ಪದೇಪದೇ ಕೆಟ್ಟ ಕನಸುಗಳು ಬೀಳುತ್ತಿವೆಯಾ|| ಹಾಗಾದ್ರೆ ಇವು ಮುಂದೆ ನಡುವೆ ಅಪಘಾತದ ಸೂಚನೆ ಇರಬಹುದು

Recent Posts

DREAMS || ಪದೇಪದೇ ಕೆಟ್ಟ ಕನಸುಗಳು ಬೀಳುತ್ತಿವೆಯಾ|| ಹಾಗಾದ್ರೆ ಇವು ಮುಂದೆ ನಡುವೆ ಅಪಘಾತದ ಸೂಚನೆ ಇರಬಹುದು

ಹಿಂದೂ ಸಂಸ್ಕೃತಿಯಲ್ಲಿ ಸ್ವಪ್ನಗಳ ಬಗ್ಗೆ ಅನೇಕ ನಂಬಿಕೆಗಳಿವೆ ಬೆಳಗ್ಗೆ ಬೀಳುವಂತಹ ಕನಸುಗಳು ನಿಜವಾಗುತ್ತದೆ ಮತ್ತು ನಿರಂತರವಾಗಿ ದುಸ್ವಪ್ನಗಳು ಬಿದ್ದರೆ ಹಾವು ನಿಜವಾಗುತ್ತದೆ ಎಂಬ ಮಾತುಗಳು ಚಾಲ್ತಿಯಲ್ಲಿವೆ ಕೆಲವು ಬಾರಿ ದುಸ್ವಪ್ನಗಳ ಪರಿಣಾಮಗಳಿಂದ ಒತ್ತಡಗಳು ಸೃಷ್ಟಿಯಾಗುತ್ತವೆ ಆದರೆ ನಿರಂತರವಾಗಿ ದುಃಸ್ವಪ್ನಗಳು ಬಿಡುವುದು ಕೆಟ್ಟ ಜಗಳ ಮುನ್ಸೂಚನೆ ಎಂದು ಜ್ಯೋತಿಷ್ಯ ದವರು ಹೇಳುತ್ತಾರೆ

ಎರಡು ಅಥವಾ ಹೆಚ್ಚು ದಿನಗಳ ಕಾಲ ಕೆಟ್ಟ ಸ್ವಪ್ನಗಳು ಬೀಳ್ತವೆ ಅಂದ್ರೆ ನೀವು ಮರೆಯದೆ ಈ ಪರಿಹಾರಗಳನ್ನು ಮಾಡಬೇಕು ಹಾಗಾಗಿ ಕೆಲವು ದುಃಸ್ವಪ್ನಗಳು ನಿಮ್ಮ ನಿದ್ರೆಯನ್ನು ಕೆಡಿಸುತ್ತವೆ ಆಗ ನಿಮ್ಮ ಕನಸಿನಲ್ಲಿ ನಡೆದ ಘಟನೆಯನ್ನು ಯೋಚಿಸುತ್ತಾ ಮಧ್ಯರಾತ್ರಿಯಲ್ಲಿ ಎಚ್ಚರಗೊಳ್ಳುತ್ತವೆ ಅಗ್ನಿ ಪುರಾಣದ ಪ್ರಕಾರ ಅಂತಹ ಕೆಟ್ಟು ಕನಸನ್ನು ಕಂಡರೆ ಅವರು ಹೆಚ್ಚು ಹೊತ್ತು ಎಚ್ಚರವಾಗಿರುವ ಬೇಗ ಮಲಗಬೇಕು ಇದನ್ನು ಮಾಡುವುದರಿಂದ ಆ ಕನಸು ಮನಸ್ಸಿನಿಂದ ಹೊರಟು ಹೋಗುತ್ತಾರೆ ಬೆಳಿಗ್ಗೆ ಎದ್ದಾಗ ಮಧ್ಯರಾತ್ರಿ ಬಿದ್ದಂತಹ ಕನಸು ನೆನಪಿರುವುದಿಲ್ಲ ಅವತ್ತು ಶಾಂತ ಪ್ರೀತಿಯ ಮನಸ್ಸಿನಿಂದ ಮುಂದಿನ ದಿನವನ್ನು ಆರಂಭಿಸುವುದು ಇನ್ನು ಪದೇಪದೇ ಯಾವುದೋ ಒಂದು ದುಃಸ್ವಪ್ನ ಬೀಳುತ್ತದೆ ಅಂದ್ರೆ ಯೋಗ್ಯ ಬ್ರಾಹ್ಮಣರನ್ನು ಕರೆಸಿ ಪೂಜೆ ಮಾಡಿಸಿ ದಾನಮಾಡುವುದರಿಂದ ಇದು ಸ್ವಪ್ನ ಗಳ ಸಮಸ್ಯೆಯಿಂದ ನಿಯಂತ್ರಿಸಬಹುದು

ಮತ್ತು ಆ ದುಸ್ವಪ್ನ ನೀಡುವಂತಹ ಸೂಚನೆ ಹಾಗೂ ಮುಂದೆ ಬರುವಂತಹ ಕೆಟ್ಟ ಸಮಸ್ಯೆಯನ್ನು ಕೂಡ ನಿಯಂತ್ರಿಸಬಹುದು ಇನ್ನೊಂದು ಸಪ್ನ ಗಳಿಗೆ ಹಲವಾರು ಬಾರಿ ನಮ್ಮ ಮನೆ ಸುತ್ತ ಇರುವಂತಹ ನಕಾರಾತ್ಮಕ ಶಕ್ತಿಯು ಕೂಡ ಕಾರಣವಾಗುತ್ತದೆ ನಮ್ಮ ಮನೆಯ ಸುತ್ತಲೂ ನಕಾರಾತ್ಮಕ ಶಕ್ತಿ ಗಳಿದ್ದರೆ ಆ ಮನುಷ್ಯನಿಗೆ ಪದೇಪದೇ ಕೆಟ್ಟ ಸ್ವಪ್ನಗಳು ಬೀಳ್ತವೆ ಎಂದು ಹೇಳುತ್ತದೆ ಸ್ವಪ್ನ ಶಾಸ್ತ್ರ ಮನೆ ಮತ್ತು ಮನಃಶಾಂತಿ ಹಾಗೂ ಸಂತೋಷಕ್ಕಾಗಿ ನಾವು ಕಲಾತ್ಮಕ ಶಕ್ತಿಯನ್ನು ಮನೆಯಿಂದ ದೂರವಿಡಲು ಬಹಳ ಮುಖ್ಯ ಹಾಗೂ ಭಯಾನಕ ಕನಸುಗಳು ಬೀಳಲಿ ಇರುವುದಕ್ಕೆ ಈ ಕೆಲಸವನ್ನು ಮಾಡಬೇಕು ಬೆಂಕಿಯಿಂದ ಹೊರಬರುವ ಹೊಗೆಯಿಂದ ವಾತಾವರಣವನ್ನು ಶುದ್ಧೀಕರಿಸಲಾಗುತ್ತದೆ ಹೀಗಾಗಿ ನಿಯಂತ್ರಿತವಾಗಿ ಮನೆಯಲ್ಲಿ ಹೋಮ-ಹವನಗಳನ್ನು ಮಾಡುತ್ತಿದ್ದರೆ ದೇವರುಗಳು ಮನೆಯಲ್ಲಿ ನೆಲಸುತ್ತಾರೆ ಅಂತ ಮನೆಯ ಸುತ್ತ ಕೆಟ್ಟಶಕ್ತಿಗಳು ವಾಸಿಸುವುದಿಲ್ಲ ಅಂತ ಮನೆಯಲ್ಲಿ ಯಾವುದೇ ಕಾರಣಕ್ಕೂ ದುಃಸ್ವಪ್ನ ಸೃಷ್ಟಿಯಾಗುವುದಿಲ್ಲ

ಇನ್ನು ಪದೇಪದೇ ದುಃಸ್ವಪ್ನಗಳು ಬೀಳ್ತಾ ಇದ್ರೆ ಸೂರ್ಯ ನಮಸ್ಕಾರ ಮಾಡಬೇಕು ಸೂರ್ಯನಿಗೆ ಯಾರಿಗೆ ಒಂದು ತಲುಪಿಸಬೇಕು ಇದರಿಂದ ನೂ ಕೂಡ ದುಸ್ವಪ್ನಗಳ ಪರಿಹಾರವನ್ನು ಕಂಡುಕೊಳ್ಳಬಹುದು ಸನಾತನ ಕಾಲದಲ್ಲಿ ಸೂರ್ಯನಿಗೆ ಆರೋಗ್ಯವನ್ನು ತಲುಪಿಸುವುದು ದುಸ್ವಪ್ನಗಳು ಪರಿಹಾರ ಎಂದು ಹೇಳಲಾಗುತ್ತದೆ ಹಾಗಾಗಿ ಸೂರ್ಯನಿಗೆ ನೀರು ಒಂದು ನೀರನ್ನು ತಲುಪಿಸುವುದರಿಂದ ದುಸ್ವಪ್ನಗಳು ದೂರವಾಗಿ ಒಳ್ಳೆಯ ಕನಸುಗಳು ಬೀಳುತ್ತವೆ ಸೂರ್ಯನಿಗೆ ನೀರನ್ನು ಅರ್ಪಿಸಿದ ನಂತರ ಕೆಳಗೆ ಬೀಳುವಂತಹ ನೀರು ಮಾನವನ ದೇಹವನ್ನು ಸ್ಪರ್ಶಿಸಿ ದೇಹ ಮತ್ತು ಮನಸಿನ ಪರಿಶುದ್ಧ ಮಾಡುತ್ತದೆ ಆರ್ಕೆ ಆರೋಗ್ಯದಿಂದ ಕೆಟ್ಟದನ್ನು ಸ್ಥಿರವಾಗಿ ಮನೆಯಲ್ಲಿ ನೆಮ್ಮದಿ ಇರುತ್ತದೆ ಪದೇ ಪದೇ ಈ ರೀತಿ ಆಗುತ್ತಿದೆ ಎಂದರೆ ಖಂಡಿತ ಈ ಕೆಲಸಗಳನ್ನು ಮಾಡಿ ನೀವು ಮುಕ್ತರಾಗುತ್ತೀರಿ

ಲೈಕ್ ಮಾಡಿ ಶೇರ್ ಮಾಡಿ

Leave a Reply

Your email address will not be published. Required fields are marked *