ಮಕರ ರಾಶಿ ಸಂಪೂರ್ಣ ರಾಶಿ ಭವಿಷ್ಯ 2023

Recent Posts

ಮಕರ ರಾಶಿ ಸಂಪೂರ್ಣ ರಾಶಿ ಭವಿಷ್ಯ 2023

ನಮಸ್ಕಾರ ಸ್ನೇಹಿತರೇ, ಮಕರ ರಾಶಿಯ ಅಧಿಪತಿ ಮಂಗಳನಾಗಿದ್ದು ಈ ರಾಶಿಯವರು ಬೇಗನೆ ಭಾವದ್ರೇಖಕ್ಕೆ ಒಳಗಾಗುತ್ತಾರೆ ಹಾಗು ಪ್ರತಿಯೊಂದರ ಒಳ ಅರ್ಥವನ್ನು ತಿಳಿದುಕೊಳ್ಳುವುದಕ್ಕೆ ಕಾತುರರಾಗಿರುತ್ತಾರೆ ಪ್ರತಿಯೊಂದು ಸವಾಲನ್ನು ಕೂಡ ಧನಾತ್ಮಕವಾಗಿ ಸ್ವೀಕರಿಸುತ್ತಾರೆ ಮಕರ ರಾಶಿ ಚಿನ್ಹೆ ದೊಡ್ಡ ಕೊಂಬುಗಳನ್ನು ಹೊಂದಿರುವ ಕುರಿಯಾಗಿದ್ದು ಇದು ನಿರ್ಭಿತ ಮತ್ತು ಧೈರ್ಯಶಾಲಿ

ಮನೋಭಾವಕ್ಕೆ ಹೆಸರುವಾಸಿಯಾಗಿದೆ ಮಕರ ರಾಶಿಯವರು ಸಾಮಾನ್ಯವಾಗಿ ಅವರ ಪರೋಪಕಾರಿ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ ಜೊತೆಗೆ ತರಾತುರಿಯಲ್ಲಿ ಕೆಲಸಗಳನ್ನು ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ ಇನ್ನೇನು ನಾವು ಕೆಲವೇ ದಿನಗಳಲ್ಲಿ 2022 ಅನ್ನು ಮುಗಿಸಿ 2023 ಕ್ಕೆ ಪಾದರ್ಪಣೆ ಮಾಡುತ್ತಿದ್ದೇವೆ ಹೊಸ ವರ್ಷ ಅಂದರೆ ಹೊಸ ಭರವಸೆ ಹೊಸದೇನೋ ಆಗಬಹುದು ಎಂಬಂತಹ ನಿರೀಕ್ಷೆ ಎಲ್ಲವೂ ಒಳಿತಾಗಲಿ ಎಂಬ ಆಶಯ ನಮ್ಮದು ಪ್ರತಿ ವರ್ಷ ಹೊಸ ವರ್ಷ ಬಂದಾಗ ನಮ್ಮ ರಾಶಿ ಭವಿಷ್ಯ ತಿಳಿದುಕೊಳ್ಳುವುದಕ್ಕೆ ಬಯಸುತ್ತೇವೆ ಈ ದಿನ ಮಕರ ರಾಶಿಯವರ 2023ರ ವರ್ಷ ಭವಿಷ್ಯವನ್ನು ಬಹಳ ವಿವರವಾಗಿ ಹೇಳಲಾಗಿದೆ ಮಕರ ರಾಶಿಯವರ ಶಿಕ್ಷಣ ರಾಶಿ ಫಲದ ಬಗ್ಗೆ ನೋಡುವುದಾದರೆ

ಮಕರ ರಾಶಿಯ ವಿದ್ಯಾರ್ಥಿಗಳಿಗೆ ವರ್ಷದ ಪ್ರಾರಂಭವೂ ಖಂಡಿತವಾಗಿಯೂ ಸ್ವಲ್ಪ ದುರ್ಬಲವಾಗಿರುತ್ತದೆ ಯಾಕೆಂದರೆ ಹಿಮ್ಮುಖ ಮಂಗಳವು ಐದನೇ ಮನೆಯಲ್ಲಿ ಕುಳಿತು ಅಧ್ಯಯನದಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ ಇದರಿಂದ ಅಧ್ಯಯನಕ್ಕೆ ಅಡೆತಡೆ ಉಂಟಾಗಬಹುದು ಆದರೆ ಫೆಬ್ರವರಿ ಇಂದ ಏಪ್ರಿಲ್ ಮತ್ತು ನಂತರ ಆಗಸ್ಟ್ ಮತ್ತು ನವೆಂಬರ್ ನಡುವಿನ ಸಮಯವು ಅತ್ಯುತ್ತಮವಾಗಿರುತ್ತದೆ ಡಿಸೆಂಬರ್ ತಿಂಗಳಲ್ಲಿಯೂ ಕೂಡ ಅಧ್ಯಯನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಗಳಿವೆ ನೀವು ಯಾವುದಾದರೂ ಪರೀಕ್ಷೆಗೆ ಹಾಜರಾಗುವುದಾದರೆ ಅಕ್ಟೋಬರ್ ನಂತರ ಪರೀಕ್ಷೆಗಳಲ್ಲಿ ಯಶಸ್ಸನ್ನು ಕಾಣುತ್ತೀರಿ ನೀವು ವರ್ಷದ ಆರಂಭದಲ್ಲಿ ಪ್ರೀತಿ ಪ್ರೇಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗಮನಹರಿಸಬೇಕಾಗುತ್ತದೆ ನೀವು ನಿಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿ ಇಲ್ಲದಿದ್ದರೆ ಸಮಸ್ಯೆ ಉಂಟಾಗುವುದು ಖಚಿತ ಜನವರಿಯಲ್ಲಿ

ತುಂಬಾ ಜಾಗೃತೆಯಿಂದ ಇರಬೇಕು ಜುಲೈನಿಂದ ಆಗಸ್ಟ್ ವರೆಗೆ ಪ್ರೇಮಿಗಳಿಗೆ ಒತ್ತಡ ಹೆಚ್ಚಿರಬಹುದು ಜೂನ್ ಆಗಸ್ಟ್ ಅಕ್ಟೋಬರ್ ತಿಂಗಳ ನಡುವೆ ಈ ರಾಶಿಯವರು ಪ್ರೇಮ ವಿವಾಹವಾಗುವ ಸಾಧ್ಯತೆ ತುಂಬಾನೇ ಹೆಚ್ಚಾಗಿದೆ ಇನ್ನು ಒಂಟಿಯಾಗಿರುವವರಿಗೆ ವಿವಾಹ ಯೋಗ ಕೂಡಿ ಬರಬಹುದು ನಿಮ್ಮ ವ್ಯಾಪಾರ ವ್ಯವಹಾರವನ್ನು ಮುಂದುವರಿಸುವುದಕ್ಕೆ ಈ ವರ್ಷ ನೀವು ಅನೇಕ ಅವಕಾಶಗಳನ್ನು ಪಡೆಯುತ್ತೀರಿ ನಿಮ್ಮ ವ್ಯವಹಾರವನ್ನು ವಿಸ್ತರಿಸುವುದಕ್ಕೆ ಬಯಸಿದರೆ ಆಗ ಈ ವರ್ಷವು ನಿಮಗೆ ಅತ್ಯಂತ ಸೂಕ್ತವಾಗಿದೆ ವ್ಯಾಪಾರದ ವಿಷಯದಲ್ಲಿ

ಮೇ ಮತ್ತು ಜುಲೈ ನಡುವೆ ಕೆಲವು ಸಮಸ್ಯೆಗಳಿರುತ್ತವೆ ಹಾಗಾಗಿ ಈ ಸಮಯದಲ್ಲಿ ನೀವು ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಮತ್ತು ಹೊಸ ವ್ಯಾಪಾರ ಮಾಡುವುದನ್ನು ಮುಂದೂಡುವುದು ಉತ್ತಮ ಈ ವರ್ಷ ನೀವು ಕುಟುಂಬ ಜೀವನದಲ್ಲಿ ಉದ್ವೇಗವನ್ನು ಅನುಭವಿಸಬಹುದು ಯಾಕೆಂದರೆ ಈ ವರ್ಷ ಪೂರ್ತಿ ರಾಹು ನಿಮ್ಮ ನಾಲ್ಕನೇ ಮನೆಯಲ್ಲಿ ಕುಳಿತಿರುತ್ತಾನೆ ಮತ್ತು ವರ್ಷದ ಆರಂಭದಲ್ಲಿ ಶನಿಯು ಮೊದಲ ಮನೆಯಲ್ಲಿರುತ್ತಾನೆ

ಇದರಿಂದ ಕುಟುಂಬ ಜೀವನದಲ್ಲಿ ಕೆಲವು ಅಪಶೃತಿಗಳು ಎದುರಾಗಬಹುದು ಶನಿಯ ದೃಷ್ಟಿ ರಾಹು ಈಗಾಗಲೇ ಕುಳಿತಿರುವ ನಾಲ್ಕನೇ ಮನೆಯ ಮೇಲೆ ಬೀಳುತ್ತದೆ ಮತ್ತು ಏಪ್ರಿಲ್ 22ರಂದು ಗುರು ಕೂಡ ಅದೇ ಮನೆಗೆ ಬರುತ್ತಾನೆ ಇದರಿಂದ ನಿಮ್ಮ ಕುಟುಂಬ ಜೀವನದಲ್ಲಿ ಹೆಚ್ಚು ಉದ್ವಿಗ್ನತೆ ಉಂಟಾಗಬಹುದು ಈ ಸಮಯದಲ್ಲಿ ತಾಯಿಗೆ ಆರೋಗ್ಯ ಸಮಸ್ಯೆಗಳು ಎದುರಾಗುವ ಕಾರಣ ತಾಯಿಯ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ತೆಗೆದುಕೊಳ್ಳುವುದು ಅಗತ್ಯ ಇರುತ್ತದೆ ಆದರೂ ಈ ವರ್ಷ ನೀವು ನಿಮ್ಮ ಒಡಹುಟ್ಟಿದವರ ಬೆಂಬಲ ಪಡೆಯುತ್ತೀರಿ ಅವರು ನಿಮಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡುತ್ತಾರೆ

ಏಪ್ರಿಲ್ ಮತ್ತು ಅಕ್ಟೋಬರ್ ಸಮಯದಲ್ಲಿ ನಿಮ್ಮ ಮತ್ತು ನಿಮ್ಮ ತಂದೆಯ ಜೊತೆಗಿನ ಸಂಬಂಧದ ಬಗ್ಗೆ ಗಮನವನ್ನು ಹರಿಸಬೇಕು ಮತ್ತು ಕಾಳಜಿ ವಹಿಸಿ ಅದೇ ರೀತಿ ಅವರ ಆರೋಗ್ಯದ ಕಡೆ ಕೂಡ ಗಮನ ಹರಿಸುವುದು ಅಗತ್ಯ 2023ರ ಫೆಬ್ರವರಿ ಇಂದ ಏಪ್ರಿಲ್ ಮೇ ತಿಂಗಳಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ ಈ ಅವಧಿಯಲ್ಲಿ ನಿಮ್ಮ ಮಕ್ಕಳ ಯಶಸ್ವಿಯಾಗಬಹುದು
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *