ಮೊಟ್ಟೆಯ ಬಿಳಿ ಭಾಗ ಅಥವಾ ಹಳದಿ ಭಾಗ ಯಾವುದು ಆರೋಗ್ಯಕ್ಕೆ ಒಳ್ಳೆಯದು? ಮೊಟ್ಟೆಯ ಯಾವ ಭಾಗವನ್ನು ತಿನ್ನಬೇಕು? ಯಾವ ಭಾಗವನ್ನು ತಿನ್ನಬಾರದು

ಮೊಟ್ಟೆಯ ಬಿಳಿ ಭಾಗ ಅಥವಾ ಹಳದಿ ಭಾಗ ಯಾವುದು ಆರೋಗ್ಯಕ್ಕೆ ಒಳ್ಳೆಯದು?
ಮೊಟ್ಟೆಯ ಯಾವ ಭಾಗವನ್ನು ತಿನ್ನಬೇಕು? ಯಾವ ಭಾಗವನ್ನು ತಿನ್ನಬಾರದು?

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ಮೊಟ್ಟೆಯು ಒಂದು ಉತ್ತಮವಾದ ಪೌಷ್ಟಿಕಾಂಶ ಆಹಾರ ಎಂದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಮೊಟ್ಟೆಯಲ್ಲಿ ಕೇವಲ ಬಿಳಿ ಭಾಗ ಆರೋಗ್ಯಕ್ಕೆ ಒಳ್ಳೆಯದು ಹಳದಿ ಭಾಗ ಆರೋಗ್ಯಕರವಲ್ಲ ಎಂದು ಹಲವರ ವಾದ ಇದರ ಬಗ್ಗೆ ತಿಳಿದುಕೊಳ್ಳೋಣ. ಮೊಟ್ಟೆಯ ಬಿಳಿ ಭಾಗವೂ ಕಡಿಮೆ ಕ್ಯಾಲರಿಗಳನ್ನು ಮತ್ತು ಪ್ರೋಟೀನ್ ಗಳನ್ನು ಒಳಗೊಂಡಿರುತ್ತದೆ ಇದರಲ್ಲಿ ಹುಡುಕಿದರೂ ಕೂಡ ಕೊಲೆಸ್ಟ್ರಾಲ್ ಮತ್ತು ಕೊಬ್ಬು ಸಿಗುವುದಿಲ್ಲ ಎಲ್ಲಾ ಕೊಲೆಸ್ಟ್ರಾಲ್ ಮೊಟ್ಟೆಯ ಹಳದಿ ಭಾಗದಲ್ಲಿ ಮಾತ್ರ ಇರುತ್ತದೆ ಹೀಗಾಗಿ ಬಿಳಿಯ ಭಾಗವನ್ನು ಅಷ್ಟೇ ತಿನ್ನುವುದರಿಂದ ಕೊಲೆಸ್ಟ್ರಾಲ್ ಇಲ್ಲದೆ ಶರೀರಕ್ಕೆ ಅಗತ್ಯವಿರುವ ಎಲ್ಲಾ ಪ್ರೋಟೀನ್ಗಳು ದೊರೆಯುತ್ತದೆ

ಕೊಲೆಸ್ಟ್ರಾಲ್ ರಹಿತ ಆಹಾರ ಸೇವಿಸುವಂತೆ ವೈದ್ಯರು ಸೂಚಿಸಿದವರಿಗೆ ಇಡೀ ಮೊಟ್ಟೆಯ ಬದಲು ಬಿಳಿ ಭಾಗವನ್ನು ಸೇವಿಸುವುದು ಅಷ್ಟೇ ಉತ್ತಮ ಆಯ್ಕೆಯಾಗಿದೆ ಅಷ್ಟೇ ಅಲ್ಲ ಈ ಮೊಟ್ಟೆಯಲ್ಲಿನ ಬಿಳಿ ಭಾಗದಲ್ಲಿ ಪ್ರೋಟೀನ್ ಅಧಿಕವಾಗಿದ್ದು ಇದರ ಹಳದಿ ಭಾಗದಲ್ಲಿ ಮಿನರಲ್ ಗಳು ಮತ್ತು ವಿಟಮಿನ್ ಗಳು ಹಾಗೂ ಅಮೀನೋ ಆಸಿಡ್ ಮತ್ತು ಕೊಲೆಸ್ಟ್ರಾಲ್ ಗಳಿರುತ್ತವೆ ಕೊಲೆಸ್ಟ್ರಾಲ್ ಎಂದ ಕೂಡಲೇ ಭಯಪಡುವವರೇ ಹೆಚ್ಚು ಆದರೆ ಭಯ ಬಿಡಿ ಮೊಟ್ಟೆಯಲ್ಲಿನ ಹಳದಿ ಭಾಗದಲ್ಲಿರುವ ಕೊಲೆಸ್ಟ್ರಾಲ್ ಮತ್ತು ಕೊಬ್ಬುಗಳು ಒಳ್ಳೆಯ ಕೊಲೆಸ್ಟ್ರಾಲ್ ಹಾಗೂ ಕೊಬ್ಬುಗಳಾಗಿರುತ್ತವೆ ಮತ್ತು ಮೊಟ್ಟೆ ತಿನ್ನುವುದರಿಂದ ಕೇವಲ ನಿಮ್ಮ ಮಾಂಸ ಖಂಡಗಳನ್ನು ಬಲಿಷ್ಠ ಗೊಳಿಸುವುದಷ್ಟೇ ಅಲ್ಲ ದೇಹದ ತೂಕವನ್ನು ಸಹ ನಿಯಂತ್ರಣದಲ್ಲಿ ಇಡಲು ಸಹಾಯಕಾರಿಯಾಗುತ್ತದೆ

ಬೆಳಗಿನ ಉಪಹಾರದಲ್ಲಿ ಎರಡು ಮೊಟ್ಟೆಗಳನ್ನು ಸೇವಿಸಿದರೆ ಇದು ಹಸಿವನ್ನು ಕಡಿಮೆ ಮಾಡುತ್ತದೆ ಹೀಗಾಗಿ ಹಸಿವು ಕಡಿಮೆ ಆದಾಗ ಆಹಾರದ ಸೇವನೆ ಸಹ ಕಡಿಮೆಯಾಗುತ್ತದೆ ಇದರಿಂದ ನಿಮ್ಮ ದೇಹದ ತೂಕವನ್ನು ಸಮ ಪ್ರಮಾಣದಲ್ಲಿ ಇಡಲು ಸಹಾಯಕಾರಿಯಾಗುತ್ತದೆ. ಇನ್ನು ಹಲವರು ಕೇವಲ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಸೇವಿಸಬೇಕು ಹಳದಿ ಭಾಗವನ್ನು ಸೇವಿಸಿದರೆ.

ಇದರಲ್ಲಿರುವ ಕೊಲೆಸ್ಟ್ರಾಲ್ ಹೃದಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ತರುತ್ತದೆ ಎಂದು ತಪ್ಪಾಗಿ ಭಾವಿಸಿದ್ದಾರೆ ಆದರೆ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ ನಮ್ಮ ದೇಹದಲ್ಲಿ ಶೇಕಡ 25ರಷ್ಟು ಕೊಲೆಸ್ಟ್ರಾಲ್ ಮಾತ್ರ ನಾವು ಸೇವಿಸುವ ಆಹಾರದಿಂದ ಬರುತ್ತದೆ ಮಿಕ್ಕ 75% ಕೊಲೆಸ್ಟ್ರಾಲ್ ಅನ್ನು ನಮ್ಮ ದೇಹವೇ ಉತ್ಪಾದನೆ ಮಾಡುತ್ತದೆ ಲಿವರ್ ಈ ಕೊಲೆಸ್ಟ್ರಾಲನ್ನು ಉತ್ಪಾದಿಸುತ್ತದೆ ಅಂದರೆ ನೀವು ಸೇವಿಸುವ ಆಹಾರದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆ ಇದ್ದರೆ ನಿಮ್ಮ ದೇಹಕ್ಕೆ ಬೇಕಾದ ಕೊಲೆಸ್ಟ್ರಾಲನ್ನು ನಿಮ್ಮ ಲಿವರ್ ಉತ್ಪಾದಿಸುತ್ತದೆ

ಒಂದು ವೇಳೆ ನಿಮ್ಮ ಆಹಾರದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚು ತೆಗೆದುಕೊಳ್ಳುತ್ತಿದ್ದರೆ .ಆಗ ಲಿವರ್ ಕೊಲೆಸ್ಟ್ರಾಲ್ ಅಂಶವನ್ನ ಉತ್ಪಾದಿಸುವುದನ್ನು .ಕಡಿಮೆ ಮಾಡುತ್ತದೆ.ಈ ಕೊಲೆಸ್ಟ್ರಾಲ್ ನಲ್ಲಿ ಒಟ್ಟು ಎರಡು ವಿಧಗಳಿವೆ ಒಂದು ಎರಡಿಯನ್ ಕೊಲೆಸ್ಟ್ರಾಲ್ ಮತ್ತೊಂದು ಹೆಚ್ಡಿ ಎಲ್ ಕೊಲೆಸ್ಟ್ರಾಲ್ ಅಂತ ಎರಡಿಯನ್ ಕೊಲೆಸ್ಟ್ರಾಲ್ ನಲ್ಲಿ ಆರೋಗ್ಯಕ್ಕೆ ಹಾನಿಕಾರ ಇದು ಹೃದಯ ಸಂಬಂಧ ಕಾಯಿಲೆಗಳನ್ನು ತರುತ್ತದೆ ಮತ್ತು ಎಚ್ ಡಿ ಎಲ್ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಉತ್ತಮ ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುತ್ತದೆ

ಈ ಮೊಟ್ಟೆ ಹಳದಿ ಭಾಗದಲ್ಲಿರುವ ಕೊಲೆಸ್ಟ್ರಾಲ್ ಮತ್ತು ಫ್ಯಾಟ್ ಗಳು ಆರೋಗ್ಯಕ್ಕೆ ಹಾನಿಕರವಲ್ಲ ಸರಿಯಾದ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಮತ್ತು ಕೊಬ್ಬು ದೇಹದಲ್ಲಿ ಇರದಿದ್ದರೆ ಟೆಸ್ಟ ಟ್ರೋನ್ ಎಂಬ ಹಾರ್ಮೋನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ ಈ ಟೆಸ್ಟ ಟ್ರೋನ್ ಹಾರ್ಮೋನ್ ದೇಹದ ಬೆಳವಣಿಗೆ ಅತ್ಯ ಅಗತ್ಯವಾಗಿದೆ ಇದನ್ನು ಗ್ರೋಥ್ ಹಾರ್ಮೋನ್ ಎಂದು ಕೂಡ ಕರೆಯಲಾಗುತ್ತದೆ.

ಬೆಳೆಯುವ ಮಕ್ಕಳಿಗೆ ಈ ಹಾರ್ಮೋನ್ ಅತ್ಯ ಅವಶ್ಯಕವಾಗಿದೆ ಆದ್ದರಿಂದ ಮಕ್ಕಳಿಗೆ ಮೊಟ್ಟೆ ಅತ್ಯುತ್ತಮ ಆಹಾರವೆಂದು ಹೇಳಬಹುದು ಅಷ್ಟೇ ಅಲ್ಲ ಈ ಹಳದಿ ಭಾಗದಲ್ಲಿ ವಿಟಮಿನ್ ಎ ಕಣಗಳು ಕಣ್ಣಿನ ದೃಷ್ಟಿಯ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ ಅಂತಿಮವಾಗಿ ಹೇಳುವುದಾದರೆ

ಮೊಟ್ಟೆಯು ಒಂದು ಆರೋಗ್ಯಕರ ಆಹಾರವಾಗಿದೆ ದಿನಕ್ಕೊಂದು ಮೊಟ್ಟೆ ಸೇವನೆ ಅಧಿಕ ಕೊಲೆಸ್ಟ್ರಾಲ್ ಅಥವಾ ಹೃದಯಕ್ಕೆ ಸಂಬಂಧಿಸಿದ ರೋಗವನ್ನು ಕಡಿಮೆ ಮಾಡುತ್ತದೆ ಮೊಟ್ಟೆಯ ಬಿಳಿ ಭಾಗ ಕ್ಯಾಲರಿ ಸೇವನೆ ಮೇಲೆ ನಿಯಂತ್ರಣ ಹೊಂದಿದವರಿಗೆ ಈ ಮೊಟ್ಟೆ ಸೇವನೆ ಆರೋಗ್ಯಕರ ಆಯ್ಕೆಯಾಗಿದೆ ಆದರೆ ನೀವು ಕಡಿಮೆ ಕ್ಯಾಲರಿಗಳನ್ನು ಇಷ್ಟಪಡುವುದಾದರೆ ಮೊಟ್ಟೆ ಬಿಳಿ ಭಾಗದ ಸೇವನೆ ಒಳ್ಳೆಯದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.