ಕುಂಭ ರಾಶಿ ವರ್ಷ ಭವಿಷ್ಯ

Recent Posts

ಕುಂಭ ರಾಶಿ ವರ್ಷ ಭವಿಷ್ಯ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ಕುಂಭ ರಾಶಿಯವರ ವರ್ಷಭವಿಷ್ಯ 2022 ಹೀಗಿರುತ್ತದೆ ಇವರಿಗೆ ಯಾವ ರೀತಿಯಾದಂತಹ ಅದೃಷ್ಟಗಳು ಪ್ರಾಪ್ತಿಯಾಗುತ್ತದೆ ಈ ವರ್ಷದಲ್ಲಿ ಯಾವ ರೀತಿಯಾದಂತಹ ಏಳುಬೀಳುಗಳು ಅವರನ್ನು ಕಾಡುತ್ತವೆ ಈ ರೀತಿಯಾದಂತಹ ಮಾಹಿತಿಗಳನ್ನು ಈ ದಿನ ತಿಳಿಯೋಣ ಬನ್ನಿ, ಕುಂಭ ರಾಶಿಯವರ ಕೌಟುಂಬಿಕ ಜೀವನದ ಬಗ್ಗೆ ನೋಡುವುದಾದರೆ 2022ರಲ್ಲಿ ಗುರುವು ನಿಮ್ಮ ಕುಟುಂಬದ ಎರಡನೇ ಮನೆಯಲ್ಲಿ ಸಾಗುತ್ತದೆ ಆದ್ದರಿಂದ ಕೌಟುಂಬಿಕ ಜೀವನವು ನೆಮ್ಮದಿಯಿಂದ ಸಾಗುತ್ತದೆ

ಇನ್ನು 2022 ರಲ್ಲಿ ಕುಂಭ ರಾಶಿಯವರ ಪ್ರೀತಿ ಮತ್ತು ವೈವಾಹಿಕ ಜೀವನವನ್ನು ನೋಡುವುದಾದರೆ ಕುಂಭರಾಶಿಯವರು ತಮ್ಮ ಪ್ರೀತಿಪಾತ್ರರೊಂದಿಗೆ ವಿವಾಹವಾಗುವ ಭಾಗ್ಯವನ್ನು ಕೂಡ ಈ ವರ್ಷ ಪಡೆಯಲಿದ್ದಾರೆ ಇನ್ನು ನಿಮ್ಮ ವೈವಾಹಿಕ ಜೀವನದಲ್ಲಿ ನೆಮ್ಮದಿಯನ್ನು ನೀವು ಕಂಡುಕೊಳ್ಳುತ್ತೀರ ಇನ್ನು ಏಪ್ರಿಲ್ ತಿಂಗಳ ನಂತರ ನಿಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡುವಾಗ ಚೂರು ಎಚ್ಚರವನ್ನು ವಹಿಸಿ ಸಣ್ಣ ವಿಷಯಗಳಿಂದ ಜಗಳ ಕೂಡ ಆಗುವ ಸಂಭವವಿದೆ.

ಇನ್ನು ವೃತ್ತಿಜೀವನವನ್ನು ನೋಡುವುದಾದರೆ ಈ ವರ್ಷ ನಿಮ್ಮ ವೃತ್ತಿ ಜೀವನವು ಉದ್ಯೋಗಿಗಳಿಗೆ ಆಹ್ಲಾದಕರವಾಗಿರುತ್ತದೆ ಈ ವರ್ಷ ನಿಮ್ಮ ಕನಸುಗಳು ನನಸಾಗಬಹುದು ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ.

ಇನ್ನು ಕುಂಭ ರಾಶಿಯವರ ಆರೋಗ್ಯದ ಕುರಿತು ನೋಡುವುದಾದರೆ ಕುಂಭರಾಶಿಯವರಿಗೆ ಹೊಟ್ಟೆನೋವು ಕಾಣಿಸುವ ಸಂಭವ ಹೆಚ್ಚಾಗಿರುತ್ತದೆ ಕಾರಣದಿಂದಾಗಿ ನೀವು ಆರೋಗ್ಯ ಕುರಿತಾಗಿ ಹೆಚ್ಚಿನ ಗಮನ ಇಟ್ಟುಕೊಳ್ಳಬೇಕಾಗುತ್ತದೆ ಕುಂಭ ರಾಶಿಯವರ ಅದೃಷ್ಟದ ಬಣ್ಣ ನೀಲಿ ಹಾಗೂ ಅದೃಷ್ಟದ ಸಂಖ್ಯೆ 9 ಶನಿ ಪರಮಾತ್ಮ ಹಾಗೂ ಆಂಜನೇಯಸ್ವಾಮಿಯ ಪೂಜೆಯನ್ನು ಮಾಡುವುದರಿಂದ ನಿಮಗೆ ಬಹಳಷ್ಟು ಅದೃಷ್ಟ ಫಲಗಳು ದೊರೆಯುತ್ತವೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *