ಮನೆಯಲ್ಲಿ ಗಿಳಿಯನ್ನು ಸಾಕುವುದರಿಂದ ಇರುವ ಲಾಭಗಳನ್ನು ತಿಳಿಯಿರಿ

Recent Posts

ಮನೆಯಲ್ಲಿ ಗಿಳಿಯನ್ನು ಸಾಕುವುದರಿಂದ ಇರುವ ಲಾಭಗಳನ್ನು ತಿಳಿಯಿರಿ

ಮನೆಯಲ್ಲಿ ಗಿಳಿಯನ್ನು ಹಾಕುವುದು ತುಂಬಾ ಒಳ್ಳೆಯ ವಿಷಯ ಇದರಿಂದ ವಾಸ್ತುದೋಷವನ್ನು ವಾರಣೆ ಆಗುತ್ತದೆ ನಾವು ಗೆಳೆಯರು ಲಕ್ಷ್ಮಿಯ ಪ್ರತಿರೂಪ ಎಂದು ಹೇಳಬಹುದು ಮನೆಯಲ್ಲಿದ್ದೀನಿ ಯು ಇದ್ದರೆ ಮನೆಗೆ ಸಮೃದ್ಧಿಯಾಗುತ್ತದೆ ಇದು ಮನೆಗಳ ಸಮೃದ್ಧಿಯ ಪ್ರತೀಕ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗುತ್ತದೆ ಪ್ರಾಣಿಗಳಿಗೆ ಮನೆಯಲ್ಲಿ ಆಗುವಂತಹ ಶುಭಾಶುಭಗಳು ಮನುಷ್ಯನಿಗಿಂತ ಬೇಗವಾಗಿ ತಿಳಿಯುತ್ತದೆ ಅವುಗಳಿಗೆ ಎಲ್ಲವೂ ಬೇಗವಾಗಿ ತಿಳಿಯುತ್ತದೆ ಅವುಗಳು ನಮಗೆ ಮುನ್ಸೂಚನೆಯನ್ನು ಸಹ ನೀಡುತ್ತದೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ಈ ಕಾರಣದಿಂದ ಮನೆಯಲ್ಲಿ ಸಾಕುಪ್ರಾಣಿಗಳು ಇರಬೇಕು ಅದರಲ್ಲೂ ಪಕ್ಷಿಗಳನ್ನು ಸಾಕುವುದರಿಂದ ಅದು ಮನೆಯಲ್ಲಿ ನಡೆಯುವಂತಹ ಶುಭ-ಅಶುಭ ಗಳನ್ನು ತಿಳಿಸುತ್ತದೆ ಗಿಳಿಯನ್ನು ಸಾಕುವುದರಿಂದ ನೀವು ಪಡೆಯುವಂತಹ ಲಾಭ ಏನು ಎಂದರೆ ಗಿಣಿಗಳು ಬಹಳಷ್ಟು ಬುದ್ಧಿವಂತ ಪ್ರಾಣಿ ನೀವು ಏನನ್ನು ಹೇಳಿಕೊಟ್ಟರು ಅದು ಬಹಳ ಬೇಗ ಕಲಿತು ಬಿಡುತ್ತದೆ ಅದರ ಜೊತೆ ನೀವು ಬೆರೆತು ಆಟವನ್ನು ಆಡುವುದರಿಂದ ನೀವು ಹೆಚ್ಚಿನ ಬೇಗ ರಿಲಾಕ್ಸ್ ಆಗುತ್ತೀರಾ ಮತ್ತು ನಿಮ್ಮ ಮನೆಯಲ್ಲಿ ಸದಾಕಾಲ ಸಂತೋಷವಾಗಿರುತ್ತದೆ

ದಂಪತಿಗಳ ನಡುವೆ ಯಾವುದೇ ರೀತಿಯ ಜಗಳಗಳು ಆಗುವುದಿಲ್ಲ ಮನೆಯಲ್ಲಿ ಜೋಡಿ ಗಿಳಿಗಳನ್ನು ಸಾಕುವುದರಿಂದ ಸಮೃದ್ಧಿ ಹೆಚ್ಚಾಗುತ್ತದೆ ಗಿಳಿಯನ್ನು ನೋಡಿಕೊಳ್ಳಲು ಅಷ್ಟೇನು ದುಬಾರಿ ಆಗುವುದಿಲ್ಲ ನಾವು ತಿನ್ನುವಂತಹ ಆಹಾರವನ್ನು ಅವುಗಳನ್ನು ಗೆ ಹಾಕಬಹುದು ಮತ್ತು ಹಣ್ಣುಗಳನ್ನು ಹಾಕಬಹುದು ಇದರಿಂದ ಅವುಗಳು ಚೆನ್ನಾಗಿರುತ್ತದೆ ಮತ್ತು ನಾವು ಹೇಳಿಕೊಟ್ಟ ಎಲ್ಲ ಮಾತುಗಳನ್ನು ಅವುಗಳು ಬೇಗ ಅರ್ಥಮಾಡಿಕೊಳ್ಳುತ್ತವೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಮತ್ತು ಮನೆಯಲ್ಲಿ ಗಿಳಿಯನ್ನು ಸಾಕುವುದರಿಂದ ನೀವು ಒಂದು ಸ್ನೇಹಿತನನ್ನು ಪಡೆದುಕೊಂಡ ರೀತಿಯಲ್ಲಿ ಇರುತ್ತದೆ ನಿಮ್ಮ ಮನಸ್ಸಿನ ಭಾಷೆಯನ್ನು ಅವು ಅರ್ಥಮಾಡಿಕೊಳ್ಳುತ್ತದೆ ನೀವು ಬೇಜಾರಿನಲ್ಲಿ ಇದ್ದರೆ ಅವುಗಳ ನಿಮ್ಮ ಜೊತೆ ಸಮಯವನ್ನು ಕಳೆಯುತ್ತದೆ ಮತ್ತು ಅವುಗಳ ಬಂದು ಉಲ್ಲಾಸವನ್ನು ನಿಮಗೆ ನೀಡುತ್ತದೆ ಮನಸ್ಸಿನ ದುಃಖಗಳನ್ನು ಹೊರಗೆ ಹಾಕುವ ರೀತಿಯಲ್ಲಿ ಅದು ಮಾಡುತ್ತದೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

Leave a Reply

Your email address will not be published. Required fields are marked *