ಶ್ರಾವಣ ಮಾಸ ಯಾವ ರಾಶಿಯವರಿಗೆ ಹೇಗೆ

ಯಾವ ರಾಶಿಯವರಿಗೆ ಹೇಗೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

ವರ್ಷಪೂರ್ತಿ ಇರುವ ಅವುಗಳಲ್ಲಿ ಹೆಚ್ಚಿನ ಭಾಗಗಳಲ್ಲಿ ತಿಂಗಳಿನಲ್ಲಿ ಬರುವುದು ತುಂಬಾ ವಿಶೇಷ ಏನೇ ಮಾಡಿದರು ಶ್ರಾವಣಮಾಸದಲ್ಲಿ ಮಾಡಿದರೆ ಅದು ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ನಮ್ಮದಾಗಿದೆ ಈ ಮಾಸದಲ್ಲಿ ಹಬ್ಬದ ಸಂಭ್ರಮ ಪದ ಊಟದಲ್ಲಿ ಮೈಮರೆಯುವ ಮಾಸವಿದು ಶ್ರಾವಣ ಮಾಸ ಎಂದರೆ ಮಳೆಯ ಆರಂಭದ ಕಾಲ ರಾವಣ ಎಂಬುದು ವಿಷ್ಣುವಿನ ಜನ್ಮನಕ್ಷತ್ರ ವಿಷ್ಣುವಿನ ಶಿವನನ್ನು ಆರಾಧನೆ ಮಾಡುವ ಮಾತಾಗಿದೆ ಕೇರಳದಲ್ಲಿ ಈ ಮಾಸದಲ್ಲಿ ಓಣಂ ಹಬ್ಬವನ್ನು ಆಚರಣೆ ಮಾಡುತ್ತಾರೆ ಈ ಮಾಸದ ಪ್ರಮುಖ ಹಬ್ಬಗಳು ಎಂದರೆ ನಾಗರಪಂಚಮಿ ರಕ್ಷಾಬಂಧನ ರಾಘವೇಂದ್ರ ಸ್ವಾಮಿಗಳ ಆರಾಧನೆ ಗೋಕುಲಾಷ್ಟಮಿ ಅಥವಾ ಕೃಷ್ಣ ಜನ್ಮಾಷ್ಟಮಿ ಕೃಷ್ಣ ಏಕಾದಶಿ ಕಲ್ಕಿ ಜಯಂತಿ ವರಮಹಾಲಕ್ಷ್ಮಿ ಪೂಜೆ ಶ್ರಾವಣ ಶನಿವಾರ ಈ ರೀತಿಯ ಸಾಲುಸಾಲು ಹಬ್ಬಗಳಿಗೆ ಮಾಸದಲ್ಲಿ ಬರುತ್ತದೆ ಹಬ್ಬಗಳಲ್ಲಿ ಯಾವುದು ಮೊದಲನೆಯದಾಗಿದೆ ಎಂದರೆ ಮೊದಲನೆಯದಾಗಿ ಮಂಗಳಗೌರಿ ವ್ರತ

ಇದನ್ನು ಶ್ರಾವಣ ಮಾಸದ ಪ್ರತಿ ಮಂಗಳವಾರ ಆಚರಿಸಲಾಗುತ್ತದೆ ಉತ್ತಮ ಆರೋಗ್ಯ ಐಶ್ವರ್ಯ ಮತ್ತು ವೈವಾಹಿಕ ಜೀವನಕ್ಕಾಗಿ ವ್ರತವನ್ನು ಆಚರಿಸುತ್ತಾರೆ ವಿವಾಹಿತ ಮಹಿಳೆಯರು ಮೊದಲ 5 ವರ್ಷ ಆಚರಿಸುವ ಪದ್ಧತಿ ಇದೆ ಎರಡನೆಯದಾಗಿ ನಾಗರ ಪಂಚಮಿ ಪಂಚಮಿ ಎಂದು ಸಹ ಕರೆಯುತ್ತಾರೆ ಈ ಮಾಸದಲ್ಲಿ ಜನರನ್ನು ರಕ್ಷಿಸುವ ಎಂದು ಹಾಲನ್ನು ನಾಗರಪಂಚಮಿಗೆ ಹಾಕುವ ದಿನ ಅಣ್ಣ ತಂಗಿ ಇಬ್ಬರು ಸೇರಿ ಪೂಜೆ ಮಾಡುವ ಹಬ್ಬ ಎನ್ನುವ ಪ್ರತೀತಿಯೂ ಇದೆ ಮೂರನೆಯದಾಗಿ ಕಲ್ಕಿ ಜಯಂತಿ ಭಗವಾನ್ ವಿಷ್ಣುವಿನ ಅವತಾರ ಕಲ್ಕಿ ಎಂದು ಹೇಳಲಾಗುತ್ತದೆ ಎಲ್ಲಾ ದುಷ್ಟಶಕ್ತಿಯನ್ನು ನಾಶಮಾಡಿ ಕೆಟ್ಟ ವಿಷಯವನ್ನು ನಾಶಮಾಡಿ ಹೊಸಯುಗಕ್ಕೆ ಪ್ರಾರಂಭ ಮಾಡುವುದಕ್ಕೆ ಕಲ್ಕಿ ಜಯಂತಿಯು ಶ್ರಾವಣ ಮಾಸದ 6ನೇ ದಿನ ಇದೆ ಈ ದಿನದಂದು ವಿಷ್ಣುವಿನ ಪೂಜೆ ಮತ್ತು ಉಪವಾಸ ಮಾಡಿದರೆ ಒಳ್ಳೆಯದಾಗುತ್ತದೆ ನಾಲ್ಕನೆಯದಾಗಿ ವರಮಹಾಲಕ್ಷ್ಮಿಯ ವ್ರತ

ಸಿಂಹ ರಾಶಿ ಕಟಕ ರಾಶಿ ಮೀನ ರಾಶಿಯವರಿಗೆ ಈ ವರ್ಷ ವಿಶೇಷವಾದ ಪಲಗಳು ಇದೆ ಸಂಪತ್ತಿನ ಅಭಿವೃದ್ಧಿಗಾಗಿ ಇವರ ಲಕ್ಷ್ಮಿಯನ್ನು ವಿಶೇಷವಾಗಿ ಆರಾಧಿಸಬಹುದು ಆಗಿದೆ ನಂತರದಲ್ಲಿ ಬರುವುದು ಕೃಷ್ಣ ಜನ್ಮಾಷ್ಟಮಿ ಇದು ಇಡೀ ಭಾರತದಲ್ಲಿ ಆಚರಿಸುವ ಒಂದು ಪ್ರಮುಖವಾದ ಹಬ್ಬವಾಗಿದೆ ಕೃಷ್ಣ ಹುಟ್ಟಿದ ದಿನವೇ ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಆಗಸ್ಟ್ 30 ನೇ ತಾರೀಖಿನಂದು ಈ ಹಬ್ಬವನ್ನು ಆಚರಿಸಲಾಗುತ್ತದೆ ನಿಮ್ಮ ಶ್ರಾವಣದಲ್ಲಿ ಉಪವಾಸ ಮಾಡುವ ಪದ್ಧತಿಯೂ ಸಹ ಇದೆ ಸಪ್ಟಂಬರ್ ನಾಲ್ಕು ಮತ್ತು 20 ಉಪವಾಸ ಮಾಡುವ ಒಳ್ಳೆಯ ದಿನಗಳಾಗಿದೆ ಏಕಾದಶಿಯು ಸಪ್ಟಂಬರ್ 3ನೇ ತಾರೀಖಿನಂದು ಇದೆ ಈ ದಿನದಂದು ಉಪವಾಸ ಮಾಡಿದರೆ ತುಂಬಾ ಉತ್ತಮ ಈ ದಿನದಂದು ನೀವು ಉಪವಾಸ ಮಾಡಿದರೆ ನಿಮ್ಮ ಎಲ್ಲಾ ಕಷ್ಟಗಳು ದೂರವಾಗಿ ಹೆಚ್ಚಿನ ಸಂತೋಷವು ನಿಮಗೆ ಸಿಗುತ್ತದೆ ಕನ್ಯಾರಾಶಿಯವರಿಗೆ ಪಂಚಮಶನಿ ಮಿಥುನ ರಾಶಿಯವರಿಗೆ ಅಷ್ಟಮ ಶನಿ ತುಲಾ ರಾಶಿಯವರಿಗೆ ಅರ್ಧಾಷ್ಟಮ ಶನಿ ಕಷ್ಟದಲ್ಲಿರುವ ಈ ರಾಶಿ ಶುಭದಿನವನ್ನು ಆಚರಿಸಿ ಉತ್ತಮ ಶ್ರಾವಣಮಾಸದಲ್ಲಿ ಆಗಸ್ಟ್ 15 ನೇ ತಾರೀಖಿನಂದು ಸಂಕಷ್ಟಹರ ಈ ದಿನದಂದು ನೀವು ಉಪವಾಸ ಮಾಡಿದರೆ ಒಳ್ಳೆಯದಾಗುತ್ತದೆ ಮೇಷ ವೃಶ್ಚಿಕ ರಾಶಿಯವರಿಗೆ ಆರಾಧಕ ಗಣೇಶ ಈ ರಾಶಿಯವರು ಪವಿತ್ರ ಶ್ರಾವಣ ಸಂಕಷ್ಟವನ್ನು ಅರಸ ಬಹುದಾಗಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.