12 ರಾಶಿಯವರು ಯಾವ ರತ್ನವನ್ನು ಯಾವ ಬೆರಳಿಗೆ ಧರಿಸಿದರೆ ಲಕ್ಕಿ

12 ರಾಶಿಯವರು ಯಾವ ರತ್ನವನ್ನು ಯಾವ ಬೆರಳಿಗೆ ಧರಿಸಿದರೆ ಲಕ್ಕಿ

ಮೇಷ ರಾಶಿ ಹವಳ 3 ಅಥವಾ 4 ಕ್ಯಾರೆಟ್ ಬಂಗಾರದಲ್ಲಿ ನಾಲ್ಕನೇ ಬೆರಳಿಗೆ ಧರಿಸಬೇಕು

ವೃಷಭ ರಾಶಿ ಇವರು ವಜ್ರವನ್ನು ಅನಾಮಿಕ ನಾಲ್ಕನೇ ಬೆರಳಿಗೆ ಧರಿಸಬೇಕು

ಮಿಥುನ ರಾಶಿಯವರು ಪಚ್ಚೆಯನ್ನು ಮೂರು ಅಥವಾ ನಾಲ್ಕು ಕ್ಯಾರೆಟ್ ನ ಬಂಗಾರದಲ್ಲಿ ಕಿರುಬೆರಳಿಗೆ ಧರಿಸಬೇಕು

ಕರ್ಕಾಟಕ ರಾಶಿ ಇವರು ಮುತ್ತನ್ನು ಬಂಗಾರದ ಜೊತೆ ನಾಲ್ಕನೇ ಬೆರಳಿಗೆ ಧರಿಸಬೇಕು

ಸಿಂಹರಾಶಿ ಇವರು ಇವರು ಮಾಣಿಕ್ಯವನ್ನು ನಾಲ್ಕನೇ ಬೆರಳಿಗೆ ಧರಿಸಬೇಕು

ಕನ್ಯಾ ರಾಶಿ ಪಚ್ಚೆಯನ್ನು ಮೂರು ಅಥವಾ ನಾಲ್ಕು ಕ್ಯಾರೆಟ್ ಬಂಗಾರದಲ್ಲಿ ಕಿರು ಬೆರಳಿಗೆ ಧರಿಸಬೇಕು

ತುಲಾ ರಾಶಿಯವರು ವಜ್ರವನ್ನು ನಾಲ್ಕನೇ ಬೆರಳಿಗೆ ಧರಿಸಬೇಕು

ವೃಶ್ಚಿಕ ರಾಶಿಯವರು ಹವಳವನ್ನು ಮೂರು ಅಥವಾ ನಾಲ್ಕು ಕ್ಯಾರೆಟ್ ಬಂಗಾರದಲ್ಲಿ ನಾಲ್ಕನೇ ಬೆರಳಿಗೆ ಧರಿಸಬೇಕು

ಧನಸು ರಾಶಿ ಪುಷ್ಯರಾಗವನ್ನು ಬೆಳ್ಳಿಯ ಜೊತೆ ತೋರು ಬೆರಳಿಗೆ ಧರಿಸಬಹುದು

ಮಕರ ರಾಶಿಯವರು ನಿಲವನ್ನು ಬಂಗಾರ ಅಥವಾ ಪಂಚ ಲೋಹದಲ್ಲಿ ಮಧ್ಯದ ಬೆರಳಿಗೆ ಧರಿಸಬಹುದು

ಕುಂಭರಾಶಿಯವರು ನೀಲಾವನ್ನು ಬಂಗಾರದ ಜೊತೆ ಪಂಚಲೋಹದ ಜೊತೆಗೆ ಮಧ್ಯ ಬೆರಳಿಗೆ ಧರಿಸಬಹುದು

ಮೀನ ರಾಶಿಯವರು ಪುಷ್ಯರಾಗವನ್ನು ಬಂಗಾರ ಅಥವಾ ಬೆಳ್ಳಿಯಲ್ಲಿ ತೋರು ಬೆರಳಿಗೆ ಧರಿಸಬಹುದಾಗಿದೆ

https://youtu.be/vDzYxi37eT0

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.