ಮಹಿಳೆಯರು ಚಿನ್ನದ ಕಾಲುಂಗುರ ಹಾಗೂ ಕಾಲ್ಗೆಜ್ಜೆ ಧರಿಸಿದರೆ ಏನಾಗುತ್ತೆ ಗೊತ್ತಾ

ಶಾಕಿಂಗ್ ಸುದ್ದಿ ಮಹಿಳೆಯರು ಚಿನ್ನದ ಕಾಲುಂಗುರ ಹಾಗೂ ಕಾಲ್ಗೆಜ್ಜೆ ಧರಿಸಿದರೆ ಏನಾಗುತ್ತೆ ಗೊತ್ತಾ

ಹಿಂದೂ-ಆಚರಣೆ ಹಾಗೂ ಪದ್ಧತಿಗಳು ಅತ್ಯಂತ ಶ್ರೇಷ್ಠವಾದ ಹಿನ್ನೆಲೆಯನ್ನು ಪಡೆದುಕೊಂಡಿದೆ ಅವುಗಳ ಆಚರಣೆಯಲ್ಲಿ ಹಿಂದುಗಳು ನಿತ್ಯದ ಬದುಕನ್ನು ನಡೆಸುತ್ತಾರೆ. ಹಿಂದೂಗಳ ಆಚರಣೆಯಲ್ಲಿ ಪ್ರಮುಖವಾದ 16 ವಿಧಿ ವಿಧಾನಗಳಿವೆ. ಅದರಲ್ಲಿ ಮಹಿಳೆಯರ ಅಲಂಕಾರವೂ ಒಂದು. ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರ ಸೌಂದರ್ಯದ ಸಂಕೇತವಾಗಿ ಅನೇಕ ಆಭರಣಗಳು ಹಾಗೂ ಶೃಂಗಾರ ಪದ್ಧತಿಗಳು ಇವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538866755 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538866755 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538866755

ಅವುಗಳಿಗೆ ಅನುಗುಣವಾಗಿಯೇ ಕೈಬಳೆ ಕಾಲುಂಗುರ ಕಾಲ್ಗೆಜ್ಜೆ ಕತ್ತಿನ ಸರ ಕಿವಿಯೋಲೆ ಮೂಗುತಿ ಹಾಗೂ ಅನೇಕ ಬಗೆಯಲ್ಲಿ ಆಭರಣಗಳನ್ನು ಧರಿಸುತ್ತಾರೆ. ಕಾಲಲ್ಲಿ ಧರಿಸುವ ಆಭರಣಗಳು ಕೇವಲ ಬೆಳ್ಳಿಯಿಂದ ಕೂಡಿರುತ್ತವೆ. ಕಾಲಿನಲ್ಲಿ ಚಿನ್ನದ ಆಭರಣಗಳು ಧರಿಸುವುದಿಲ್ಲ. ಹಿಂದೂ ಸಂಪ್ರದಾಯದ ಪ್ರಕಾರ ಕಾಲಿನಲ್ಲಿ ಚಿನ್ನದ ಆಭರಣಗಳು ಧರಿಸುವುದು ನಿಷೇಧ. ಇದರ ಬಗ್ಗೆ ಬಹುತೇಕ ಜನರಿಗೆ ಇನ್ನು ತಿಳಿದಿಲ್ಲ.

ಚಿನ್ನವನ್ನು ಕಾಲಲ್ಲಿ ಧರಿಸಬಾರದು ಎನ್ನುವುದಕ್ಕೆ ಧಾರ್ಮಿಕ ಹಿನ್ನೆಲೆ ಇರುವ ಹಾಗೆ ವೈಜ್ಞಾನಿಕ ಕಾರಣಗಳು ಇವೆ. ಹಾಗಾದರೆ ಆ ವಿಶೇಷ ಸಂಗತಿಗಳು ಏನು ಅನ್ನುವುದನ್ನು ಈಗ ತಿಳಿಯೋಣ ಬನ್ನಿ. ಚಿನ್ನವನ್ನು ಭಾರತೀಯರು ಅತ್ಯಂತ ಪವಿತ್ರವಾದ ಲೋಹ ಎಂದು ಪರಿಗಣಿಸುವರು. ಶುಭ ಸಮಾರಂಭಗಳಲ್ಲಿ ಆಗು ದಾಮಿಕ ವಿಧಿವಿಧಾನಗಳಲ್ಲಿ ಚಿನ್ನವನ್ನು ಪೂಜಿಸಲಾಗುವುದು. ಚಿನ್ನವನ್ನು ಲಕ್ಷ್ಮೀದೇವಿಗೆ ಪ್ರತಿನಿಧಿಸುವ ಒಂದು ಲೋಹ.

ಈ ಲೋಹವನ್ನು ಕಿವಿ ಬೋಲೇ ಕೈಬಳೆ ಮತ್ತು ಕತ್ತಿನಲ್ಲಿ ಸರವಾಗಿ ಧರಿಸುತ್ತಾರೆ. ಆದರೆ ಕಾಲು ಬೆರಳಿನ ಉಂಗುರ ಅಥವಾ ಕಾಲ್ಗೆಜ್ಜೆ ಏನಾಗಿ ಧರಿಸುವುದಿಲ್ಲ. ಕಾಲಿನಲ್ಲಿ ಚಿನ್ನವನ್ನು ಧರಿಸುವುದು ಲಕ್ಷ್ಮೀದೇವಿಗೆ ಮಾಡುವ ಅಪಮಾನ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಭಾರತೀಯ ಮಹಿಳೆಯರು ಕಾಲಿನಲ್ಲಿ ಚಿನ್ನವನ್ನು ಧರಿಸುವುದಿಲ್ಲ. ಇನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಹೇಳುವುದಾದರೆ

ಚಿನ್ನದ ಆಭರಣಗಳು ಉಷ್ಣತೆಗೆ ಬಿಸಿಯಾಗುತ್ತವೆ. ಅವು ದೇಹವನ್ನು ಇನ್ನಷ್ಟು ಬಿಸಿ ಗೊಳಿಸುತ್ತವೆ. ಆದರೆ ಬೆಳ್ಳಿಯ ಲೋಹವನ್ನು ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ. ಆದರೆ ಬೆಳ್ಳಿಯನ್ನು ಧರಿಸುವುದರಿಂದ ದೇಹಕ್ಕೆ ಯಾವುದೇ ಅಹಿತಕರವಾದ ಸಂಗತಿ ಸಂಭವಿಸದು. ವೈಜ್ಞಾನಿಕ ಸಂಗತಿಗಳ ಪ್ರಕಾರ ಮನುಷ್ಯ ತಣ್ಣನೆಯ ಸ್ಥಿತಿಯಲ್ಲಿರಬೇಕು. ಅದೇ ಪದಗಳನ್ನು ಬೆಚ್ಚಗೆ ಇಡಬೇಕು ಇದರಿಂದ ವ್ಯಕ್ತಿಯ ಆರೋಗ್ಯ ಅತ್ಯುತ್ತಮವಾಗಿ ಇರುತ್ತದೆ ಎಂದು ಹೇಳಲಾಗುವುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538866755 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538866755 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538866755

Leave A Reply

Your email address will not be published.