ಖಾಲಿ ಹೊಟ್ಟೆಗೆ ಟೀ ಅಥವಾ ಕಾಫಿ ಕುಡಿಯುತ್ತಿದ್ದೀರಾ ಹಾಗಾದರೆ ತಪ್ಪದೇ ಒಮ್ಮೆ ಇದನ್ನು ಓದಿ

Recent Posts

ಖಾಲಿ ಹೊಟ್ಟೆಗೆ ಟೀ ಅಥವಾ ಕಾಫಿ ಕುಡಿಯುತ್ತಿದ್ದೀರಾ ಹಾಗಾದರೆ ತಪ್ಪದೇ ಒಮ್ಮೆ ಇದನ್ನು ಓದಿ

ಪ್ರತಿಯೊಬ್ಬರಿಗೂ ಬೆಳಿಗ್ಗೆ ಎದ್ದ ತಕ್ಷಣ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ ಟೀಯಲ್ಲಿರುವ ಆಂಟಿ ಆಕ್ಸೈಡ್ ಚರ್ಮಕ್ಕೆ ತುಂಬಾ ಒಳ್ಳೆಯದು ಮತ್ತು ಟಿ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ ಇನ್ನು ಕಾಫಿ ಮನಸ್ಸನ್ನು ಆಹ್ಲಾದ ಗೊಳಿಸುತ್ತದೆ ಆದರೆ ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಟೀ ಕುಡಿಯುವುದು ತಪ್ಪು ಕೆಲವರು ನಾವು ಎಷ್ಟು ವರ್ಷ ಕುಡಿಯುತ್ತಿದ್ದೇನೆ ನಮಗೆ ಏನು ಆಗಿಲ್ಲ ಎಂದು ಹೇಳುತ್ತಾರೆ ಆದರೆ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕಾಫಿ ಆಯ್ತಾ ಟೀ ಕುಡಿದರೆ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ಬರುತ್ತದೆ ಅಜೀರ್ಣ ಸಮಸ್ಯೆ ಎದೆ ಉರಿ ಹುಳಿತೇಗು ಇನ್ನಿತರ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ

ಇದಕ್ಕೆ ಕಾರಣ ನಾವು ಸೇವಿಸುವ ಆಹಾರ ವಾಗಿದೆ ಸರಿಯಾದ ರೀತಿಯಲ್ಲಿ ನಾವು ಆಹಾರ ಸೇವನೆ ಮಾಡಿಲ್ಲದೆ ಇರುವ ಕಾರಣ ಅನಾರೋಗ್ಯದ ಸಮಸ್ಯೆಗಳು ಎದುರಾಗುತ್ತದೆ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕಾಫಿ ಅಥವಾ ಟೀ ಕುಡಿದರೆ ಅಸಿಡಿಟಿ ಹೆಚ್ಚುತ್ತದೆ ಮತ್ತು ಮೆಟಬೋಲಿಸಂ ಹೆಚ್ಚಾಗಿ ಒದ್ದಾಡುವಂತೆ ಆಗುತ್ತದೆ ಮತ್ತು ದೇಹದಲ್ಲಿ ಡಿಎಡ್ ರೇಷನ್ ಉಂಟಾಗುತ್ತದೆ ವಿಶೇಷವಾಗಿ ನಮ್ಮ ದೇಹವು ಎಂಟರಿಂದ ಒಂಬತ್ತು ಗಂಟೆಗಳ ಕಾಲ ನಿದ್ದೆ ಮಾಡಿ ಆಹಾರ ಮತ್ತು ನೀರಿನ ಕೊರತೆಯಿಂದ ಇರುತ್ತದೆ ಇದೇ ಸಮಯದಲ್ಲಿ ಎದ್ದು ತಕ್ಷಣ ನಾವು ಟೀ ಅಥವಾ ಕಾಫಿಯನ್ನು ಕುಡಿದರೆ ಡಿಹೈಡ್ರೇಷನ್ ಆಗುವುದು ಪಕ್ಕ ಇದರಿಂದ ಮೊಬೈಲ್ ಸ್ಕ್ರೀನ್ ಉಂಟಾಗುತ್ತದೆ ಇದರಿಂದ ಹಲವಾರು ತೊಂದರೆಗಳು ಹೆಚ್ಚುತ್ತದೆ ಮತ್ತು ಇದು ಮಲಬದ್ಧತೆಗೆ ಕಾರಣವಾಗುತ್ತದೆ

ನಾವು ಬೆಳಗ್ಗೆ ಎದ್ದ ತಕ್ಷಣ ಅಥವಾ ಕಾಫಿಯನ್ನು ಕುಡಿಯುತ್ತೇವೆ ಇದು ಮಲಬದ್ಧತೆಗೆ ಕಾರಣವಾಗುತ್ತದೆ ಮತ್ತು ಹಲ್ಲುಗಳ ಸವೆತ ಉಂಟಾಗುತ್ತದೆ ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಟೀ ಕುಡಿಯುವುದರಿಂದ ಬಾಯಿಯಲ್ಲಿ ಅಸಿಡಿಟಿ ಸಮಸ್ಯೆ ಹೆಚ್ಚುತ್ತದೆ ಇದು ಹಲ್ಲುಗಳ ಸವೆತಕ್ಕೆ ಕಾರಣವಾಗುತ್ತದೆ ಕಾಫಿ ಅಥವಾ ಟೀ ಅನ್ನು ಉಪಹಾರದ ನಂತರ 30 ನಿಮಿಷ ಮುಂಚೆ ಅಥವಾ ಉಪಹಾರದ ನಂತರ ತೆಗೆದುಕೊಳ್ಳಬೇಕು ಮತ್ತು ರಾತ್ರಿ ಮಲಗುವ ವೇಳೆಯಲ್ಲಿ ಸಹ ಕಾಫಿ ಅಥವಾ ಟೀ ಹೆಣ್ಣು ಕುಡಿಯಬಾರದು ಇದು ನಿದ್ರೆಯ ಮೇಲೆ ಪ್ರಭಾವ ಬೀರುತ್ತದೆ ನಮ್ಮ ದೇಹಕ್ಕೆ ಬೆಳಗಿನ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರನ್ನು ಸೇವಿಸಿದರೆ ತುಂಬಾ ಉತ್ತಮ ಇದರಿಂದ ನಮ್ಮ ಮೆದುಳಿಗೆ ಸರಿಯಾದ ರೀತಿಯಲ್ಲಿ ರಕ್ತಚಲನೆ ಆಗುತ್ತದೆ ಇದರಿಂದ ರಕ್ತ ಕೂಡ ಶುದ್ಧಿಯಾಗುತ್ತದೆ

ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ಶ್ರೀನಿವಾಸ್ ರಾವ್ ಆಚಾರ್ಯ (95133 55544 ಕಾಲ್/ವಾಟ್ಸಪ್)ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 95133 55544

Leave a Reply

Your email address will not be published. Required fields are marked *