ನಿಮ್ಮ ಜಾತಕದಲ್ಲಿ ಈ ಯೋಗ ಬಂತು ಅಂದ್ರೆ ನೀವು ಮುಟ್ಟಿದ್ದೆಲ್ಲಾ ಚಿನ್ನ

ನಿಮ್ಮ ಜಾತಕದಲ್ಲಿ ಯೋಗ ಬಂತು ಅಂದ್ರೆ ನೀವು ಮುಟ್ಟಿದ್ದೆಲ್ಲಾ ಚಿನ್ನ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

ಲಕ್ಷ್ಮೀನಾರಾಯಣ ಯೋಗ ಭಾರತೀಯ ಜ್ಯೋತಿಷ್ಯದಲ್ಲಿ ಜನ್ಮ ಕುಂಡಲಿಯಲ್ಲಿ ಬುಧ ಮತ್ತು ಶುಕ್ರ ದಸ ನಿಯೋಗದಿಂದ ಲಕ್ಷ್ಮೀನಾರಾಯಣ ಯೋಗ ಬರುತ್ತೆ ಇದರ ಫಲವಾಗಿಯೇ ಮನುಷ್ಯನಿಗೆ ರಾಜಯೋಗ ಬರುತ್ತದೆ ಈ ಯೋಗದಲ್ಲಿ ಇರುವಂತಹ ವ್ಯಕ್ತಿ ಏನೇ ಮಾಡಿದರೂ ಅವನಿಗೆ ಲಾಭಕರವಾಗಿ ಇರುತ್ತೆ ಬುಧ ಗ್ರಹವು ಮನುಷ್ಯನ ಬೌದ್ಧಿಕ ಗುಣಗಳನ್ನು ಹೆಚ್ಚಿಸುತ್ತದೆ ಜೊತೆಗೆ ನಮ್ಮ ಹಾಸ್ಯಪ್ರಜ್ಞೆ ವನ್ನು ಕೂಡ ಹೆಚ್ಚು ಮಾಡುತ್ತದೆ ಶುಕ್ರಗ್ರಹ ಸೌಂದರ್ಯ ಮತ್ತು ಆಸೆಯನ್ನು ಹೆಚ್ಚಿಸುತ್ತದೆ ಲಕ್ಷ್ಮೀನಾರಾಯಣ ಯೋಗದಲ್ಲಿ ಬುಧನು ವಿಷ್ಣು ಸ್ಥಾನದಲ್ಲಿದ್ದರೆ ಶುಕ್ರನು ಲಕ್ಷ್ಮಿ ಸ್ಥಾನದಲ್ಲಿರುತ್ತಾರೆ

ಈ ಎರಡು ಗ್ರಹಗಳ ಸಂಯೋಗದಿಂದ ಆಗಿ ಮನುಷ್ಯನಿಗೆ ಪ್ರೀತಿ-ಪ್ರೇಮ ಸರಸದ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ ಜೊತೆಗೆ ಒಬ್ಬ ಉತ್ತಮ ಕಲಾವಿದ ನನ್ನಾಗಿ ಮಾಡುತ್ತದೆ ಈ ಗ್ರಹ ಸಂಯೋಗ ವನ್ನು ಮನುಷ್ಯನ ಸುವರ್ಣ ಕಾಲ ಎಂದು ಕರೆಯಲಾಗುತ್ತೆ ಲಕ್ಷ್ಮೀನಾರಾಯಣ ಯೋಗ ಮನುಷ್ಯನ ಬದುಕಿನಲ್ಲಿ ಶಾಂತಿ ಹಾಗೂ ಸಂಪತ್ತನ್ನು ತರುತ್ತದೆ ಯೋಗದಲ್ಲಿ ಗುರು ಬಲವು ಇರೋದಿಲ್ಲ ಒಂದು ರೀತಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆಗುವ ಒಂದು ಕಾಲ ಎಂದು ಹೇಳಬಹುದು ಯೋಗ ನಡೆಯುವಾಗ ಲಗ್ನದಲ್ಲಿ ಗುರು 5 ಹಾಗೂ 9ನೇ ಮನೆಗೆ ಬಂದರೆ ಆ ವ್ಯಕ್ತಿ ಸಾಧನೆಯನ್ನು ಮಾಡ್ತಾರೆ ನಿಯೋಗವು ಐದನೇ ಮನೆಯಲ್ಲಿ ಸ್ಥಿರವಾಗಿದ್ದರೆ ಆ ವ್ಯಕ್ತಿ ಬುದ್ಧಿವಂತನಾಗುತ್ತಾನೆ ಬುಧ ಮತ್ತು ಶುಕ್ರ ಸಂಯೋಗ ಉತ್ತಮವಾದ ಫಲವನ್ನು ನೀಡುತ್ತದೆ ಎಂದು ವೈದ್ಯ ಜ್ಯೋತಿಷ್ಯ ಹೇಳುತ್ತದೆ ಇನ್ನು ಕಲಾನಿಧಿ ಯೋಗದ ಬಗ್ಗೆ ಹೇಳ್ತೀವಿ ಕೇಳಿ ಜಾತಕದ ಪ್ರಕಾರನೀವು ಕಲಾಕ್ಷೇತ್ರದಲ್ಲಿ ಪರಿಪೂರ್ಣತೆ ಸಾಧಿಸಿದ್ದರೆ ಅದಕ್ಕೆ ರಾಜಯೋಗ ಕಾರಣವಾಗಿರುತ್ತೆ ಶುಕ್ರ ದೊಂದಿಗೆ ಕಲಾನಿಧಿ ಯೋಗವು ಪ್ರಯೋಗಗೊಂಡಾಗ ರಾಜಯೋಗ ಪ್ರಾಪ್ತಿಯಾಗುತ್ತೆ ಯೋಗ ಗ್ರಹದ ಸಂಯೋಗದಿಂದ ಅಷ್ಟೇ ಬರುತ್ತೆ ನಿಮ್ಮ ಜನ್ಮರಾಶಿಯಲ್ಲಿ ಭೂತ ಅಥವಾ ಶುಕ್ರನಿದ್ದರೆ ಗುರು ಎರಡನೇ ಅಥವಾ 5ನೇ ಮನೆಯಲ್ಲಿದ್ದರೆ ಕಲಾನಿಧಿ ಯೋಗ ಸೃಷ್ಟಿಯಾಗುತ್ತೆ ಜನ್ಮರಾಶಿ 2ನೇ ಹಾಗೂ 5ನೇ ಮನೆ ಕಲೆಗೆ ಸೀಮಿತವಾಗಿರುತ್ತೆ ಇಂಥ ಯೋಗ ಬಂದಿರುವವರು ಕಲಾಕ್ಷೇತ್ರದಲ್ಲಿ ದೊಡ್ಡ ಸಾಧನೆಯನ್ನು ಮಾಡುತ್ತಾರೆ

ಇನ್ನು ಜನ್ಮರಾಶಿಯ ಎರಡನೇ ಹಾಗೂ ಐದನೇ ಮನೆಯಲ್ಲಿ ಗುರು ಶುಕ್ರ ಹಾಗೂ ಬುಧನು ಇದ್ದರೆ ಅದು ಕಲಾನಿಧಿ ಯೋಗದ ಸೃಷ್ಟಿಗೆ ಬಹಳನೇ ಒಳ್ಳೆಯ ಸಮಯ ಬಹಳಷ್ಟು ಶುಭಯೋಗ ಗಳು ಶುಕ್ರನ ನಂಟನ್ನು ಹೊಂದಿರುತ್ತವೆ ಇದರಿಂದ ನಿಮಗೆ ಬೆಲೆಕಟ್ಟಲಾಗದ ಅಂತ ಅಮೂಲ್ಯವಾದ ಉಡುಗೊರೆ ದೊರೆಯುತ್ತವೆ ಜೊತೆಗೆ ಕಲಾಕ್ಷೇತ್ರದಲ್ಲಿ ಕೀರ್ತಿಯೂ ಕೂಡ ನೀವು ಸಂಪಾದನೆ ಮಾಡುತ್ತೀರಿ ಹೀಗೆ ಲಕ್ಷ್ಮೀನಾರಾಯಣ ಯೋಗ ಮತ್ತು ಕಲಾನಿಧಿ ಯೋಗ ಪ್ರಾಪ್ತಿಯಾದರೆ ಅಂತವರು ಕಲಾಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡ್ತಾರೆ ಜೊತೆಗೆ ಲಕ್ಷ್ಮೀನಾರಾಯಣ ಯೋಗದಿಂದ ಅವರು ಯಾವುದೇ ಕ್ಷೇತ್ರದಲ್ಲಿ ಹೆಜ್ಜೆಯಿಟ್ಟರು ಅದರಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಅಂತ ಹೇಳುತ್ತೆ ವೈದಿಕ ಜ್ಯೋತಿಷ್ಯ ಶಾಸ್ತ್ರ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

ಲೈಕ್ ಮಾಡಿ ಶೇರ್ ಮಾಡಿ

Leave A Reply

Your email address will not be published.