ಸಾಲಬಾಧೆ ನಿವಾರಣೆಗಾಗಿ ಆರ್ಥಿಕ ಚೇತರಿಕೆ ಮತ್ತು ಧನ ಲಾಭಕ್ಕಾಗಿ ಈ ಸಣ್ಣ ಕೆಲಸವನ್ನು ಮಾಡಿ

Recent Posts

ಸಾಲಬಾಧೆ ನಿವಾರಣೆಗಾಗಿ ಆರ್ಥಿಕ ಚೇತರಿಕೆ ಮತ್ತು ಧನ ಲಾಭಕ್ಕಾಗಿ ಈ ಸಣ್ಣ ಕೆಲಸವನ್ನು ಮಾಡಿ

ನಮಸ್ಕಾರ ಸ್ನೇಹಿತರೆ, ಮಿತ್ರರೇ ನೋಡಿ ಒಬ್ಬ ವ್ಯಕ್ತಿ ಹುಟ್ಟಿದ ಮೇಲೆ ಹಣ ಅತ್ಯವಶ್ಯಕವಾಗಿ ಬೇಕಾಗಿರುತ್ತದೆ ಒಬ್ಬ ವ್ಯಕ್ತಿಯ ಹತ್ತಿರ ಹಣವಿರುತ್ತದೆ ಹಾಗೂ ಇನ್ನೊಬ್ಬ ವ್ಯಕ್ತಿಯ ಬಳಿ ಹಣ ಇರುವುದಿಲ್ಲ ಹೀಗಾಗಿ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯಿಂದ ಹಣವನ್ನು ಸಾಲ ಪಡೆಯುತ್ತಾನೆ. ಆದರೆ ಆ ಹಣವನ್ನು ಪಡೆಯುವ ಮುನ್ನ ಒಂದು ಪ್ರಮಾಣವನ್ನು ನೀಡುತ್ತಾನೆ ನಾನು ಈ ಒಂದು ಸಮಯದಲ್ಲಿ ನಿಮ್ಮ ಹಣವನ್ನು ವಾಪಸ್ ಕೊಡುತ್ತೇನೆ ಎಂದು. ಆದರೆ ಈ ವ್ಯಕ್ತಿಯ ಹತ್ತಿರ ಆ ಒಂದು ಸಮಯದಲ್ಲಿ ಹಣವನ್ನು ಮರಳಿ ಹಿಂದಿರುಗಿಸಲು ಸಾಧ್ಯವಾಗುವುದಿಲ್ಲ, ವ್ಯಕ್ತಿಯು ಇದೇ ರೀತಿ ಒಬ್ಬರಿಂದ ಇನ್ನೊಬ್ಬ, ಇನ್ನೊಬ್ಬನಿಂದ ಮತ್ತೊಬ್ಬ ಅದೇ ರೀತಿ ಸಾಲವನ್ನು ಮಾಡಿಕೊಂಡು ತನ್ನ ಸಾಲವನ್ನು ಸಿಕ್ಕಾಪಟ್ಟೆ ಜಾಸ್ತಿ ಮಾಡಿಕೊಂಡು ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಾನೆ. ಈ ಸಮಸ್ಯೆಯನ್ನು ನೀವು ಬಗೆಹರಿಸಿಕೊಳ್ಳಬೇಕು ವಿಪರೀತ ಸಾಲವನ್ನು ಮಾಡಿದ್ದೇವೆ ಎಂದಾದರೆ ಇದನ್ನು ನೀವು ಕಂಡಿತವಾಗಿಯೂ ಕೊನೆಯವರೆಗೂ ಓದಲೇಬೇಕು


ಜೀವನ ನಿರ್ವಹಣೆ ಮಾಡಲು ಎಲ್ಲರಿಗೂ ಸಹ ಹಣ ಎಂಬುದು ತುಂಬಾ ಮುಖ್ಯವಾಗಿರುತ್ತದೆ ಆದರೆ ಕೆಲವೊಮ್ಮೆ ಹಣಕಾಸಿನ ಸಮಸ್ಯೆ ಉದ್ಭವವಾಗುತ್ತದೆ ಅದಕ್ಕಾಗಿ ನಾವು ಹೆಚ್ಚಿನ ಹಣವನ್ನು ಸಾಲ ಮಾಡುತ್ತೇವೆ, ಒಮ್ಮೊಮ್ಮೆ ಅದನ್ನು ತೀರಿಸಲು ಸಹ ನಮಗೆ ಆಗದ ರೀತಿಯಲ್ಲಿ ಸಮಸ್ಯೆಗೆ ಸಿಲುಕಿಕೊಳ್ಳುತ್ತೇವೆ, ಆದರೆ ಇಂತಹ ದೊಡ್ಡಮಟ್ಟದ ಸಮಸ್ಯೆಯಲ್ಲಿ ಸಿಲುಕಿರುವ ಜನರಿಗೆ ಒಂದು ಸುಲಭ ರೀತಿಯಲ್ಲಿ ಪರಿಹಾರ ನಮ್ಮ ಬಳಿ ಇದೆ. ಇದನ್ನು ಮಾಡಿದರೆ ನಿಮ್ಮ ಹಣಕಾಸಿನ ಸಮಸ್ಯೆಗೆ ಒಂದಿಷ್ಟು ಪರಿಹಾರ ದೊರೆಯುವ ಸಾಧ್ಯತೆ ಇದೆ. ಇದನ್ನು ನೀವು ಶುಕ್ರವಾರ ಬೆಳಿಗ್ಗೆ ಅಥವಾ ಸಂಜೆ ನಿಮಗೆ ಅನುಕೂಲವಾಗುವ ಸಮಯದಲ್ಲಿ ಮಾಡಬಹುದು. ಇದನ್ನು ಮಾಡಲು ಭಕ್ತಿಯೆಂಬುದು ತುಂಬಾ ಮುಖ್ಯವಾಗಿರುತ್ತದೆ


ಒಂದು ಸಣ್ಣ ಡಬ್ಬಿಯನ್ನು ತೆಗೆದುಕೊಳ್ಳಿ ಅದಕ್ಕೆ ಮುಚ್ಚಳ ಇರಬೇಕು ಅದರ ಒಳಗೆ ಒಂದಿಷ್ಟು ನೀರನ್ನು ಹಾಕಿ ಅದಕ್ಕೆ ಅರಿಶಿನ ಮತ್ತು ಕುಂಕುಮವನ್ನು ಹಾಕಿರಿ ನಂತರ ಮೂರು ಅರಿಶಿನದ ಕೊಂಬನ್ನು ತೆಗೆದುಕೊಂಡು ಅದನ್ನು ಹಾಕಿದ ನಂತರ ಆ ಡಬ್ಬಿಯ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಬೇಕು ನಂತರ ಅದನ್ನು ನಿಮ್ಮ ದೇವರ ಮನೆಯಲ್ಲಿ ಅಥವಾ ನಿಮಗೆ ಇಷ್ಟವಾದ ದೇವರ ಪಕ್ಕದಲ್ಲಿಟ್ಟು ಅದಕ್ಕೆ ಧೂಪ ಮತ್ತು ದೀಪವನ್ನೂ ಹಚ್ಚಬೇಕು. ಹೀಗೆ ಮಾಡುವುದರಿಂದ ನಿಮ್ಮ ಕಷ್ಟಗಳು ಬಹುಬೇಗನೆ ಪರಿಹಾರವಾಗುತ್ತವೆ, ನಂತರ “ಹೋಂ ಬೃಹಸ್ಪತಿಹೇ ನಮಃ” ಎಂಬ ಮಂತ್ರವನ್ನು 108 ಬಾರಿ ಮರೆಯದೆ ಹೇಳಬೇಕು, ಇದರಿಂದ ನಿಮಗೆ ಬಂದಿರುವ ಆರ್ಥಿಕ ಸಂಕಷ್ಟಗಳು ಹಂತಹಂತವಾಗಿ ನಿವಾರಣೆಯಾಗುತ್ತವೆ. ಯಾವುದೇ ಖರ್ಚು ಇಲ್ಲದೆ ಇದನ್ನು ಒಮ್ಮೆ ಪ್ರಯತ್ನ ಮಾಡಿರಿ
ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ

ಧನ್ಯವಾದಗಳು

https://youtu.be/gfkmdsBVKlw

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *