ಜೀವನದಲ್ಲಿ ಗೆಲುವು ನಿಮ್ಮದಾಗಬೇಕೆಂದರೆ ಇದನ್ನು ಓದಿ

Recent Posts

ಜೀವನದಲ್ಲಿ ಗೆಲುವು ನಿಮ್ಮದಾಗಬೇಕೆಂದರೆ ಇದನ್ನು ಓದಿ

ಸರ್ವರಿಗೂ ನಮಸ್ಕಾರ ಸ್ನೇಹಿತರೆ, ಜೀವನದಲ್ಲಿ ಸೋಲು ಎದುರಾಗಿ ಇನ್ನೇನು ಜೀವನವೇ ಬೇಡ ಎಂದು ಅನಿಸಿದಾಗ ಚಾಣುಕ್ಯನ ಈ 10 ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡರೆ ಒಳ್ಳೆಯದು ಬೇರೊಬ್ಬರು ಮಾಡುವ ತಪ್ಪುಗಳಿಂದ ನಾವು ಕಲಿಯುವುದು ತುಂಬಾನೇ ಇದೆ ಹಾಗಂತ ನಾವು ತಪ್ಪು ಮಾಡಿ ಮತ್ತೆ ಕಲಿಯೋಣ ಎಂದು ಟ್ರೈ ಮಾಡುವುದಕ್ಕೆ ಹೋಗಬೇಡಿ ಯಾಕೆಂದರೆ ಎಲ್ಲ ತಪ್ಪುಗಳನ್ನು ನಾವು ಒಬ್ಬರೇ ಮಾಡಲು ಆಯಸ್ಸು ಸಾಕಾಗುವುದಿಲ್ಲ ಅತಿ ಪ್ರಾಮಾಣಿಕರಾಗಬೇಡಿ ಹೌದು ನಿಜ ಸಾಮಾನ್ಯವಾಗಿ ಜನರು ಹೇಳುತ್ತಾರೆ ಒಳ್ಳೆಯವರಿಗೆ ಸಾವು ಬೇಗ ಬರುತ್ತದೆ ಎಂದು ಕೆಟ್ಟವರಿಗೆ ನಿಧಾನಕ್ಕೆ ಬರುತ್ತದೆ ಎಂದು ಹೇಳಿಕೊಳ್ಳುತ್ತಾರೆ ಹಾಗಾದರೆ

ಚಾಣಕ್ಯನ ಪ್ರಕಾರ ನೇರವಾದ ಮರಗಳನ್ನು ಮೊದಲು ನೆಲಕ್ಕೆ ಉರುಳಿಸುತ್ತಾರೆ ಆನಂತರ ಡೊಂಕದ ಮರಗಳ ಸರದಿಯಂತೆ ಒಂದು ಹಾವು ತಾನು ಬದುಕಬೇಕೆಂದರೆ ವಿಷಯುಕ್ತವಿಲ್ಲದಿದ್ದರೂ ವಿಷಯುಕ್ತದಂತೆ ಪುಸುಗಾಡಬೇಕು ಹಾಗೆಯೇ ಮನುಷ್ಯರಾದ ನಾವು ಸೌಮ್ಯವಾಗಿದ್ದರೆ ನಮ್ಮ ಪ್ರಾಣವನ್ನು ಬಿಡುವಂತಹ ಪರಿಸ್ಥಿತಿ ಬರುತ್ತದೆ ಗುರು ಮಂತ್ರವಾಗಿರಬಹುದು ನಿಮ್ಮ ರಹಸ್ಯಗಳಾಗಿರಬಹುದು ಯಾರಿಗೂ ಹೇಳಬೇಡಿ ಅದೆ ಮುಂದಿನ ಜೀವನದಲ್ಲಿ

ಮುಳ್ಳಾಗಿ ಪರಿವರ್ತಿಸುತ್ತದೆ ಪ್ರತಿ ಸ್ನೇಹದ ಹಿಂದೆ ಒಂದು ಸ್ವಾರ್ಥ ಇದ್ದೇ ಇರುತ್ತದೆ ಸ್ವಾರ್ಥ ರಹಿತ ಸ್ನೇಹ ಇಲ್ಲವೇ ಇಲ್ಲ ಇದೊಂದು ಕಹಿ ಸತ್ಯ ಯಾವುದೇ ಕೆಲಸವನ್ನು ಮಾಡುವುದಕ್ಕೆ ಮುನ್ನ ಈ ಮೂರು ಪ್ರಶ್ನೆಗಳನ್ನು ನಿಮಗೆ ನೀವು ಕೇಳಿಕೊಳ್ಳಿ ಕೆಲಸ ನಾವು ಏಕೆ ಮಾಡುತ್ತಿದ್ದೇವೆ ಕೆಲಸದಿಂದ ನಮಗೆ ಸಿಗುವ ಫಲವಾದರೂ ಏನು ಈ ಕೆಲಸದಲ್ಲಿ ನಾನು ಸಫಲನಾಗುತ್ತೇನೆಯೆ ಮೂರು ಪ್ರಶ್ನೆಗಳಿಗೆ ಪ್ರಾಮಾಣಿಕವಾದ ಸ್ಪಷ್ಟವಾದ ಉತ್ತರಗಳು ಸಿಕ್ಕಿದ್ದರೆ ಮಾತ್ರ ಮುಂದುವರೆಯಿರಿ ಭಯ

ನಮ್ಮ ಜೀವನವನ್ನೇ ಹಾಳುಮಾಡುತ್ತದೆ ಏಕೆಂದರೆ ಯಾವುದೇ ಕೆಲಸವನ್ನು ಸಾಧಿಸಲು ಬಿಡುವುದಿಲ್ಲ ಹಾಗಾಗಿ ಭಯ ನಮ್ಮನ್ನು ಆವರಿಸಲು ಹತ್ತಿರ ಬರುತ್ತಿದ್ದಂತೆ ಅದರ ಮೇಲೆ ಆಕ್ರಮಣ ಮಾಡಿ ಭಯವನ್ನು ಮೆಟ್ಟಿನಿಲ್ಲಿ ಜಗತ್ತಿನ ಅತ್ಯಂತ ದೊಡ್ಡ ಶಕ್ತಿ ಎಂದರೆ ಯುವಶಕ್ತಿ ಜಗತ್ತಿನಲ್ಲಿ ಅತ್ಯಂತ ಸುಂದರ ಎಂದರೆ ಯುವತಿಯರು ಎಂದು ಮರೆಯಬೇಡಿ ಯಾವುದೇ ಕೆಲಸವನ್ನು ಕೈಗೆತ್ತಿಕೊಂಡ ಬಳಿಕ ಸೋತೆ ಎಂದು ಅಂದುಕೊಳ್ಳಬೇಡಿ ಮದ್ಯಕ್ಕೆ ನಿಲ್ಲಿಸಬೇಡಿ

ಅವರ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವವರೇ ಅತ್ಯಂತ ಸುಖಮಯ ಜೀವಿಗಳು ಹೂವಿನ ಸುಗಂಧದ ಪರಿಮಳದ ಸುವಾಸನೆ ಗಾಳಿ ಇರುವ ದಿಕ್ಕಿನಲ್ಲಿ ಮಾತ್ರ ಪಸರಿಸುತ್ತದೆ ಅಂದರೆ ಒಬ್ಬ ವ್ಯಕ್ತಿಯ ಒಳ್ಳೆಯತನ ಎಲ್ಲ ದಿಕ್ಕಿನಲ್ಲಿಯೂ ಹರಡುತ್ತದೆ ಎಂಬುದನ್ನು ಮರೆಯಬೇಡಿ ಯಾವುದೇ ವ್ಯಕ್ತಿ ತಾನು ಮಾಡುವ ಕೆಲಸ ಕಾರ್ಯಗಳಲ್ಲಿ ಮಾತ್ರ ದೊಡ್ಡ ಮನುಷ್ಯನಾಗುತ್ತಾನೆ ಹೊರತು ನಾನು ಹುಟ್ಟಿದ ತಕ್ಷಣ ದೊಡ್ಡ ಮನುಷ್ಯನಾಗಲು ಸಾಧ್ಯವಿಲ್ಲ ಎಂಬುದನ್ನು ಮರೆಯಬೇಡಿ

ನಿಮ್ಮ ಅಂತಸ್ತಿಗೆ ಮೇಲಿರುವ ಅಥವಾ ಕೆಳಗಿರುವ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಬೇಡಿ ಇದರಿಂದ ನಿಮಗೆ ಕಿರಿಕಿರಿ ಹೆಚ್ಚಾಗುತ್ತದೆ ಅಂತಹ ಸ್ನೇಹ ಎಂದಿಗೂ ಸಂತೋಷವನ್ನು ನೀಡುವುದಿಲ್ಲ ವಿದ್ಯೆ ಇಲ್ಲದ ಮುಖವು ಹಾಳೂರು ಹದ್ದಿನಂತೆ ಇರುತ್ತದೆ ಈ ಮಾತಿನಂತೆ ನಿಮಗೆ ವಿದ್ಯೆಯೇ ನಿಜವಾದ ಸ್ನೇಹಿತ ವಿದ್ಯಾವಂತನಿಗೆ ಎಲ್ಲಾದರೂ ಸರಿ ಮನ್ನಣೆ ಸಿಗುತ್ತದೆ ವಿದ್ಯೆಯೇ ನಿಜವಾದ ಭೂಷಣ ವಿದ್ಯೆಯೇ ನಮ್ಮ ಜೀವನದ ಒಂದು ಯವ್ವನ ಎನ್ನುವುದನ್ನು ಮರೆಯಬೇಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *