ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಸತ್ತವರು ಬಂದರೆ ನಿರ್ಲಕ್ಷಿಸಬಾರದು

Recent Posts

ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಸತ್ತವರು ಬಂದರೆ ನಿರ್ಲಕ್ಷಿಸಬಾರದು

ಒಂದು ವೇಳೆ ನಿಮ್ಮ ಕನಸಿನಲ್ಲಿ ಸತ್ತವರು ಕಂಡರೆ ಸಪ್ನ ಶಾಸ್ತ್ರದ ಪ್ರಕಾರ ಏನಿಲ್ಲಾ ಅರ್ಥವಿದೆಯೆಂದು ತಿಳಿಯೋಣ ಬನ್ನಿ ಒಂದು ವೇಳೆ ನಿಮ್ಮ ಕನಸಿನಲ್ಲಿ ಸತ್ತವರನ್ನು ಕಂಡರೆ ಅದು ನಿಮ್ಮ ಸ್ನೇಹಿತರ ಆಗಿರಬಹುದು ಫ್ಯಾಮಿಲಿ ಜನ ಆಗಿರಬಹುದು ಅಥವಾ ಬೇರೆ ಯಾರಾದರೂ ಗೊತ್ತಿರಬಹುದು ಒಂದು ವೇಳೆ ಸತ್ತು ಅವರು ನಿಮ್ಮ ಕನಸಿನಲ್ಲಿ ಬಂದರೆ ಇದು ಒಂದು ತುಂಬಾ ಒಳ್ಳೆ ಕನಸೆಂದು ಹೇಳಬಹುದು ಆದರೆ ಇದರಲ್ಲಿ ಸ್ವಲ್ಪ ಕಂಡಿಶನ್ ಇವೆ ನಿಮ್ಮ ಕನಸಿನಲ್ಲಿ ಸತ್ತವರು ಹಾಗೆ ನಗುತ್ತಿರುವ ರೀತಿ ಸಂತೋಷದಲ್ಲಿರುವ ರೀತಿ ಕಂಡರೆ ಇದು ತುಂಬಾ ಒಳ್ಳೆಯ ಕನಸೆಂದು ಹೇಳಬಹುದು ನಿಮ್ಮ ಜೀವನದಲ್ಲಿ ಪ್ರಸ್ತುತ ಯಾವುದೇ ಚಿಂತೆಗಳಿದಿಯೋ ಕಷ್ಟಗಳಿವೆಯೋ ಅಥವಾ ಯಾವುದೇ ರೀತಿಯ ಮನಸ್ಸು ಒತ್ತಡ ಇದ್ದರೆ ಮುಂಬರುವ ದಿನಗಳಲ್ಲಿ ಕೊನೆಯಾಗುತ್ತದೆ ಎಂದು ಈ ಕನಸು ಸೂಚಿಸುತ್ತದೆ ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ವೃದ್ಧಿಯನ್ನು ನೋಡುತ್ತೀರಾ ಅಂತ ಅರ್ಥ

ಒಂದು ವೇಳೆ ಸತ್ತವರು ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಜೊತೆ ಮಾತನಾಡುವ ರೀತಿ ಕಂಡರೆ ಇದು ತುಂಬಾ ಒಳ್ಳೆಯ ಕನಸು ಎಂದು ಹೇಳಬಹುದು ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಯಾವುದೋ ಒಂದು ವಿಶೇಷ ಕಾರ್ಯ ಪ್ರಾಪ್ತಿಯಾಗುತ್ತದೆಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಕಾರ್ಯ ಪ್ರಾಪ್ತಿ ಎಂದರೆ ನೀವು ಯಾವ ಕೆಲಸ ಆಗಬೇಕೆಂದು ಕೊಂಡಿದ್ದೀರಾ ಆ ಕೆಲಸ ಮುಂಬರುವ ದಿನಗಳಲ್ಲಿ ನೆರವೇರಲಿದೆ ಎಂದು ಅರ್ಥ

ಒಂದು ವೇಳೆ ನಿಮ್ಮ ಕನಸಿನಲ್ಲಿ ಸತ್ತವರು ನಿಮ್ಮ ಹತ್ತಿರ ಬಂದು ಏನಾದರೂ ಕೇಳುತ್ತಿರುವ ಹಾಗೆ ಕಂಡರೆ ಇದು ಒಳ್ಳೆ ಕನಸು ಅಥವಾ ಕೆಟ್ಟ ಕನಸು ಎಂದು ಹೇಳೋಕಾಗಲ್ಲ ಅಥವಾ ಏನ್ ಸಂಕೇತ ಕೊಡುತ್ತೆ ಎಂದು ಹೇಳೋಕಾಗಲ್ಲ ಆದರೆ ಆ ಸತ್ತವರು ಯಾರು ಬಂದು ಏನು ಕೇಳಿದರು ಅಂತದ್ದನ್ನು ನೀವು ಮುಂಬರುವ ದಿನಗಳಲ್ಲಿ ದಾನ ಮಾಡಬೇಕು ಅಂತ ಈ ಕನಸು ನಿಮಗೆ ಸೂಚಿಸುತ್ತದೆ ಒಂದು ವೇಳೆ ತಿನ್ನುವಂತ ವಸ್ತುವನ್ನು ಕೇಳಿದರೆ ಅಂತ ತಿನ್ನುವ ವಸ್ತುವನ್ನು ನೀವು ಹಸುವಿಗೆ ತಿನ್ನಿಸಬೇಕು ಅಂತರ ಬೇರೆ ಏನಾದರೂ ಕೇಳಿದರೆ ಅದನ್ನು ನೀವು ಬ್ರಾಹ್ಮಣರಿಗೆ ದಾನವನ್ನು ಕೊಡಬೇಕು ಹೀಗೆ ಮಾಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಈ ಕನಸು ನಿಮಗೆ ಸೂಚಿಸುತ್ತದೆ

ಒಂದು ವೇಳೆ ನಿಮ್ಮ ಕನಸಿನಲ್ಲಿ ಸತ್ತವರನ್ನು ತುಂಬಾ ಬೇಜಾರಿನಲ್ಲಿ ಇರುವ ಹಾಗೆ ಕಂಡರೆ ಅಥವಾ ಅಳುತ್ತಿರುವ ರೀತಿ ಕಂಡರೆ ಪ್ರಸ್ತುತ ನಿಮ್ಮ ಜೀವನದಲ್ಲಿ ಯಾವುದೋ ಒಂದು ರೀತಿಯ ಸಮಸ್ಯೆ ಗಳನ್ನು ಎದುರಿಸಬೇಕೆಂದು ಅಥವಾ ಮಾನಸಿಕವಾದ ರವನ್ನು ಅನುಭವಿಸುತ್ತಿದ್ದೀರಾ ಎಂದರ್ಥ ಈ ಕನಸು ನಿಮಗೆ ಏನು ಸಂಕೇತ ಕೊಡುತ್ತ ಅಂದರೆ ಒಳ್ಳೆಯ ಸಮಯಗಳು ನಮ್ಮ ಜೀವನದಲ್ಲಿ ಹೇಗೆ ಬರುತ್ತವೋ ಹಾಗೆ ಕೆಟ್ಟ ಸಮಯಗಳು ಬರುತ್ತವೆ ಒಳ್ಳೆಯ ಸಮಯಗಳು ಹೇಗೆ ಹೊರಟುಹೋಗುತ್ತದೆ ಹಾಗೆ ಕೆಟ್ಟ ಸಮಯಗಳು ಹೊರಟುಹೋಗುತ್ತದೆ ಇದನ್ನು ನೀವು ಅರ್ಥ ಮಾಡ್ಕೋಬೇಕು ಯಾವುದೇ ರೀತಿಯ ಸಮಸ್ಯೆಗಳು ನಮ್ಮ ಜೀವನದಲ್ಲಿ ಇದೆಯೇ ಅದು ತುಂಬಾ ಕಾಲ ನಿಲ್ಲುವುದಿಲ್ಲ ಒಮ್ಮೆ ಕೆಟ್ಟ ಸಮಯಗಳು ಹೋದನಂತರ ಒಳ್ಳೆ ಸಮಯಗಳು ಬರಲೇಬೇಕು ಆದ್ದರಿಂದ ಪ್ರಸ್ತುತ ನಿಮ್ಮ ಜೀವನದಲ್ಲಿ ಬೇಜಾರಾಗೋ ಅವಶ್ಯಕತೆ ಇಲ್ಲ ಮುಂಬರುವ ದಿನಗಳಲ್ಲಿ ನಿಮಗೆ ತುಂಬಾ ಒಳ್ಳೆಯ ಸಮಯಗಳು ಬರಲಿದೆ ಇಂದು ಈ ಕನಸು ನಿಮಗೆ ಸೂಚಿಸುತ್ತದೆ

ಒಂದು ವೇಳೆ ನಿಮ್ಮ ಕನಸಿನಲ್ಲಿ ಸತ್ತವರು ನಿಮಗೆ ಏನಾದರೂ ಕೊಡುವ ರೀತಿ ಕಂಡರೆ ಅದು ಏನೇ ಆಗಿರಬಹುದು ಚಿನ್ನ ಇರಬಹುದು ಬೆಳ್ಳಿ ಯಾಗಿರಬಹುದು ಅಥವಾ ತಿನ್ನೋದಿಕ್ಕೆ ಯಾವುದಾದರೂ ಪದಾರ್ಥ ಆಗಿರಬಹುದು ಅಥವಾ ಸಿಹಿಯಾಗಿರಬಹುದು ಅವರು ಏನನ್ನು ಕೊಟ್ಟರು ನಿಮಗೆ ಇದು ತುಂಬಾ ಒಳ್ಳೆ ಕನಸು ಅಂತ ಹೇಳಬಹುದು ಪ್ರಸ್ತುತ ನಿಮ್ಮ ಜೀವನದಲ್ಲಿ ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳಿವೆ ಅಂತಹ ಸಮಸ್ಯೆಗಳು ಮುಂಬರುವ ದಿನಗಳಲ್ಲಿ ಕೊನೆಯಾಗುತ್ತದೆ ಎಂದು ಈ ಕನಸು ನಿಮಗೆ ಸೂಚಿಸುತ್ತದೆ ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ನಿಮಗೆ ಯಾವುದೇ ಕೊರತೆ ಇರುವುದಿಲ್ಲ ಎಂದು ಈ ಕನಸು ಸೂಚಿಸುತ್ತದೆ

ಒಂದು ವೇಳೆ ನಿಮ್ಮ ಕನಸಿನಲ್ಲಿ ಸತ್ತವರು ನಿಮಗೆ ಆಶೀರ್ವಾದ ಮಾಡುವ ರೀತಿ ಕಂಡರೆ ಇದು ತುಂಬಾ ಒಳ್ಳೆಯ ಕನಸೆಂದು ಹೇಳಬಹುದು ಮುಂಬರುವ ದಿನಗಳಲ್ಲಿ ನಿಮಗೆ ಒಳ್ಳೆಯದು ಸಮಯಾಗಳು ಬರಲಿದೆ ಎಂದು ಈ ಕನಸು ನಿಮಗೆ ಸೂಚಿಸುತ್ತದೆ ಅಷ್ಟೇ ಅಲ್ಲದೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದಿಯೋ ಅಂತಹ ಸಮಸ್ಯೆಗಳು ಮುಂಬರುವ ದಿನಗಳಲ್ಲಿ ಕೊನೆಯಾಗುತ್ತದೆ ಎಂದು ಈ ಕನಸು ನಿಮಗೆ ಸೂಚಿಸುತ್ತದೆ
ಧನ್ಯವಾದಗಳು

Leave a Reply

Your email address will not be published. Required fields are marked *