ಮೇಷ ರಾಶಿ ಜಾತಕ ದವರ 10 ರೋಚಕ ಸಂಗತಿಗಳು ಇವರ ಗೆಲುವಿನ ರಹಸ್ಯವೇನು

ಮೇಷ ರಾಶಿ ಜಾತಕ ದವರ 10 ರೋಚಕ ಸಂಗತಿಗಳು ಇವರ ಗೆಲುವಿನ ರಹಸ್ಯವೇನು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೆ, ರಾಶಿಚಕ್ರದಲ್ಲಿ ಮೊದಲ ರಾಶಿಯಾಗಿರುವ ಮೇಷ ರಾಶಿಯ ಸ್ವಾಮಿ ಗ್ರಹ ಮಂಗಳ ದೇವನಾಗಿದ್ದಾನೆ ಹೀಗಾಗಿ ಕೆಲ ಬಾರಿ ಮೇಷ ರಾಶಿ ಪುರುಷ ಜಾತಕದವರು ಅತ್ಯಧಿಕ ಆಕ್ರಮಣಶೀಲರಾಗಿ ಕಂಡುಬರುತ್ತಾರೆ ಜೊತೆಗೆ ಇವರು ಅಸಂತುಲಿತ ಸ್ವಭಾವವನ್ನು ಸಹ ಹೊಂದಿರುತ್ತಾರೆ

ವಿಶೇಷವಾಗಿ ಮೇಷ ರಾಶಿ ಪುರುಷರು ತಮ್ಮ ಕ್ರೌರ್ಯದ ಸ್ವಭಾವದಿಂದಾಗಿ ಸಮಸ್ಯೆಗಳಿಗೆ ಈಡಾಗುವುದರೊಂದಿಗೆ ಅವರಲ್ಲಿ ಆತ್ಮ ಸ್ಥೈರ್ಯದ ಕೊರತೆಯೂ ಕೂಡ ಬರುತ್ತದೆ ಇದನ್ನ ಮೇಷ ರಾಶಿ ಜಾತಕ ದವರ ದುರ್ಬಲತೆ ಎಂದು ಕೂಡ ಹೇಳಲಾಗುತ್ತದೆ ಹಾಗಾಗಿ ಇವರು ಜೀವನದಲ್ಲಿ ಎದುರಾಗುವ ಎಂತಹ ಸಮಸ್ಯೆಗಳಿದ್ದರೂ ಅವುಗಳನ್ನು ಎದುರಿಸುವಲ್ಲಿ ಸಹ ಸಿದ್ದರಾಗಿ ಕಂಡುಬರುತ್ತಾರೆ ವ್ಯಾಪಾರ ಯುದ್ಧ ಅಥವಾ ಸಂಬಂಧಗಳ ವಿಷಯದಲ್ಲಿ ಎದುರಾಗುವ ಸವಾಲುಗಳನ್ನು ಇವರು ಹೆಚ್ಚು ಉತ್ಸುಹಕತೆಯಿಂದ ಎದರಿಸುತ್ತಾರೆ

ಇನ್ನು ಕರಿಯರ್ ದೃಷ್ಟಿಯಿಂದ ಮಾತ್ರ ಮೇಷ ರಾಶಿ ಜಾತಕದವರು ಹೆಚ್ಚು ಗಂಭೀರವಾಗಿರುತ್ತಾರೆ ನೌಕರಿ ಮಾಡುತ್ತಾ ಇರಲಿ ಅಥವಾ ವ್ಯಾಪಾರದಲ್ಲಿಯೇ ತೊಡಗಿರಲಿ ಇವರು ಸದಾ ತಮ್ಮ ಏಳಿಗೆಯನ್ನು ಬಯಸುತ್ತಾರೆ ಜೊತೆಗೆ ಇವರು ತಮ್ಮ ಗುರಿ ಸಾಧನೆಗಾಗಿ ಎಂತದೇ ಕಠಿಣ ಪರಿಸ್ಥಿತಿ ಎದುರಿಸಲು ಕೂಡ ಸಿದ್ಧರಾಗಿರುತ್ತಾರೆ ಹಾಗಾಗಿ ಮೇಷ ರಾಶಿಯ ಜಾತಕದವರ ಬೇಡಿಕೆಗಳು ಇತರರಿಗಿಂತಲೂ ಹೆಚ್ಚಾಗಿರುತ್ತವೆ ಇವರು ತಮ್ಮ ಜೀವನದಲ್ಲಿ ಯಾವಾಗಲೂ ನಂಬರ್ 01 ಸ್ಥಾನದಲ್ಲಿ ಇರಲು ಇಚ್ಛಿಸುತ್ತಾರೆ ಹೀಗಾಗಿ ಇವರು ಕಠಿಣ ಪರಿಶ್ರಮಕ್ಕೂ ಮುಂದಾಗುತ್ತಾರೆ ಇನ್ನು ಮೇಷ ರಾಶಿ ಜಾತಕದವರಿಗೆ ಪ್ರಶಂಸೆ ಪಡೆಯುವುದು ಹೆಚ್ಚು ಇಷ್ಟವಾಗುತ್ತದೆ

ಇತರರು ತಮ್ಮನ್ನ ಪ್ರಶಂಸಲಿ ಎಂದು ಇವರು ಸದಾ ಆಶಿಸುತ್ತಾರೆ ಜೊತೆಗೆ ಇತರರು ತಮಗೆ ಪ್ರಶಂಸೆ ಮಾಡುವಂತಹ ಕಾರ್ಯಗಳನ್ನು ಮಾಡಲು ಮುಂದಾಗುತ್ತಾರೆ ಆದರೆ ಇವರು ಅತಿ ಹೆಚ್ಚು ಜಿಪುಣರು ಕೂಡ ಆಗಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ ಹೀಗಾಗಿ ಇವರು ಹಣದ ಉಳಿತಾಯ ಮಾಡುವಲ್ಲಿಯೂ ಸಫಲತೆಯನ್ನು ಹೊಂದುತ್ತಾರೆ ಇದರಿಂದಾಗಿ ಇವರು ಸದಾ ಆರ್ಥಿಕ ಸದೃಢತೆಯನ್ನು ಸಹ ಹೊಂದಿರುತ್ತಾರೆ ಇನ್ನು ಮೇಷ ರಾಶಿಯ ಪುರುಷರಿಗೆ ಉತ್ತಮ ಸಂಗಾತಿ ಅನ್ವೇಷಣೆ ಸದಾ ಇರುತ್ತದೆ ಇವರು ಒಬ್ಬ ಆದರ್ಶ ಸಂಗಾತಿಯೊಂದಿಗೆ ತಮ್ಮ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ ಆದರೆ ಇವರು ಸಂಗಾತಿಯ ಪ್ರತಿ ಹೆಚ್ಚು ಬೇಡಿಕೆಗಳನ್ನು ಹೊಂದಿರುವುದರಿಂದಾಗಿ ಬಹುತೇಕ ಸಂದರ್ಭಗಳಲ್ಲಿ

ಇವರಿಗೆ ಇಚ್ಚಿತ ಸಂಗಾತಿ ಲಭಿಸುವುದಿಲ್ಲ ಹಾಗಾಗಿ ಮೇಷರಾಶಿ ಜಾತಕದವರು ಹೆಚ್ಚು ರೋಮ್ಯಾಂಟಿಕ್ ಆಗಿಯೂ ಕಂಡುಬರುತ್ತಾರೆ ಇವರು ಸದಾ ನೈಜ ಪ್ರೀತಿಯನ್ನು ಬಯಸುತ್ತಾರೆ ಜೊತೆಗೆ ಇವರು ತಮ್ಮ ಸಂಗಾತಿಯನ್ನ ಹೆಚ್ಚು ಸಂತಸದಿಂದ ಇರುವಂತೆಯೂ ನೋಡಿಕೊಳ್ಳುತ್ತಾರೆ ಇವರು ಸಂಗಾತಿಯಲ್ಲಿ ಪ್ರೇಮ ಮತ್ತು ಸ್ನೇಹ ಭಾವವನ್ನು ಹುಡುಕುತ್ತಾರೆ ಇನ್ನೂ ಇದರ ಜೊತೆಗೆ ಮೇಷ ರಾಶಿಯ ಪುರುಷರು ಹೆಚ್ಚು ಸಾಹಸಪ್ರಿಯರು ಕೂಡ ಆಗಿರುತ್ತಾರೆ ಇವರು ಎಂದಿಗೂ ಅಪಾಯವನ್ನು ಲೆಕ್ಕಿಸುವುದಿಲ್ಲ ಬದಲಿಗೆ ಹೆಚ್ಚು ಅಪಾಯವಿರುವ ಕಾರ್ಯಗಳಲ್ಲಿಯೇ ಹೆಚ್ಚು ಉತ್ಸಾಹರಾಗಿ ತೊಡಗಿಕೊಳ್ಳುತ್ತಾರೆ ಪರಿಸ್ಥಿತಿ ಎಂತದ್ದೆ ಇದ್ದರು ಅದನ್ನ ಕಂಡಿತ ಧೈರ್ಯದಿಂದ ಎದುರಿಸುವ ಸಾಹಸ ಮನೋಭಾವ ಇವರದಾಗಿರುತ್ತದೆ ಇನ್ನು ಮೇಷರಾಶಿ ಜಾತಕದವರು ದೈಹಿಕ ದರ್ಜೆಯು ಕೂಡ ಸಾಕಷ್ಟು ಹೆಚ್ಚಾಗಿರುತ್ತದೆ

ಅವರು ಎಂದಿಗೂ ದಣಿದಂತೆ ಕಂಡುಬರುವುದಿಲ್ಲ ಬದಲಿಗೆ ಸದಾ ಲವಲವಿಕೆಯಿಂದ ಕಂಗೊಳಿಸುತ್ತಾರೆ ಒಂದೊಮ್ಮೆ ಇವರು ನಿಮ್ಮ ಸುತ್ತಮುತ್ತಲಿನಲ್ಲಿ ಇದ್ದರೆ ಅಲ್ಲಿನ ಪರಿಸರವನ್ನೆಲ್ಲ ಲವಲವಿಕೆಯಿಂದ ಕೂಡಿರುವಂತೆ ಮಾಡುತ್ತಾರೆ ಹಾಗಾಗಿಯೂ ಕೆಲ ಸಂದರ್ಭದಲ್ಲಿ ಇವರು ಅತ್ಯಧಿಕ ಹಟಮಾರಿಗಳಂತೆ ವರ್ತಿಸುತ್ತಾರೆ ವಿಶೇಷವಾಗಿ ಮೇಷ ರಾಶಿ ಪುರುಷರು ಹೆಚ್ಚು ಹಟಮಾರಿ ಧೋರಣೆ ಹೊಂದಿರುವುದು ಅವರಲ್ಲಿರುವ ಅವಗುಣವೆಂದು ಹೇಳಲಾಗುತ್ತದೆ ಜೊತೆಗೆ ಇವರು ಸಂದರ್ಭಕ್ಕೆ ಅನುಗುಣವಾಗಿ ವರ್ತಿಸದೆ ತಕ್ಷಣಕ್ಕೆ ಪ್ರತಿಕ್ರಿಯಿಸುವ ಮೂಲಕ ಸಮಸ್ಯೆಗಳಿಗೂ ಈಡಾಗುತ್ತಾರೆ ಇದರೆಲ್ಲದರ ಜೊತೆಗೆ ಮೇಷ ರಾಶಿ ಪುರುಷರು ಹೆಚ್ಚು ಸಕ್ರಿಯ ಮತ್ತು ಉರ್ಜಿ ಇಂದ ಕೂಡಿದರೂ ಕೂಡ ಗುರಿ ಸಾಧನೆಯಲ್ಲಿ ವಿಫಲತೆಯನ್ನು ಹೊಂದುವ ಸಾಧ್ಯತೆ ಕೂಡ ಇರುತ್ತವೆ ಕಾರಣ ಇವರು ತಮ್ಮಲ್ಲಿರುವ ಉರ್ಜಿಯನ್ನ ಒಂದೇ ಕಡೆಗೆ ಪ್ರಯೋಗಿಸುವ ಬದಲು ವಿವಿಧ ಕಡೆಗಳಲ್ಲಿ ಬಳಸುತ್ತಾರೆ ಹೀಗಾಗಿ ಇವರಿಗೆ ಒಂದೇ ಕಡೆಗೆ ಹೆಚ್ಚು ಫೋಕಸ್ ಆಗಿರಲು ಸಾಧ್ಯ ವಾಗುವುದಿಲ್ಲ ಇದರಿಂದಾಗಿ ಇವರಲ್ಲಿರುವ ಉತ್ತಮ ಉರ್ಜಿಯು ವ್ಯರ್ಥ ವಿಷಯಗಳಲ್ಲಿ ಹೋಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.