ಯಾವ ರಾಶಿಯವರು ಯಾವ ರುದ್ರಾಕ್ಷಿ ಧರಿಸಿದರೆ ಒಳ್ಳೆಯದು ಗೊತ್ತಾ
ನಮಸ್ಕಾರ ಸ್ನೇಹಿತರೆ, ರುದ್ರಾಕ್ಷಿ ದರಿಸುವುದರಿಂದ ಏನೆಲ್ಲ ಲಾಭವಿದೆ ಹಾಗೂ ಯಾವ ರಾಶಿಯವರು ಯಾವ ರುದ್ರಾಕ್ಷಿ ಧರಿಸಿದರೆ ಒಳ್ಳೆಯದು ಎಂಬುದನ್ನು ನಾನು ನಿಮಗೆ ಹೇಳುತಿನಿ ರುದ್ರಾಕ್ಷಿ ಪವಿತ್ರ ವಸ್ತು ಪುರಾಣದ ಪ್ರಕಾರ ತ್ರಿಪುರಾಸುರ ರಾಕ್ಷಸನ ಸಂಹಾರದ ನಂತರ ಪರಶಿವನ ಕಣ್ಣಿನಿಂದ ಬಂದ ಆನಂದದಿಂದ ಬಂದ ಅಶ್ರು ಬಿಂದುಗಳು ರುದ್ರಾಕ್ಷಿ ಮಣಿಗಳು ಆದವು ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿ ಮಣಿಗಳು ಶಿವಭಕ್ತರ ಕೊರಳ ಮಣಿ ಮಾಲೆಯಾಗಿ ಉಪಯೋಗಿಸಲ್ಪಡುತ್ತದೆ ಇದನ್ನು ಜಪ ಮಾಲೆಯಾಗಿ ಉಪಯೋಗಿಸುತ್ತಾರೆ ಶಿವನು ದೀರ್ಘಕಾಲ ಧ್ಯಾನ ನಿರತನಾಗಿ ನಂತರ ಕಣ್ಣು ಬಿಟ್ಟಗಾ ನಂತರ ದೇವನ ಕಣ್ಣಿನಿಂದ ಬಿದ್ದ ಒಂದು ಆನಂದ ಬಾಷ್ಪ ರುದ್ರಕ್ಷಿ ಆಗಿ ಅದರಿಂದ ರುದ್ರಕ್ಷಿಯ ಮರ ಹುಟ್ಟಿತೆಂದು ಹೇಳಲಾಗಿದೆ ಅದು ಶಿವನ ಮೂರನೇ ಕಣ್ಣಿನ ರೂಪವಾಗಿದ್ದು ಜನರ ಕಣ್ಣೀರನ್ನು ಒರೆಸುವ ಎಂದರೆ ಅವನ್ನು ದೂರ ಮಾಡುವ ಗುಣ ಹೊಂದಿದೆ ಎಂದು ನಂಬಲಾಗಿದೆ
ಇನ್ನೊಂದು ಕಥೆಯಂತೆ ಶಿವನು ತಾರಕಾಸುರನನ್ನು ಆರಿಸಿದ ಮೇಲೆ ಅವನ ಮಕ್ಕಳಾದ ವಿದ್ಯುನ್ಮಾಲಿ ತರಕಾಕ್ಷಾ ಕಮಲಾಕ್ಷ ಗುಣವಂತ ರಾಗಿ ದೇವತೆ ಗಳ ಸಾಲಿಗೆ ಸೇರಿದರು ಆದರೆ ಕೆಲವು ಕಾಲ ನಂತರ ದುಷ್ಟರಾಗಿ ಜನರಿಗೆ ತೊಂದರೆ ಕೊಟ್ಟರು ಅವರನ್ನು ಶಿವನು ಸಂಹರಿಸಿದನು ಹೀಗೆ ತನ್ನ ಭಕ್ತರು ದುಷ್ಟರಾಗಿ ಸತ್ತಿದ್ದನ್ನು ನೋಡಿ ಶಿವನ ಕಣ್ಣಿನಿಂದ ನೀರು ಹನಿಗಳು ದೂರಿದವು ಅವೇ ಮರಗಳಾಗಿ ಅದರ ಸಂತತಿ ರುದ್ರಾಕ್ಷಿಗಳನ್ನು ಕೊಡುತ್ತಿವೆ ಒಂದು ಮರದಲ್ಲಿ ಸುಮಾರು ಎರಡು ಸಾವಿರದಷ್ಟು ಹಣ್ಣು ಬಿಡುವುದು ಅದರಲ್ಲಿ 108 ಮಾಲೆಗಳ ಜಪಮಾಲೆಯನ್ನು ಮಾಡುತ್ತಾರೆ ಹಿಮಾಲಯದ ಯತಿಗಳು ಆ ಮರದ ಹಣ್ಣುಗಳನ್ನು ಅಮೃತ ಫಲವೆಂದು ತಿನ್ನುತ್ತಾರೆ ಪರಶಿವನಿಗೆ ಪ್ರಿಯವಾದದ್ದು ರುದ್ರಾಕ್ಷಿ ಇದರ ಮಾಲೆಯನ್ನು ಪ್ರಾತಃಕಾಲ ಮತ್ತು ಸಾಯಂಕಾಲ ಸುಚಿಬುರ್ತನಾಗಿ ಶುದ್ಧ ಮನಸ್ಕರಾಗಿ ಪರಮೇಶ್ವರನ ದಿವ್ಯನಾಮ ವಾದ ಪಂಚಾಕ್ಷರಿ ಮಹಾಮಂತ್ರ ಓಂ ನಮಃ ಶಿವಾಯ ಜಪಿಸಿ ಧರಿಸಬೇಕು ಪರಮ ಮಂತ್ರ ಪಠಣದಿಂದ ಹಾಗು ರುದ್ರಾಕ್ಷಿ ಮಾಲಾಧಾರಣೆ ಇಂದ ಭಯ ಅಳಕು ದೂರವಾಗಿ ಶಿವ ಕೃಪೆ ನೆಮ್ಮದಿ ಶಾಂತಿ ಲಭಿಸುತ್ತದೆ ಇದನ್ನು ಹಿಡಿದುಕೊಂಡು ಜಪಿಸುವುದರಿಂದ ಆಯುರಾರೋಗ್ಯ ಲಭಿಸುತ್ತದೆ
ರುದ್ರಾಕ್ಷಿಗೆ ಹಲವು ಮುಖಗಳಿವೆ ಎಷ್ಟು ಮುಖದ ರುದ್ರಾಕ್ಷಿ ಶಿವನ ಯಾವ ರೂಪವನ್ನು ಪ್ರತಿನಿಧಿಸುತ್ತದೆ ಅದನ್ನು ಯಾವ ರಾಶಿಯವರು ಧರಿಸಬೇಕು ಎಂದು ಈಗ ಹೇಳುತ್ತೇನೆ ಏಕಮುಖದ ರುದ್ರಾಕ್ಷಿ ಸಾಕ್ಷಾತ್ ಪರಶಿವ ಇದನ್ನು ಮಕರ ರಾಶಿಯವರು ಧರಿಸಬಹುದು ಎರಡು ಮುಖದ ರುದ್ರಾಕ್ಷಿ ಎಂದರೆ ಅರ್ಧನಾರೀಶ್ವರ ಶಕ್ತಿ ಮತ್ತು ಶಿವ ಇದನ್ನು ಮೇಷ ರಾಶಿಯವರು ಧರಿಸಿದರೆ ಶುಭ ಮೂರು ಮುಖದ ರುದ್ರಾಕ್ಷಿ ಅಗ್ನಿದೇವ ಇದು ಕನ್ಯಾರಾಶಿಯವರಿಗೆ ಶುಭಕರ ನಾಲ್ಕು ಮುಖದ ರುದ್ರಾಕ್ಷಿ ಚತುರ್ಮುಖಬ್ರಹ್ಮ ದೇವರು ಇದನ್ನು ಧರಿಸಬೇಕಾದ ಅವರು ಮಿಥುನ ರಾಶಿ ಐದು ಮುಖದ ರುದ್ರಾಕ್ಷಿ ಮಹಾದೇವ ಕರ್ಕಾಟಕ ರಾಶಿಯವರಿಗೆ ಇದು ಶುಭ ಆರು ಮುಖದ ರುದ್ರಾಕ್ಷಿ ಕಾರ್ತಿಕೇಯ ಸ್ವಾಮಿ ವೃಷಭ ರಾಶಿಯವರು ಧರಿಸಿದರೆ ಅನುಕೂಲಕರ ಏಳು ಮುಖದ ರುದ್ರಾಕ್ಷಿ ಸತ್ತ ಮಾಂತ್ರಿಕರನ್ನು ಪ್ರತಿನಿಧಿಸುತ್ತದೆ ಇದನ್ನು ಸಿಂಹರಾಶಿಯವರು ಒಂದಿದ್ದರೆ ಯಶಸ್ಸು ಎಂಟು ಮುಖದ ರುದ್ರಾಕ್ಷಿ ಯಲ್ಲಿ ಅಷ್ಟ ಲಕ್ಷ್ಮಿಯರ ಪ್ರಾತಿನಿಧ್ಯ ವಿದೆ ಒಂಬತ್ತು ಮುಖದ ರುದ್ರಾಕ್ಷಿ ಯಲ್ಲಿ ನವದುರ್ಗೆಯರ ಸಾನಿತ್ಯವಿದೆ ತುಲಾ ರಾಶಿಯವರು ಧರಿಸಿದರೆ ಶ್ರೇಯಸ್ಸು ಹತ್ತು ಮುಖದ್ದು ಸಾಕ್ಷಾತ್ ಯಮ ದೇವನ ಸ್ವರೂಪ ಇದನ್ನು ವೃಶ್ಚಿಕ ರಾಶಿಯವರು ಧರಿಸಬಹುದು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606