ಮೂರು ಶುಕ್ರವಾರಗಳು ಈ ಮಂತ್ರ ಪಠಿಸಿದರೆ ಲಕ್ಷ್ಮೀದೇವಿ ಖಚಿತವಾಗಿ ನಿಮ್ಮನ್ನು ಕುಬೇರರನ್ನಾಗಿ ಮಾಡುತ್ತಾಳೆ

Recent Posts

ಮೂರು ಶುಕ್ರವಾರಗಳು ಈ ಮಂತ್ರ ಪಠಿಸಿದರೆ ಲಕ್ಷ್ಮೀದೇವಿ ಖಚಿತವಾಗಿ ನಿಮ್ಮನ್ನು ಕುಬೇರರನ್ನಾಗಿ ಮಾಡುತ್ತಾಳೆ

ನಮಸ್ಕಾರ ಸ್ನೇಹಿತರೆ, ಸಂಪತ್ತಿನ ಅಧಿದೇವತೆ ಶ್ರೀ ಮಹಾಲಕ್ಷ್ಮಿ ಆಕೆಯನ್ನ ಪ್ರತಿ ಶುಕ್ರವಾರ ಪೂಜೆ ಮಾಡಿಕೊಳ್ಳುವುದರಿಂದ ಸಿರಿ ಸಂಪತ್ತು ಒದಗಿ ಬರುವುದಲ್ಲದೆ ಅಷ್ಟ ಐಶ್ವರ್ಯಗಳು ಸಿದ್ಧಿಸಿ ಸೌಭಾಗ್ಯ ಪ್ರಾಪ್ತಿಯಾಗುತ್ತದೆ ಇನ್ನೂ ದಾರಿದ್ರ ನಾಶಿನಿ ಆಗಿ ಸಂಪತ್ತು ಹರಿದುಬರುತ್ತದೆ ಸಾಧ್ಯವಾದಷ್ಟು ಶುಕ್ರವಾರದ ದಿನ ಆ ತಾಯಿ ಜಗನ್ಮಾತೆಯ ದೇವಾಲಯದಲ್ಲಿ ಆಕೆಯನ್ನು ದರ್ಶಿಸಿಕೊಂಡ್ರೆ ಅತಿ ಉತ್ತಮ ಎನ್ನುತ್ತವೆ ಪುರಾಣಗಳು, ಇನ್ನೂ ಸಾಮಾನ್ಯವಾಗಿ ಶ್ರೀ ಲಕ್ಷ್ಮಿಯನ್ನು ಪೂಜಿಸಿ ಕೊಳ್ಳುವಾಗ ಆದಷ್ಟು ಶ್ವೇತವರ್ಣದ ಪುಷ್ಪಗಳನ್ನು ಸಮರ್ಪಿಸಿ ಕೊಳ್ಳುವುದರಿಂದ ಮನೆಯಲ್ಲಿ ನೆಮ್ಮದಿ ಶಾಂತಿ ಪ್ರಶಾಂತ ವಾತಾವರಣ ತುಂಬಿ ತುಳುಕುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಇದು ಮನೆಯ ಮುಖ್ಯ ದ್ವಾರಕ್ಕೆ ಒಳಗಡೆ ಆಗಲಿ ಅಥವಾ ಹೊರಗಡೆಯಾಗಲಿ ಒಂದು ಶುಭದಿನವನ್ನು ನೋಡಿಕೊಂಡು ಶ್ರೀ ಮಹಾಲಕ್ಷ್ಮಿಯ ಚಿತ್ರಪಟವನ್ನು ನೇತಾಕಿ ಇದರಿಂದ ಹೋಗುವಾಗ ಬರುವಾಗ ಶ್ರೀ ಮಹಾಲಕ್ಷ್ಮಿಯ ದರ್ಶನವಾಗಿ ಸತ್ಪಲಿತಗಳು ಉಂಟಾಗುತ್ತವೆ ಹಾಗೆಯೇ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಅದಕ್ಕೆ ಏಳು ಬಾರಿ ದಾರವನ್ನು ಸುತ್ತಿ ಅದನ್ನು ತೆಗೆದುಕೊಂಡು ನಿಮ್ಮ ದೇಹದ ಅಂದರೆ ತಲೆಯ ಸುತ್ತ ಏಳು ಬಾರಿ ಕೆಳಗಿಂದ ಮೇಲೆವರೆಗೆ ಏಳು ಬಾರಿ ಸುತ್ತಿಸಿಕೊಂಡು ತೆಗೆದಿಟ್ಟು ಬಿಡಿ ಹೀಗೆ ಮಾಡುವುದರಿಂದ ನೀವು ಕೈಗೊಂಡ ಕಾರ್ಯಗಳಲ್ಲಿ ಆತಂಕಗಳು ಬರೆದೆ ನಿರ್ವಿಘ್ನವಾಗಿ ಸಾಗುತ್ತದೆ ಅಷ್ಟೇ ಅಲ್ಲದೆ ಆರ್ಥಿಕ ಸಮಸ್ಯೆಗಳು ಕೂಡ ದೂರವಾಗುತ್ತವೆ.

ಇನ್ನು ಪ್ರತಿ ಶುಕ್ರವಾರ ಶ್ರೀ ಮಹಾಲಕ್ಷ್ಮಿಯನ್ನು ತಪ್ಪದೇ ಪೂಜಿಸಿಕೊಳ್ಳಬೇಕು ಅದು ಯಥಾನಶಕ್ತಿ ಆಡಂಬರಕ್ಕೆ ಹೋಗಬಾರದು ಸಾಧ್ಯವಾದಷ್ಟು ಪ್ರತಿ ಶುಕ್ರವಾರ ಆಕೆಯನ್ನು ಪೂಜಿಸಿಕೊಂಡು ಒಂಬತ್ತು ಶುಕ್ರವಾರಗಳು ನಿಯಮವಾಗಿ ಪಾಲಿಸಿ ಒಂಬತ್ತು ಶುಕ್ರವಾರಗಳು ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿ ಕೊಂಡು ಒಂಬತ್ತು ಜನ ಮುತ್ತೈದೆಯರಿಗೆ ಸುಮಂಗಲಿಯರ ವಸ್ತುಗಳನ್ನು ನೀಡಬೇಕು ಕುಂಕುಮ, ಅರಿಶಿನ, ತಾಂಬೂಲ, ದಕ್ಷಿಣೆ, ಕೆಂಪುಬಣ್ಣದ ರವಿಕೆ, ಹಾಗೂ ಬಳೆ ಹೀಗೆ ಅವರವರ ಯಥಾನುಶಕ್ತಿ ಮುತ್ತೈದೆಯರಿಗೆ ಅರ್ಪಿಸಿಕೊಳ್ಳಬೇಕು ಹೀಗೆ ಮಾಡುವುದರಿಂದ ಕೂಡ ಸಾಕಷ್ಟು ಸಮೃದ್ಧಿ ಗಳು ಮನೆಯಲ್ಲಿ ಉಂಟಾಗುತ್ತವೆ

ಅಷ್ಟೇ ಅಲ್ಲ ಮನೆಯ ಗೃಹಣಿಗೆ ದೀರ್ಘ ಸುಮಂಗಲತ್ವ ಲಭಿಸುತ್ತದೆ ಇನ್ನು ಆ ದಿನ ನಾವು ಶುಕ್ರವಾರ ಪೂಜೆ ಮಾಡಿಕೊಳ್ಳುವಾಗ ತಪ್ಪದೇ ಒಂದು ಸಾವಿರದ ಎಂಟು ಮಲ್ಲಿಗೆ ಹೂವುಗಳನ್ನು ಆಕೆಗೆ ಸಮರ್ಪಿಸಿ ಪೂಜೆ ಮಾಡಿಕೊಳ್ಳಬೇಕು ಇನ್ನೂ ಆಕೆಗೆ ಪ್ರಿಯಕರವಾದ ಹಾಲಿನ ಪದಾರ್ಥಗಳನ್ನ ನೈವೇದ್ಯಕರವಾಗಿ ಮಾಡಿ ಸಮರ್ಪಿಸಿಕೊಳ್ಳಬೇಕು ಹಾಲಿನ ಪದಾರ್ಥಗಳಲ್ಲಿ ತಪ್ಪದೇ ಬೆಲ್ಲವನ್ನು ಹಾಕಿ ಸಿಹಿ ಪದಾರ್ಥಗಳನ್ನು ಮಾಡಿ ನೈವೇದ್ಯವನ್ನು ಸಮರ್ಪಿಸಬೇಕು ಇನ್ನು ಸಾಧ್ಯವಾದಷ್ಟು ಗೋಮಾತಾ ಚಕ್ರಗಳು ಎಂದು ಸಿಗುತ್ತವೆ ಅವುಗಳನ್ನು ಒಂದು ಕುಂಕುಮದ ಭರಣಿಯಲ್ಲಿ ಹಾಕಿ ಅವುಗಳನ್ನು ಮುಚ್ಚಿಟ್ಟು ಕದಲಿಸದೆ ಇಟ್ಟುಬಿಡಿ

ಹೀಗೆ ಇಡುವುದರಿಂದ ಮನೆಯಲ್ಲಿ ಪರಿಷ್ಕಾರಗೊಳ್ಳದೇ ಮನೆಯಲ್ಲಿ ಯಾವುದೇ ಸಮಸ್ಯೆಗಳು ಇದ್ದರೂ ಕೂಡ ಅವು ಪರಿಷ್ಕಾರಗೊಂಡು ತ್ವರಿತಗತಿಯಲ್ಲಿ ನಿವಾರಣೆಯಾಗುತ್ತದೆ ಇನ್ನು ಮನೆಯ ಮುಂದೆ ಆದಷ್ಟು ಶುಭ್ರವಾಗಿ ಸ್ವಚ್ಛವಾಗಿಡಲು ಪ್ರಯತ್ನಿಸಿ ಹೀಗೆ ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಲು ಮರೆಯಬೇಡಿ ಹೀಗೆ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿಕೊಳ್ಳುವುದರಿಂದ ಜಗನ್ಮಾತೆ ತಪ್ಪದೇ ಒಲಿದು ಬಂದು ಅಷ್ಟೈಶ್ವರ್ಯಗಳುನ್ನು ನೀಡುವುದಲ್ಲದೆ ಗೃಹಿಣಿಯರಿಗೆ ಸೌಭಾಗ್ಯವನ್ನು ಸಂಪತ್ತನ್ನು ಸಂತಾನವನ್ನು ನೀಡುತ್ತಾಳೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *