ಪ್ರತಿದಿನ 6 ಗಂಟೆಗಿಂತಾ ಕಡಿಮೆ ನಿದ್ದೆ ಮಾಡ್ತಿರಾ?? ದೇಹದ ಮೇಲೆ ಪರಿಣಾಮ ಏನಾಗತ್ತೆ ಗೊತ್ತಾ

ಪ್ರತಿದಿನ 6 ಗಂಟೆಗಿಂತಾ ಕಡಿಮೆ ನಿದ್ದೆ ಮಾಡ್ತಿರಾ?? ದೇಹದ ಮೇಲೆ ಪರಿಣಾಮ ಏನಾಗತ್ತೆ ಗೊತ್ತಾ?

ನಮಗೆ ಆಹಾರ ಗಾಳಿ ನೀರು ಎಷ್ಟು ಇಂಪಾರ್ಟೆಂಟ್ ಆಗಿರುತ್ತೋ ಅಷ್ಟೇ ಹಾಗೆ ನಮ್ಮ ಆರೋಗ್ಯಕ್ಕೆ ನಿದ್ದೆ ಕೂಡ ಅಷ್ಟೇ ಇಂಪಾರ್ಟೆಂಟ್ ಅಲ್ವಾ ಪ್ರತಿದಿನ ನಮಗೆ ನಿದ್ದೆ ಸರಿಯಾಗಿ ಆಗಿಲ್ಲ ಎಂದರೆ ಕೂಡ ಬೇರೆ ಬೇರೆ ರೀತಿ ಆರೋಗ್ಯ ಸಮಸ್ಯೆಗಳು ಶುರುವಾಗಬಹುದು ಒಂದು ಆರೋಗ್ಯವಂತ ಮನುಷ್ಯ ಅಂತ ಹೇಳಿದರೆ ನಾರ್ಮಲ್ ಮನುಷ್ಯನಿಗೆ ಏಳರಿಂದ ಒಂಬತ್ತು ಗಂಟೆಗಳ ನಿದ್ದೆ ಬೇಕಾಗುತ್ತದೆ ಅಂತ ಹೇಳಬಹುದು ಆದರೆ ಇಷ್ಟು ನಿದ್ದೆ ಆಗಿಲ್ಲ ಅಂದರೆ ನಮಗೆ ಯಾವೆಲ್ಲ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಬಹುದು ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ಹೇಳುತ್ತಿದ್ದೇನೆ

ನಮ್ಮ ದೇಹಕ್ಕೆ ನಿದ್ದೆ ಕಡಿಮೆ ಆದರೆ ತೂಕ ಜಾಸ್ತಿ ಆಗುವ ಸಮಸ್ಯೆ ಕೂಡ ಶುರುವಾಗುತ್ತದೆ ಬಜ್ಜಿನ ಸಮಸ್ಯೆ ಕಾಣಬಹುದು ತೂಕ ನಿಯಂತ್ರಣದಲ್ಲಿ ಹಾಗೆ ಬೊಜ್ಜು ಅತಿಯಾಗಿ ಆಗುವುದಕ್ಕೆ ಕೂಡ ನಾವು ನಿದ್ದೆ ಸರಿಯಾಗಿ ಮಾಡದೇ ಇರುವುದು ಕಾರಣವಾಗುತ್ತದೆ ಈಗ ನಾವು ಪ್ರತಿನಿತ್ಯ ಸರಿಯಾಗಿ ನಿದ್ದೆ ಮಾಡಿಲ್ಲ ಎಂದರೆ ನಮ್ಮ ಬೊಜ್ಜು ಜಾಸ್ತಿ ಆಗುತ್ತದೆ ಇದರ ಜೊತೆಯಲ್ಲಿ ಡಯಾಬಿಟಿಸ್ ಸಮಸ್ಯೆ ಕೂಡ ಶುರುವಾಗಬಹುದು ರಕ್ತದಲ್ಲಿನ ಸಕ್ಕರೆ ಪ್ರಮಾಣ ಕೂಡ ಜಾಸ್ತಿ ಆಗಬಹುದು

ಇನ್ನು ಇತ್ತೀಚಿಗೆ ತುಂಬಾ ಜನರಲ್ಲಿ ಕಾಣುತ್ತಿರುವಂತಹ ಒಂದು ಸಮಸ್ಯೆ ಅಂತ ಹೇಳಿದ್ದಾರೆ ಮಾನಸಿಕ ಒತ್ತಡ ಹಾಗೆ ಹೈಪೋಟೆನ್ಸ್ ಸಮಸ್ಯೆ ಅಲ್ವಾ ತುಂಬಾನೇ ಜಾಸ್ತಿ ಇರುತ್ತದೆ ಅವರ ವರ್ಕ್ ಪ್ರೆಷರಿಂದ ಅಥವಾ ಯಾವುದೇ ರೀತಿಯ ಒತ್ತಡದಿಂದ ಕೂಡ ಇರಬಹುದು ಹಾಗೆ ಕೆಲವೊಂದು ಸರಿ ಏನಾಗುತ್ತದೆ ನಮ್ಮ ನಿದ್ದೆ ಮಾಡಿಲ್ಲ ಎಂದರೆ ಕೂಡ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು ಹಾಗಾಗಿ ನಾವು ಪ್ರತಿನಿತ್ಯ ನಾರ್ಮಲ್ ಆಗಿ ನಿದ್ದೆ ಮಾಡುವುದು ಅಥವಾ ಚೆನ್ನಾಗಿ ನಿದ್ದೆ ಮಾಡುವುದು ಕೂಡ ತುಂಬಾನೇ ಇಂಪಾರ್ಟೆಂಟ್ ಆಗಿರುತ್ತದೆ ನಮ್ಮ ಆರೋಗ್ಯಕ್ಕೆ ಇನ್ನೊಂದು ಮುಖ್ಯವಾದ ಸಮಸ್ಯೆ ಅಂತ ಹೇಳಿದ್ದಾರೆ

ತುಂಬಾ ಜನರಿಗೆ ಸಂಬಂಧಿಸಿದವಾಗಬಹುದು ಡಿಪ್ರೆಶನ್ ಅಥವಾ ಖಿನ್ನತೆ ಸಮಸ್ಯೆ ಕೂಡ ಶುರುವಾಗಬಹುದು ಪ್ರತಿದಿನ ನಾವು ನಿದ್ದೆ ಮಾಡುವುದಕ್ಕೆ ಟೈಮ್ ಸಿಗುತ್ತಿಲ್ಲ ಅಥವಾ ಯಾವುದೇ ರೀಸನ್ ಇಲ್ಲ ಅಂತ ಹೇಳಿದರೆ ಕೂಡ ಈ ಸಮಸ್ಯೆ ಕೂಡ ಕಾಣುವುದಕ್ಕೆ ಶುರುವಾಗುತ್ತದೆ ಇನ್ನು ನಾವು ಪ್ರತಿನಿತ್ಯ 7:00 ಗಿಂತ ಕಡಿಮೆ ನಿದ್ದೆ ಮಾಡುತ್ತಾ ಇದ್ದರೆ ಇದರಿಂದ ಹಾರ್ಮೋನ್ ಇಂಪಾರ್ಟೆನ್ಸ್ ಕೂಡ ಸಮಸ್ಯೆ ಕಾಣಬಹುದು ಇತ್ತೀಚಿಗೆ ನೋಡಬಹುದು ತುಂಬಾ ಜನರಿಗೆ ಕಾಡುವಂತಹ ಸಮಸ್ಯೆ ಇದು ಹಾರ್ಮೋನ್ ಹಿಂಬಾಲೆಂಸ್ ಇದಕ್ಕೆ ಕೂಡ

ನಮ್ಮ ನಿದ್ದೆ ದಿನಾಚರಣೆ ತುಂಬಾ ಕಡಿಮೆ ಆಗಿರುತ್ತದೆ ಸಂಭವ ಇರುತ್ತದೆ ನಮ್ಮ ದೇಹದ ಉಷ್ಣತೆ ಹೆಚ್ಚು ಕಡಿಮೆಯಾಗುತ್ತದೆ.
ಅತ್ಯಂತ ಕಡಿಮೆ ನಿದ್ರೆ ಅಥವಾ ನಿದ್ರೆಯಲ್ಲಿ ಆಗಾಗ ಎಚ್ಚರಗೊಳ್ಳುವವರಿಗೆ, ಅವರ ರಕ್ತ ನಾಳಗಳಲ್ಲಿ ಊಹೆಗೂ ಮೀರಿದ ಪ್ರಮಾಣದಲ್ಲಿ ಉರಿಯೂತದ ಸಮಸ್ಯೆ ಉಂಟಾಗಿ ಕೊಬ್ಬಿನ ಅಂಶ ಶೇಖರಣೆ ಆಗುತ್ತದೆ. ಅಷ್ಟೇ ಅಲ್ಲದೆ ಕಡಿಮೆ ನಿದ್ದೆ ಮಾಡುವುದರಿಂದ ನಮ್ಮ ಹೃದಯದ ಮೇಲೆಯೂ ಹೆಚ್ಚಿನ ಪರಿಣಾಮ ಬೀಳುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.