ಪ್ರತಿದಿನ ಮೂರು ಕಣ್ಣು ತೆರೆಯುವ ಶಿವ ಪರಮಾತ್ಮ ಈ ದೇವಸ್ಥಾನದಲ್ಲಿ ಶಿವದೇವರ ಪಾದದ ಗುರುತು ಇದೆ.

Featured Article

ಪ್ರತಿದಿನ ಮೂರು ಕಣ್ಣು ತೆರೆಯುವ ಶಿವ ಪರಮಾತ್ಮ ಈ ದೇವಸ್ಥಾನದಲ್ಲಿ ಶಿವದೇವರ ಪಾದದ ಗುರುತು ಇದೆ.

ವೀಕ್ಷಕರೆ ಪ್ರತಿದಿನ ಕಣ್ಣು ತೆರೆದು ಬಣ್ಣ ಬದಲಾಯಿಸುವ ಶಿವಲಿಂಗವನ್ನು ನೀವು ಎಂದಾದರೂ ನೋಡಿದ್ದೀರಾ ಪ್ರಪಂಚದ ಏಕೈಕ ಬಣ್ಣ ಬದಲಾಯಿಸುವ ಶಿವ ಮಂದಿರ ಇಲ್ಲಿ ನಡೆಯುವ ಪವಾಡಗಳು ನೋಡಿದರೆ ಎಲ್ಲರೂ ಬೆಚ್ಚಿ ಬೀಳುತ್ತಾರೆ ಶಿವಲಿಂಗದಿಂದ ನೆರವಾಗಿ ಸ್ವರ್ಗಕ್ಕೆ ಮತ್ತು ಪಾತಾಳಕ್ಕೆ ದಾರಿ ಇದೆ ಎಂದು ಹೇಳುತ್ತಾರೆ ಮೂರು ಲೋಕವು ಶಿವಲಿಂಗಕ್ಕೆ ಸೇರ್ಪಡೆಯಾಗಿದೆ ಎಂದು ಪುರಾವೆಗಳಲ್ಲಿ ಉಲ್ಲೇಖಿಸಲಾಗಿದೆ ಹಾಗಾದರೆ ಬನ್ನಿ ವೀಕ್ಷಕರೇ ಶಿವಲಿಂಗ ಎಲ್ಲಿದೆ? ಶಿವ ಲಿಂಗದ ವಿಶೇಷತೆ ಏನು ಎಂಬುದನ್ನು ಎಲ್ಲ ಮಾಹಿತಿ ತಿಳಿದುಕೊಳ್ಳೋಣ ಬನ್ನಿ ಹಾಗಾಗಿ ಸ್ಕಿಪ್ ಮಾಡದೆ ಕೊನೆವರೆಗೂ ಓದಿ. ಈ ದೇವಸ್ಥಾನದ ವಿಳಾಸ ನೀವು ಇಲ್ಲಿ ನೋಡಬಹುದು ರಾಜಸ್ಥಾನ ರಾಜ್ಯದಲ್ಲಿರುವ ಉದಯಪುರ್ ಹೋಗಬೇಕು, ಉದಯ್ಪುರ್ ಇಂದ 170 ಕಿಲೋಮೀಟರ್ ಪ್ರಯಾಣ ಮಾಡಿದರೆ ಡೋಲು ಪೂರ್ ಪ್ರದೇಶ ಸಿಗುತ್ತದೆ ಇದೇ ಪ್ರದೇಶದಲ್ಲಿ ನಿಲ್ಲಿಸಿರುವ ಬಣ್ಣ ಬದಲಾಯಿಸುವ ಶಿವಲಿಂಗ ಈ ದೇವಸ್ಥಾನದ ಹೆಸರು ಶ್ರೀ ಆಚಾಲೇಶ್ವರ ಮಹಾದೇವ ಮಂದಿರ. 18 ಬಾರಿ ವಿಜ್ಞಾನಿಗಳು ಈ ಮಂದಿರಕ್ಕೆ ಭೇಟಿ ಕೊಟ್ಟಿದ್ದು ಇಲ್ಲಿ ನಡೆಯುತ್ತಿರುವ ಚಮತ್ಕಾರಕ್ಕೆ ವಿಜ್ಞಾನಿಗಳ ಬಳಿ ಇನ್ನೂ ಕಾರಣವಿಲ್ಲ.

ಪ್ರತಿದಿನ ಮೂರು ಬಾರಿ ಶಿವಲಿಂಗವು ಬಣ್ಣ ಬದಲಾಯಿಸುತ್ತದೆ ಬೆಳಗಿನ ಜಾವದೊಂದು ಕೆಂಪು ಬಣ್ಣಕ್ಕೆ ಇರುತ್ತದೆ ಕೆಂಪು ಬಣ್ಣವನ್ನು ಶಿವಲಿಂಗದ ಎಡಗಣ್ಣು ಅಂತ ಹೇಳುತ್ತಾರೆ. ಮಧ್ಯಾಹ್ನ ಶಿವಲಿಂಗ ಕೇಸರಿ ಬಣ್ಣಕ್ಕೆ ಬದಲಾಗುತ್ತದೆ ಇದು ಬಲಗಣ್ಣು ಅಂತ ಹೇಳುತ್ತಾರೆ ಸೂರ್ಯ ಮುಳುಗುವ ಸಮಯದಲ್ಲಿ ಶಿವಲಿಂಗವು ಕಪ್ಪು ಬಣ್ಣವಾಗಿ ಬದಲಾಗುತ್ತದೆ ಇದು ಮೂರನೇ ಕಣ್ಣು ಅಂತ ಹೇಳುತ್ತಾರೆ ಶಿವಲಿಂಗದ ಮತ್ತೊಂದು ವಿಶೇಷತೆ ಏನಪ್ಪಾ ಎಂದರೆ ಶಿವಲಿಂಗವು ಉದ್ಭವ ಲಿಂಗವೆಂದು ಪುರಾವೆಯಲ್ಲಿ ಹೇಳಲಾಗಿದೆ 2008ರಲ್ಲಿ ವಿಶ್ವಲಿಂಗದ ಉದ್ದವನ್ನು ಕಂಡುಹಿಡಿಯಲು ಉಳುಮೆಯನ್ನು ಸಾವಿರಾರು ಅಡಿ ಅಗಲಾಗುತ್ತದೆ ಆದರೂ ಸಹ ಶಿವಲಿಂಗದ ಉದ್ದವನ್ನು ಹೇಳಲು ಸಾಧ್ಯವಾಗುವುದಿಲ್ಲ ಶಿವ ಪುರಾಣ ವಿಜಯ ಭಾಗ ಎರಡರಲ್ಲಿ ಉಲ್ಲೇಖಿಸಿರುವ ಪ್ರಕಾರ ಈ ಶಿವಲಿಂಗವು ಶಿವ ಪರಮಾತ್ಮನಿಂದ ಬಂದಿದೆ ಶಿವ ಪರಮಾತ್ಮನು ಕಣ್ಣು ತೆರೆದಂತೆ ಶಿವಲಿಂಗವು ಬಣ್ಣ ಬದಲಾಯಿಸುತ್ತದೆ ಎಂದು ಹೇಳಲಾಗಿದೆ. ವಿಜ್ಞಾನಿಗಳ ಪ್ರಕಾರ ಇದು ಪಾತಾಳದಿಂದ ಉದ್ಭವವಾಗಿದೆ ಎಂದು ಹೇಳಲಾಗುತ್ತದೆ. ಇದರ ಇನ್ನೊಂದು ವಿಶೇಷತೆಯನ್ನು ಹೇಳುವುದಾದರೆ ಈ ಶಿವಲಿಂಗವು ಸರಿಸುಮಾರು ಸಾವಿರ ವರ್ಷಗಳ ಕಾಲ ಹಿಂದಿನಿಂದಲೂ ಇದೇ ಎಂದು ಉಲ್ಲೇಖಿಸಲಾಗಿದೆ ಇದು ಜಗತ್ತಿನ ಮೊದಲನೇ ಶಿವ ಎಂಬ ಪಟ್ಟಕ್ಕೂ ಕಾರಣವಾಗಿದೆ. ಅಷ್ಟೇ ಅಲ್ಲದೆ ನೀವು ಈ ದೇವಸ್ಥಾನಕ್ಕೆ ಭೇಟಿ ಕೊಟ್ಟರೆ

ಈ ದೇವಸ್ಥಾನದ ಬಲಭಾಗದಲ್ಲಿ ಶಿವನ ಪಾದದ ಗುರುತುಗಳು ನಿಮಗೆ ಕಾಣಿಸಬಹುದು. ಈ ಪಾದಕ್ಕೆ ಹಿರಿಯರ ಕಾಲದಿಂದಲೂ ಕೂಡ ದಿನಕ್ಕೆ ಮೂರು ಬಾರಿ ಪೂಜೆ ಮಾಡುವುದನ್ನು ರೂಢಿ ಮಾಡಿಕೊಂಡು ಬಂದಿದ್ದಾರೆ ಅದೇ ರೂಢಿಯನ್ನು ಈಗಿನ ಜನ ಕೂಡ ಮುಂದುವರೆಸಿಕೊಂಡು ಬಂದಿದ್ದಾರೆ ಈಗಲೂ ಜನ ಮೂರು ಬಾರಿ ಶಿವಲಿಂಗವನ್ನು ಪೂಜೆ ಮಾಡುತ್ತಾರೆ. ಶಿವನ ಮುಂದೆ ಇರುವಂತಹ ಬಸವಣ್ಣಪಂಚಲೋಹದಿಂದ ತಯಾರು ಮಾಡಿದ್ದಾರೆಸರಿ ಸುಮಾರು ಇದು 400 ವರ್ಷಗಳ ಕಾಲ ಹಳೆಯದು ಎಂದು ಗುರುತಿಸಲಾಗಿದೆ. ಈ ಶಿವಲಿಂಗಕ್ಕೆ ಶ್ರೀಕೃಷ್ಣ ಮತ್ತು ಸುಧಾಮ ಇಬ್ಬರೂ
ಕೂಡ ಪೂಜೆಯನ್ನು ಸಲ್ಲಿಸುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ. ಒಮ್ಮೆ ನೀವು ಭೇಟಿ ಕೊಟ್ಟರೆ ಎಲ್ಲಾ ಅದ್ಭುತವನ್ನು ನೀವು ಕಣ್ಣಾರೆ ನೋಡಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *