ಜನವರಿ 26ರಂದು ವಸಂತ ಪಂಚಮಿ ಸರಸ್ವತಿ ಪೂಜಾ ವಿಧಾನ ಪ್ರಸಾದ ಮಂತ್ರ “ಸರಸ್ವತಿ ಯಂತ್ರ” ಬರೆಯುವ ಸರಿಯಾದ ವಿಧಾನ ಮತ್ತು ಫಲಗಳು

ಜನವರಿ 26ರಂದು ವಸಂತ ಪಂಚಮಿ ಸರಸ್ವತಿ ಪೂಜಾ ವಿಧಾನ ಪ್ರಸಾದ ಮಂತ್ರ “ಸರಸ್ವತಿ ಯಂತ್ರ” ಬರೆಯುವ ಸರಿಯಾದ ವಿಧಾನ ಮತ್ತು ಫಲಗಳು

ನಮಸ್ಕಾರ ಸ್ನೇಹಿತರೇ, ನಾವು ಈ ದಿನ ನಿಮಗೆ ವಸಂತ ಪಂಚಮಿಯಲ್ಲಿ ಸರಸ್ವತಿ ಪೂಜೆಯನ್ನು ಯಾವ ರೀತಿ ಮಾಡಬೇಕು ಎಂಬುದನ್ನು ತಿಳಿಸಿ ಕೊಡುತ್ತಿದ್ದೇವೆ ಈ ವಸಂತ ಪಂಚಮಿ ಯಾವಾಗ ಪ್ರಾರಂಭವಾಯಿತು ಎನ್ನುವುದಾದರೆ ಮಾಘ ಮಾಸದಲ್ಲಿ ಶುಕ್ಲ ಪಕ್ಷ ಪಂಚಮಿ ದಿವಸ ನಾವು ಈ ವಸಂತ ಪಂಚಮಿಯನ್ನು ಆಚರಣೆ ಮಾಡುತ್ತೇವೆ ಅದು ಎಂದು ಎನ್ನುವುದಾದರೆ ಬುಧವಾರ ಮಧ್ಯಾಹ್ನ 12 ಗಂಟೆ 35 ನಿಮಿಷಕ್ಕೆ ಪ್ರಾರಂಭವಾದರೆ ಗುರುವಾರ ಬೆಳಗಿನ ಜಾವ ಬೆಳಗ್ಗೆ 10 ಗಂಟೆ 9 ನಿಮಿಷಕ್ಕೆ ಮುಕ್ತಾಯವಾಗುತ್ತದೆ ಅಂದರೆ ನಾವು ಆಚರಣೆ ಮಾಡಬೇಕಾಗಿರುವಂಥದ್ದು ಗುರುವಾರ ನಾವು ಈ ಒಂದು ಸರಸ್ವತಿ ಪೂಜೆಯನ್ನು ಆಚರಣೆ ಮಾಡುತ್ತೇವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನೋಡಿ ಸರಸ್ವತಿ ಪೂಜೆ ಪ್ರಾರಂಭ ಮಾಡುವುದಕ್ಕಿಂತ ಮುಂಚೆ ನಾವು ಮೊದಲು ಗಣೇಶನಿಗೆ ನಮಸ್ಕಾರ ಮಾಡಿಕೊಂಡು ಗಣೇಶನ ಸ್ತೋತ್ರವನ್ನು ಹೇಳಿಕೊಂಡು ಅದರ ನಂತರ ನಾವು ಸರಸ್ವತಿ ಪೂಜೆಯನ್ನು ಪ್ರಾರಂಭ ಮಾಡಬೇಕಾಗುತ್ತದೆ ನೋಡಿ ಸರಸ್ವತಿ ಪೂಜೆ ಮಾಡಬೇಕಾದರೆ ಸರಸ್ವತಿ ಯಂತ್ರವನ್ನು ಬರೆಯುವುದು ಕೂಡ ತುಂಬಾ ಮುಖ್ಯವಾದ್ದು ಇದನ್ನು ಸರಸ್ವತಿ ರಂಗೋಲಿ ಅಂತಾನು ಕೂಡ ಕರೆಯುತ್ತಾರೆ ಇದನ್ನು ಅಕ್ಕಿಇಟ್ಟಿನಲ್ಲಿ ಹಾಕಬೇಕಾಗುತ್ತದೆ ಸಾಮಾನ್ಯವಾಗಿ ಮನೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೋಸ್ಕರ ಈ ಒಂದು ಯಂತ್ರವನ್ನು ಕೂಡ ತೆಗೆದುಕೊಂಡು ಬಂದು ಮಕ್ಕಳ ಕೊಠಡಿಯಲ್ಲಿ ಇಡುತ್ತಿರುತ್ತಾರೆ

ಹಾಗೇನೆ ಆಫೀಸ್ನಲ್ಲಾಗಿರಬಹುದು ಕೆಲವೊಂದು ಸ್ಥಳಗಳಲ್ಲಿ ಇಡುತ್ತಿರುತ್ತಾರೆ ಅವರಿಗೆ ಒಳ್ಳೆಯದಾಗಲಿ ಎಂದು ಹಾಗೆ ನಾವು ಈ ದಿನ ತಾಮ್ರದ ತಟ್ಟೆಯಲ್ಲಿ ತಾಮ್ರದ ಯಂತ್ರವನ್ನು ಮರೆಯಬೇಕು ಎಂಬುದನ್ನು ತಿಳಿಸಿಕೊಡುತ್ತೇವೆ ಈ ಯಂತ್ರವನ್ನು ನಾವು ಬರೆಯುವುದರಿಂದ ನಮ್ಮಲ್ಲಿ ಜ್ಞಾನ ಶಿಕ್ಷಣ ಕಲಿಕೆ ಮತ್ತು ಬುದ್ಧಿವಂತಿಕೆ ಸೃಜನಶೀಲತೆ ಕೂಡ ಹೆಚ್ಚಾಗುತ್ತದೆ ಇದು ತುಂಬಾನೇ ವಿಶೇಷವಾದದ್ದು ಈ ಒಂದು ರಂಗೋಲಿ ಹಾಕುವುದು ತುಂಬಾ ಸರಳವಾದದ್ದು

ಹಾಗೇನೆ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ಆಗಲಿ ಎಂದು ಹೇಳಿ ಮನೆಯಲ್ಲಿ ಏನು ಮಾಡುತ್ತಾರೆ ಎಂದರೆ ಕೆಲವೊಂದು ಮನೆಗಳಲ್ಲಿ ಅದರದೇ ಆದ ಒಂದು ಪೆಂಡೆಂಟ್ ಅನ್ನು ಮಾಡಿಸಿ ಮಕ್ಕಳಿಗೂ ಕೂಡ ಹಾಕುತ್ತಿರುತ್ತಾರೆ ಇದರಿಂದ ಎಲ್ಲ ರೀತಿಯಲ್ಲೂ ಕೂಡ ತುಂಬಾನೇ ಅಭಿವೃದ್ಧಿ ಹೊಂದುತ್ತಾ ಹೋಗುತ್ತಾರೆ ನಾವು ಇದನ್ನು ರಂಗೋಲಿ ಎಂದು ಕರೆಯುವುದಕ್ಕಿಂತ ಯಂತ್ರ ಎಂದೆ ಕರೆಯಬಹುದು ಇದು ತುಂಬಾ ಸೂಕ್ತವಾದದ್ದು ಇದನ್ನು ನೀವು ಇವತ್ತು ಒಂದೇ ದಿನ ಅಂತಲ್ಲ ಪ್ರತಿದಿನ ನೀವು ಈ ಯಂತ್ರವನ್ನು ದೇವರ ಮನೆಯಲ್ಲಿ ಬರೆಯುವುದರಿಂದ ನೀವು ಬಯಸುವಂತಹ ಯಾವುದೇ ಒಂದು ಶಿಕ್ಷಣದಲ್ಲಾಗಿರಬಹುದು ಅಥವಾ ಸಂಗೀತದಲ್ಲಾಗಿರಬಹುದು ನೃತ್ಯದಲ್ಲಿ ಆಗಿರಬಹುದು ಆಧ್ಯಾತ್ಮಿಕತೆ ಯಾವುದರಲ್ಲೆ ಆಗಿರಬಹುದು

ಯಾವುದಾದರೂ ಒಂದು ಕ್ರೀಡೆ ತೆಗೆದುಕೊಳ್ಳಿ ಎಲ್ಲದರಲ್ಲೂ ಕೂಡ ಯಶಸ್ವಿಯಾಗಿ ಮುನ್ನಡೆಯಲು ತುಂಬಾನೇ ಸಹಾಯಮಾಡುತ್ತದೆ ಇದನ್ನು ಮಕ್ಕಳ ಪರವಾಗಿ ತಾಯಂದಿರು ಮಾಡಬಹುದು ಹಾಗೆನೇ ದೊಡ್ಡ ಮಕ್ಕಳಾದರೆ ಮಕ್ಕಳು ಸಹ ಮಾಡಬಹುದು ಈ ಕಾಲೇಜಿಗೆ ಹೋಗುವ ಮಕ್ಕಳಿರುತ್ತಾರೆ ಅವರು ಕೂಡ ದೇವರ ಮನೆಗೆ ಪುಟ್ಟದಾಗಿ ಈ ತರ ರಂಗೋಲಿಯನ್ನು ಹಾಕಿ ಸರಸ್ವತಿ ಮಂತ್ರವನ್ನು ಹೇಳಿಕೊಳ್ಳುವುದರಿಂದ ದಿನನಿತ್ಯ ನೀವು ಸರಸ್ವತಿ ಮಂತ್ರ ತುಂಬಾ ಸರಳವಾದುದು ಅದನ್ನು ಹೇಳಿಕೊಳ್ಳುತ ಬನ್ನಿ

ನಿಮ್ಮಲ್ಲಿ ತುಂಬಾನೇ ಬದಲಾವಣೆಗಳು ಆಗುತ್ತಾ ಹೋಗುತ್ತದೆ ಹಾಗೆ ನಿಮ್ಮ ಮನೆಯಲ್ಲಿ ಒಂದು ಸರಸ್ವತಿ ವಿಗ್ರಹ ಇತ್ತು ಎಂದರೆ ಮಕ್ಕಳು ಇರುವ ಮನೆಯಲ್ಲಿ ಸಾಮಾನ್ಯವಾಗಿ ಸರಸ್ವತಿ ವಿಗ್ರಹ ಇಟ್ಟುಕೊಂಡಿರುತ್ತಾರೆ ಇಲ್ಲ ಎಂದ ಪಕ್ಷದಲ್ಲಿ ನೀವು ಅರಿಶಿಣದಿಂದ ಸರಸ್ವತಿಯ ಆರಾಧನೆ ಮಾಡಬಹುದು ಒಂದು ವೇಳೆ ನಿಮ್ಮ ಮನೆಯಲ್ಲಿ ಸರಸದ್ವಿ ಗ್ರಹ ಇಲ್ಲವೆಂದರೆ ಅದನ್ನು ಅರಿಶಿನದ ರೂಪದಲ್ಲಿ ಹೇಗೆ ಮಾಡಿಕೊಳ್ಳುವುದು ಎಂಬುದನ್ನು ನಾನು ಈಗ ತಿಳಿಸಿಕೊಡುತ್ತೇನೆ ಮೊದಲು ಎರಡು ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು ಅದರ ಮೇಲೆ ಒಂದು ಸ್ವಸ್ತಿಕ್ ಚಿಹ್ನೆಯನ್ನು ಬರೆದು ಅದರ ಮೇಲೆ ಅಕ್ಷತೆ ಹಾಕಿ ಅದರ ನಂತರ ಸರಸ್ವತಿ ಅಮ್ಮನವರ ವಿಗ್ರಹವನ್ನು ಇಡಬೇಕು

ವಿಗ್ರಹ ಇಲ್ಲವೆಂದರೆ ಪರವಾಗಿಲ್ಲ ಹಾಗೇನೇ ಇಡಿ ಒಂದು ತಟ್ಟೆಯಲ್ಲಿ 50 ಗ್ರಾಂನಷ್ಟು ಅರಿಶಿನವನ್ನು ತೆಗೆದುಕೊಳ್ಳಿ ನಾವು ದೇವರಿಗೆ ಉಪಯೋಗಿಸುವಂತಹ ಅರಿಶಿನವನ್ನು ತೆಗೆದುಕೊಳ್ಳಬೇಕು ಅದಕ್ಕೆ ನಾವು ಸ್ವಲ್ಪ ತುಪ್ಪವನ್ನು ಹಾಕಬೇಕು ತುಪ್ಪ ಹಾಕುವುದರಿಂದ ನಾವು ಅದನ್ನು ಗೋಪುರದ ರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳಲು ಸುಲಭವಾಗುತ್ತದೆ ಅದು ಬೆಳಗಿನಿಂದ ಸಂಜೆವರೆಗೆ ಒಣಗಿ ಬಿಡುತ್ತದೆ ಆಗೇನಾಗುತ್ತದೆ ಎಂದರೆ ಬಿರುಕು ಬಿಡುತ್ತದೆ

ಆ ರೀತಿ ಆಗಬಾರದು ಎಂದರೆ ನಾವು ಸ್ವಲ್ಪ ತುಪ್ಪವನ್ನು ಮಿಕ್ಸ್ ಮಾಡಿದಾಗ ಅದು ಚೆನ್ನಾಗಿ ಆಗುತ್ತದೆ ನಮಗೆ ಬೇಕಾದ ರೀತಿಯಲ್ಲಿ ಜೊತೆಗೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಂಡು ನೀವು ಸರಸ್ವತಿ ಅಮ್ಮನವರ ವಿಗ್ರಹ ಇಲ್ಲವೆಂದರೆ 9 ಗೋಪುರದ ರೀತಿಯಲ್ಲಿ ನೀವು ದೇವರನ್ನು ಸಿದ್ಧತೆ ಮಾಡಿಕೊಳ್ಳಿ ಸರಸ್ವತಿ ವಿಗ್ರಹ ಇತ್ತು ಎಂದರೆ ನೀವು 8 ವಿಗ್ರಹಗಳನ್ನು ಮಾತ್ರ ನೀವು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ ಅದನ್ನು ಮಾಡಿದ ನಂತರ “ಓಂ ಸರಸ್ವತಾಯ ನಮಃ” ಎಂದು ಹೇಳಿಕೊಂಡು ನೀವು ಈ ಒಂದು ವಿಗ್ರಹವನ್ನು ನೀವು ಸಿದ್ಧತೆ ಮಾಡಿಕೊಳ್ಳಿ ತುಂಬಾನೇ ಸರಳವಾದದ್ದು ಒಂದೊಂದು ದೇವರ ಹೆಸರುಗಳು ಅದರ ಜೊತೆಯಲ್ಲಿ ಪ್ರತಿಫಲಗಳನ್ನು ತಿಳಿಸಿಕೊಡುತ್ತಾ ಹೋಗುತ್ತೇನೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.