ವೃಷಭ ರಾಶಿ 2023ರ ವರ್ಷ ಭವಿಷ್ಯ

Recent Posts

ವೃಷಭ ರಾಶಿ 2023ರ ವರ್ಷ ಭವಿಷ್ಯ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೆ, ಈ ದಿನ ವೃಷಭ ರಾಶಿಯವರಿಗೆ ಏನೇನು ಒಳ್ಳೆಯ ಫಲಗಳಿವೆ ಹಾಗೆ ಏನು ಸವಾಲಿನ ವಿಚಾರಗಳಿವೆ ಯಾವ ಚಾಲೆಂಜಸ್ ಗಳು ನಿಮಗೆ ಎದುರಾಗಬಹುದು ಅವುಗಳನ್ನು ಹೇಗೆ ಪಾಸಿಟಿವ್ ಆಗಿ ಕನ್ವರ್ಟ್ ಮಾಡಬಹುದು ಎಂಬುದನ್ನು ಈಗ ತಿಳಿದುಕೊಳ್ಳೋಣ ಬನ್ನಿ ಏಪ್ರಿಲ್ 22, 2023ರ ವರೆಗೆ ನಿಮಗೆ ಗುರುವಿನ ಅನುಗ್ರಹ ಮುಂದುವರೆಯುತ್ತದೆ ಏಕಾದಶಿಯ ಭಾಗದಲ್ಲಿರುವ ಗುರುವಿನಿಂದಾಗಿ ಸತತವಾಗಿ ಅನುಗ್ರಹ ವಿಶೇಷವಾಗಿ ದುಡ್ಡಿನ ವ್ಯವಹಾರದಲ್ಲಿ ಹಲವಾರು ರೂಪದಲ್ಲಿ ಹಣ ಹರಿದು ಬರುವುದರಿಂದ ತುಂಬಾ ಒಳ್ಳೆಯ ಬೆಳವಣಿಗೆಯನ್ನು ನೀವು ಎಕ್ಸ್ಪೆಕ್ಟ್ ಮಾಡಬಹುದು ವ್ಯವಹಾರದಲ್ಲಿ ಪ್ರಗತಿ ಬಿಸಿನೆಸ್ ಮಾಡುವವರಿಗೆ ಸಾಕಷ್ಟು ಲಾಭ ಲಾಭದ ಮಾರ್ಜಿನ್ ಜಾಸ್ತಿಯಾಗುತ್ತದೆ ಈ ವರ್ಷದಲ್ಲಿ ನೀವು ತಯಾರಿಸುವ ಐಟಂ ಅಥವಾ ಕೊಡುವ ಸೇವೆಯ ಬೇಡಿಕೆ ಜಾಸ್ತಿಯಾಗುತ್ತದೆ ನಿರಂತರವಾಗಿ ಪ್ರಗತಿ ಮುಂದುವರೆಯುತ್ತದೆ

ನೀವು ಯಾವುದಾದರೂ ಕಂಟ್ರಾಕ್ಟ್ ಬಿಡ್ ಮಾಡಿದ್ದರೆ ಸಕ್ಸಸ್ ನಲ್ಲಿ ಹೋಗುತ್ತೀರ ತುಂಬಾ ಒಳ್ಳೆಯ ಆಪರ್ಚುನಿಟಿಗಳು ಸಿಗುತ್ತವೆ ನಿಮಗೆ ಲೈಫ್ ನಲ್ಲಿ ಇನ್ನು ಉದ್ಯೋಗಿಗಳಿಗೆ ಕೂಡ ಅಷ್ಟೇ ಇಂಕ್ರಿಮೆಂಟ್ ಸ್ಯಾಲರಿ ಜಾಸ್ತಿಯಾಗುವುದು ಅಥವಾ ಪ್ರಮೋಷನ್ ಸಿಗುವುದು ಈ ತರಹದ ಬೆಳವಣಿಗೆಗಳು ಸತತವಾಗಿ ಆಗುತ್ತ ಹೋಗುತ್ತದೆ ಏಪ್ರಿಲ್ ವರೆಗೂ, ಏಪ್ರಿಲ್ ವರೆಗೂ ಜಾಸ್ತಿ ಗಮನಾರ್ಹವಾದಂತ ತೊಂದರೆಗಳು ನಿಮಗೆ ಕಾಣಿಸುವುದಿಲ್ಲ ದುಡ್ಡು ಬರುವುದರಿಂದ ಬೇರೆ ಅಂಶಗಳು ಏನೇ ಇದ್ದರೂ ಬ್ಯಾಲೆನ್ಸ್ ಆಗಿ ಚೆನ್ನಾಗಿ ಮುಂದುವರೆದುಕೊಂಡು ಹೋಗುತ್ತದೆ ಹಾಗಂತ ನಿಮಗೆ ಖರ್ಚುಗಳು ಇಲ್ಲ ಅಂತಲ್ಲ

ವ್ಯಯಪಾಯದಲ್ಲಿ ರಾಹು ಇರುತ್ತಾನೆ ವರ್ಷದ ಬಹಳಷ್ಟು ಅವಧಿಗೆ 12ನೇ ಮನೆಯಲ್ಲಿರುವ ರಾಹು ಸಾಕಷ್ಟು ಖರ್ಚು ವೆಚ್ಚಗಳು ಆಗುವ ಹಾಗೆ ಮಾಡುತ್ತಾನೆ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ದುಡ್ಡು ಹರಿದು ಬರುವುದರಿಂದ ರಾಹುವಿನಿಂದ ಏನು ಖರ್ಚುಗಳಾಗುತ್ತವೆ ಅವುಗಳನ್ನು ಕ್ಯಾರಿ ಮಾಡುವ ರೀತಿಯಲ್ಲಿ ನೀವು ಇರುತ್ತೀರಿ ಅಂದರೆ ನಿಮಗೆ ಏಪ್ರಿಲ್ ನಂತರ ಪರಿಸ್ಥಿತಿ ಅಷ್ಟೊಂದು ಅನುಕೂಲಕರವಾಗಿರುವುದಿಲ್ಲ ಗುರುವಿನ ಕೃಪೆ ನಿಮಗೆ ಇರುವುದಿಲ್ಲ ಗುರುವು ಕೂಡ ವ್ಯಯ ಭಾಗಕ್ಕೆ ಬರುತ್ತಾನೆ ರಾಹು ಗುರು ಸೇರಿ ವ್ಯಯ ಭಾವದಲ್ಲಿ ಗುರುಚಂಡಾಲವನ್ನು ಉಂಟು ಮಾಡುತ್ತಾರೆ ಇದರಿಂದಾಗಿ ಸಾಕಷ್ಟು

ಭಿನ್ನವಾದಂತ ಪರಿಣಾಮಗಳು ನಿಮ್ಮ ಮನಸ್ಸಿನ ಮೇಲೆ ಆಗುವುದಕ್ಕೆ ಶುರುವಾಗುತ್ತದೆ ಈ ವರ್ಷ ಸಾಕಷ್ಟು ಮನೋವೈಜ್ಞಾನಿಕ ಪರಿಣಾಮಗಳನ್ನು ಉಂಟುಮಾಡುತ್ತದೆ ವಿಶೇಷವಾಗಿ ದೇವರಲ್ಲಿ ಶ್ರದ್ಧೆ ಕಾಣೆಯಾಗಬಹುದು ಗುರು ಹಿರಿಯರಲ್ಲಿ ಶ್ರದ್ಧೆ ಕಡಿಮೆಯಾಗಬಹುದು ಜೀವನದ ಆಸಕ್ತಿ ಕೂಡ ಸ್ವಲ್ಪ ಕ್ಷೀಣವಾಗುವ ಸಾಧ್ಯತೆ ಇದೆ ಒಂಚೂರು ಗೊಂದಲ ಸ್ವಂತ ಜಾಸ್ತಿ ಟೆನ್ಶನ್ ತೆಗೆದುಕೊಳ್ಳುವುದಕ್ಕೆ ಶುರು ಮಾಡುತ್ತೀರ ವಿಶೇಷವಾಗಿ ಈ ಟೆನ್ಶನ್ ನಿಮಗೆ ಖರ್ಚಿನಿಂದ ಬರುತ್ತದೆ ಎಲ್ಲಿ ಖರ್ಚು ಮಾಡಬೇಕು ಹೇಗೆ ಖರ್ಚು ಮಾಡಬೇಕು ಹೇಗೆ ತೊಡಗಿಸಬೇಕು ಇಂಥ ವಿಚಾರಗಳ ಬಗ್ಗೆ ಒಂದು ಸರಿಯಾದ

ತೀರ್ಮಾನ ತೆಗೆದುಕೊಳ್ಳಲು ನಿಮ್ಮ ಹತ್ತಿರ ಬಹಳಷ್ಟು ಗೊಂದಲಗಳು ಉಂಟಾಗುತ್ತದೆ ವಿಶೇಷವಾಗಿ ದುಡ್ಡಿನ ವಿಚಾರದಲ್ಲಿ ದುಡ್ಡು ಇರುವವರಿಗೆ ಹೇಗೆ ಅದನ್ನು ಮ್ಯಾನೇಜ್ ಮಾಡಬೇಕು ಎಂಬ ಕನ್ಫ್ಯೂಷನ್ ಶುರುವಾಗುತ್ತದೆ ದುಡ್ಡು ಇಲ್ಲದೆ ಇರುವವರಿಗಂತೂ ಸಮಸ್ಯೆ ಇದ್ದೇ ಇದೆ ಹೇಗಿದ್ದರೂ ದುಡ್ಡಿಲ್ಲ ಎನ್ನುವುದೇ ಕೊರತೆ ಎಲ್ಲದಕ್ಕೂ ಅವರ ಬಜೆಟ್ ಅನ್ನು ಎಲ್ಲದಕ್ಕೂ ಬಿಗಿ ಹಿಡಿಯಬೇಕಾಗುತ್ತದೆ ಆದರೆ ಈ ರಾಹು ನಿಮಗೆ ಸಾಕಷ್ಟು ಪ್ರಮಾಣದಲ್ಲಿ ಅಂದರೆ ದೊಡ್ಡ ಪ್ರಮಾಣದಲ್ಲಿ ನಿಮಗೆ ಲಾಭವನ್ನು ತರುವ ರೀತಿಯಲ್ಲಿ ಬದಲಾವಣೆ ತಂದಿದ್ದಾನೆ ಅದು ಯಾವಾಗ ನಡೆಯುತ್ತದೆ ರಾಹುವಿನಿಂದ ನಿಮಗೆ ದಿಡೀರ್ ಆಗಿ ಲಾಭವಾಗುವುದು ಹೇಗೆ ತಿಳಿಯೋಣ ಕೆಲಸದಲ್ಲಿನ ಸಾಕಷ್ಟು ಟೆನ್ಶನ್ ಗಳನ್ನು

ನೀವು ಗಮನಿಸಿರಬಹುದು ಈ ಫಲಗಳು ಬರುವುದು ಶನಿ ಯಿಂದಾಗಿ ವೃತ್ತಿಯಲ್ಲಿ ಸಾಕಷ್ಟು ಒತ್ತಡಗಳು ಮಾನಸಿಕ ಒತ್ತಡಗಳು ಕೆಲವು ಸಾರಿ ನಿಮ್ಮ ಅಧಿಕಾರಿಗಳಿಂದ ಅಥವಾ ನಿಮ್ಮ ಬಾಸ್ ನಿಂದ ನೀವು ಬೈಸಿಕೊಳ್ಳುವುದಾಗಿ ಬರಬಹುದು ನೀವು ಮಾಡಿದ ಕೆಲಸಗಳು ಸರಿಯಾಗದೆ ಒಂದಿಷ್ಟು ವಿಮರ್ಶೆಗಳು ಟೀಕೆಗಳನ್ನು ಎದುರಿಸಬೇಕಾಗಬಹುದು ಹಾಗಂತ ಕೆಲಸದಲ್ಲಿ ಸ್ಥಿರತೆ ಇರುತ್ತದೆ ಶನಿ ಒಂದು ಮಟ್ಟದಲ್ಲಿ ಸ್ಟೇಬಿಲಿಟಿಯನ್ನು ನಿಮಗೆ ಕೊಟ್ಟೆ ಕೊಡುತ್ತಾನೆ ದೊಡ್ಡಮಟ್ಟದ ಯಾವುದೇ ತೊಂದರೆ ನಿಮಗೆ ಬರುವುದಿಲ್ಲ ಆ ಮಟ್ಟಿಗೆ ನೀವು ಸೇಫ್ ಅಂತಲೇ ಹೇಳಬೇಕು ಯಾಕೆಂದರೆ ಶನಿಯ ಅನುಗ್ರಹ ನಿಮಗೆ ಇರುತ್ತದೆ

ವೃಷಭ ರಾಶಿಯವರಿಗೆ ವಿಶೇಷವಾಗಿ ಶನಿ ಮಟ್ಟಿಗೆ ಮೈತ್ರಿ ರಾಶಿ ಪ್ರಿಯವಾದ ರಾಶಿಗಳಲ್ಲಿ ಒಂದು ಹಾಗಾಗಿ ಸಾಕಷ್ಟು ರೀತಿಯಲ್ಲಿ ನಿಮ್ಮನ್ನು ಪಾರು ಮಾಡುವುದರಲ್ಲಿ ಶನಿ ಇರುತ್ತಾನೆ ವಿಶೇಷವಾಗಿ ಜನವರಿ 17ರ ನಂತರ ನಿಮ್ಮ ತಂದೆ ಅಥವಾ ತಂದೆ ಸಮಾನರ ಆರೋಗ್ಯದಲ್ಲಿ ವಿಶೇಷವಾದಂತಹ ಸುಧಾರಣೆ ಆಗುತ್ತದೆ ಅವರಿಗೆ ಏನಾದರೂ ತೊಂದರೆಗಳು ಕಾಣಿಸಿಕೊಂಡಿದ್ದರೆ ಅದರಲ್ಲಿ ಇಂಪ್ರೂವ್ಮೆಂಟ್ ಆಗುತ್ತದೆ ಅವರು ಆರೋಗ್ಯವಾಗಿ ಇರುತ್ತಾರೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *