ಈ ಗಿಡ ಚಿನ್ನಕ್ಕಿಂತ ಹೆಚ್ಚು ಉತ್ತಮ ಆರೋಗ್ಯಕ್ಕೆ ಈ ಒಂದು ಗಿಡ ಇದ್ದರೆ ಸಾಕು | Health Tips In Kannada

Recent Posts

ಈ ಗಿಡ ಚಿನ್ನಕ್ಕಿಂತ ಹೆಚ್ಚು ಉತ್ತಮ ಆರೋಗ್ಯಕ್ಕೆ ಈ vಒಂದು ಗಿಡ ಇದ್ದರೆ ಸಾಕು | Health Tips In Kannada

ನಮಸ್ಕಾರ ಸ್ನೇಹಿತರೆ, ಹಲವರ ಮನೆಯ ಹಿತ್ತಿಲಲ್ಲಿ ಇರುವ ಒಂದು ಅತ್ಯದ್ಭುತ ಸಸ್ಯವೆಂದರೆ ಅದೇ “ದೊಡ್ಡಪತ್ರೆ”. ಇದನ್ನು ಸಂಭರ ಬಳ್ಳಿ ಕರ್ಪೂರವಳ್ಳಿ ಎಂದು ಕೂಡ ಕರೆಯುತ್ತಾರೆ, ದೊಡ್ಡ ಪತ್ರೆ ಗಿಡ ಹಾಗೂ ಎಲೆಗಳು ನಮ್ಮ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಂತಹ ಶಕ್ತಿಯನ್ನು ಹೊಂದಿರುತ್ತದೆ ಆದ್ದರಿಂದ ಈ ದಿನ ಈ ಗಿಡದಿಂದ ದೊರೆಯುವ ಆರೋಗ್ಯ ಲಾಭಗಳೇನು? ಹಾಗೂ ಯಾವ ಆರೋಗ್ಯ ಸಮಸ್ಯೆಗೆ ಈ ದೊಡ್ಡಪತ್ರೆಯನ್ನು ಹೇಗೆ ಬಳಸಬಹುದು? ಎಂದು ತಿಳಿದುಕೊಳ್ಳೋಣ
ಜ್ವರ ಕೆಮ್ಮು ಶೀತ ಗಂಟಲು ನೋವುಗಳ ನಿವಾರಣೆಗೆ ಉತ್ತಮ ದೊಡ್ಡಪತ್ರೆಯ ಕಫವನ್ನು ಕರಗಿಸುವ ಗುಣವನ್ನು ಹೊಂದಿದ್ದು, ಇದರ ಎಲೆಯನ್ನು ಬಿಸಿ ಮಾಡಿ ಅದರ ರಸವನ್ನು ತೆಗೆದು ಜೇನುತುಪ್ಪದೊಂದಿಗೆ ಸೇವಿಸಿದರೆ ಜ್ವರ, ಶೀತಾ, ಕೆಮ್ಮು, ಗಂಟಲುನೋವು ನಿವಾರಣೆಯಾಗುತ್ತದೆ, ಇನ್ನು ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆ ಎಲೆಗಳನ್ನು ಸ್ವಲ್ಪ ಬಿಸಿಮಾಡಿ ನೆತ್ತಿಯ ಮೇಲೆ ಇಟ್ಟು ಕಟ್ಟಿ ಮಲಗಿಸಿದರೆ ಜ್ವರ ಕಮ್ಮಿ ಆಗುತ್ತದೆ. ಹಳದಿ ಕಾಮಾಲೆಗೆ ದೊಡ್ಡಪತ್ರೆ ಉತ್ತಮ, ದೊಡ್ಡಪತ್ರೆಯ ರಸವನ್ನು ತೆಗೆದು ಒಂದು ವಾರದ ವರೆಗೆ ಪ್ರತಿದಿನ ಸೇವಿಸುವುದರಿಂದ ಹಳದಿ ಕಾಮಲೆ ಕೂಡ ಕಡಿಮೆಯಾಗುತ್ತದೆ, ಸುಟ್ಟ ಗಾಯಕ್ಕೆ ದೊಡ್ಡಪತ್ರೆ ಉತ್ತಮ ಸುಟ್ಟ ಗಾಯವಾಗಿದ್ದರೆ ತೆಂಗಿನ ಎಣ್ಣೆಯ ಜೊತೆಗೆ ದೊಡ್ಡಪತ್ರೆಯ ರಸವನ್ನು ಬೆರೆಸಿ ಸುಟ್ಟ ಗಾಯದ ಮೇಲೆ ಹಚ್ಚಿದರೆ ಬೇಗನೇ ಪರಿಹಾರ ದೊರೆಯುತ್ತದೆ, ಅಜೀರ್ಣ ಸಮಸ್ಯೆ ದೂರವಾಗುತ್ತದೆ ದೊಡ್ಡಪತ್ರೆಯ ಹಸಿ ಎಲೆಯ ಜೊತೆಗೆ ಉಪ್ಪು ಸೇರಿಸಿ ಜಗಿದು ತಿನ್ನುವುದರಿಂದ ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಬಹುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ದೊಡ್ಡಪತ್ರೆ ಎಲೆಯನ್ನು ಸೇವಿಸುವುದರಿಂದ ಅದರಲ್ಲಿರುವ “ಆಸ್ ಫಾರ್ಮಿಕ್” ಆಮ್ಲವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಗುಣವನ್ನು ಹೊಂದಿದೆ. ಹಸಿವನ್ನು ಹೆಚ್ಚಿಸುತ್ತದೆ ದೊಡ್ಡಪತ್ರೆಯ ಎಲೆಯನ್ನು ತೆಗೆದು ಅದಕ್ಕೆ ಹಸಿಶುಂಠಿಯ ರಸವನ್ನು ಸೇರಿಸಿ ಸೇವಿಸುವುದರಿಂದ ಅದು ಹಸಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚರ್ಮದ ರೋಗಕ್ಕೆ ಉತ್ತಮ ದೊಡ್ಡಪತ್ರೆಯ ಎಲೆಯ ರಸವನ್ನು ತೆಗೆದುಕೊಂಡು ಚರ್ಮದ ಮೇಲೆ ಲೇಪಿಸುವುದರಿಂದ ಚರ್ಮದ ಮೇಲಿನ ದದ್ದುಗಳು ತುರಿಕೆ ನಿವಾರಣೆಯಾಗುತ್ತದೆ. ಮೂಗು ಕಟ್ಟಿದ್ದರೆ ನೆಗಡಿಯಾದಾಗ ಮೂಗು ಕಟ್ಟಿಕೊಂಡರೆ ದೊಡ್ಡಪತ್ರೆಯ ಎಲೆಯ ರಸವನ್ನು ತೆಗೆದು ಒಂದೆರಡು ಹನಿಯನ್ನು ಮೂಗಿನ ಒಳಗಡೆ ಬಿಟ್ಟರೆ ಕಟ್ಟಿದ ಮೂಗಿನ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ. ನೋಡಿದಿರಲ್ಲ ದೊಡ್ಡಪತ್ರೆ ಗಿಡದಿಂದ ಬರೀ ಇಷ್ಟೇ ಅಲ್ಲ ಇನ್ನೂ ಹಲವಾರು ಲಾಭಗಳೇ ದೊರೆಯುತ್ತದೆ ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *