ವಾರದಲ್ಲಿ ಎರಡು ಮೂರು ಸಾರಿ ಇದನ್ನು ಕುಡಿದು ನೋಡಿ ಶುಗರ್ ಕೊಲೆಸ್ಟ್ರಾಲ್ ರಕ್ತ ಹೀನತೆ ಸಮಸ್ಯೆಗೆ ಬೆಸ್ಟ್ ಇದು.
ಇವತ್ತು ಬೆಂಡೆಕಾಯಿಂದ ಒಂದು ಸಿಂಪಲ್ ಮನೆ ಮದ್ದನ್ನು ಮಾಡುವುದು ಅನ್ನುವುದನ್ನು ಹೇಗೆ ಅಂತ ಹೇಳುತ್ತಾ ಇದ್ದೇವೆ. ಹಾಗೆ ಯಾವೆಲ್ಲ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಸಹಾಯ ಆಗುತ್ತದೆ ಎನ್ನುವುದನ್ನು ಹೇಳುತ್ತಾ ಇದ್ದೇವೆ. ನಾವು ಪ್ರತಿನಿತ್ಯ ಮನೆಯಲ್ಲಿ ಬೇರೆ ಬೇರೆ ತರಕಾರಿಗಳನ್ನು ಬಳಸುತ್ತಿವೆ ಅಲ್ವಾ ಎಲ್ಲಾದರಲ್ಲೂ ಕೂಡ ನಮ್ಮ ಆರೋಗ್ಯಕ್ಕೆ ಪೂರಕವಾಗುವಂತಹ ಪೋಷಕಾಂಶಗಳು ಇರುತ್ತವೆ
ನಾನು ಯಾವುದೇ ರೀತಿಯಾದಂತಹ ತರಕಾರಿಯನ್ನು ತೆಗೆದುಕೊಂಡರು ಕೂಡ ಅದರಲ್ಲಿ ನಮ್ಮ ದೇಹಕ್ಕೆ ಬೇಕಾದಂತಹ ಅತಿಮುಖ್ಯವಾದ ಪೋಷಕಾಂಶಗಳು ಇದ್ದೇ ಇರುತ್ತವೆ
ಅಂತದ್ರಲ್ಲಿ ಒಂದು ಬೆಂಡೆಕಾಯಿ ಬೆಂಡೆಕಾಯಿಯನ್ನು ನಾವು ಬೇರೆ ಬೇರೆ ರೀತಿಯಲ್ಲಿ ಬಳಸುತ್ತೇವೆ, ಕೆಲವೊಬ್ಬರು ಇಷ್ಟಪಡುತ್ತಾರೆ ಆದರೆ ಕೆಲವೊಬ್ಬರಿಗೆ ಅದು ಇಷ್ಟೊಂದಾಗಿ ಇಷ್ಟವಾಗುವುದಿಲ್ಲ ಆದರೆ ಅದರಲ್ಲಿ ಇರುವಂತಹ ಆರೋಗ್ಯದ ಪ್ರಯೋಜನಗಳು ಗೊತ್ತಾದರೆ ಖಂಡಿತವಾಗಿಯೂ ಎಲ್ಲರೂ ಬಳಸುವುದಕ್ಕೆ ಶುರು ಮಾಡುತ್ತೀರಿ ಇವತ್ತು ನಾವು ಬೆಂಡೆಕಾಯಿಂದ ಸಿಂಪಲ್ ಮನೆಮದ್ದು ಮಾಡುವುದು ಹೇಗೆ ಅಂತ ನಿಮಗೆ ತಿಳಿಸಿ ಕೊಡುತ್ತಿದ್ದೇವೆ ಹಾಗೆ ಯಾವೆಲ್ಲಾ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಇದು ಸಹಾಯವಾಗುತ್ತದೆ ಎಂಬುದನ್ನು ಹೇಳುತ್ತಾ ಇದ್ದೇವೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಓದುವುದನ್ನು ಮರೆಯಬೇಡಿ ಪೂರ್ತಿಯಾಗಿ ಓದಿ
ಬೆಂಡೆಕಾಯಿಂದ ಮಾಡಿರುವಂತಹ ಸಿಂಪಲ್ ಮನೆಮದ್ದು ಯಾವುದು ಎಂದರೆ ಬೆಂಡೆಕಾಯಿ ನೆನೆಸಿದ ನೀರು ಬೆಂಡೆಕಾಯಿಯನ್ನು ನೆನೆಸಿ ಆ ನೀರನ್ನು ಕುಡಿಯುವುದು ನಮ್ಮ ಆರೋಗ್ಯಕ್ಕೆ ಇಷ್ಟೆಲ್ಲಾ ರೀತಿಯ ಲಾಭಗಳು ಸಹಾಯವಾಗುತ್ತವೆ ಗೊತ್ತಾ ಮೊದಲನೆಯದಾಗಿ ಇದರ ಬೆನಿಫಿಟ್ ಅಂತ ಹೇಳಿದರೆ ರಕ್ತ ಹೀನತೆ ಸಮಸ್ಯೆ ಇದ್ದರೆ ಅಂತವರಿಗೆ ತುಂಬಾ ಒಳ್ಳೆಯದು ಅಂತ ಹೇಳಬಹುದು ನಮ್ಮ ದೇಹದಲ್ಲಿ ಕೆಂಪು ರಕ್ತ ಕಣವನ್ನು ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾನೇ ಸಹಾಯವಾಗುತ್ತದೆ ಅದನ್ನು ಸರಿಪಡಿಸಿಕೊಳ್ಳುವುದಕ್ಕೆ ಕೂಡ ಇದು ತುಂಬಾ ಸಹಾಯವಾಗುತ್ತದೆ ಇನ್ನು ಬೆಂಡೆಕಾಯಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರುತ್ತದೆ ಹಾಗಾಗಿ ನಮಗೆ ಗಂಟಲಲ್ಲಿ ಏನಾದರೂ ಕಿರಿಕಿರಿ ಆಗಿದ್ದರೆ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಆಗಿದ್ದರೆ ಕೆಲವೊಂದು ಸರಿ ಗಂಟಲು ಉದ್ದ ಇಲ್ಲ ಬಂದಿರುತ್ತದೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಪರಿಣಾಮಕಾರಿ ಮನೆಮದ್ದು ಹಾಗೆ ಅತಿ ಸುಲಭವಾಗಿ ಮಾಡುವಂತಹ ಒಂದು ಮನೆಮದ್ದು ಇದು
ಇನ್ನು ತುಂಬಾ ಜೀರ್ಣ ಸಮಸ್ಯೆಗಳು ಇದ್ದರೆ ಆಗುತ್ತಿದ್ದರೆ ನಾವು ಈ ರೀತಿಯಲ್ಲ ಬೆಂಡೆಕಾಯಿ ನೆನೆಸಿ ಕುಡಿಯಬಹುದು ತುಂಬಾ ಭೇದಿಯಲ್ಲಾಗುತ್ತಿದ್ದಾಗ ಲೂಸ್ ಮೋಷನ್ ಎಲ್ಲಾ ಆದಾಗ ಸಾಧ್ಯವಾಗುತ್ತದೆ. ನಾವು ಜಸ್ಟ್ ಒಂದು ಲೋಟ ಆಗುವಷ್ಟು ಈ ನೀರನ್ನು ಕುಡಿದರೆ ಸಾಕಾಗುತ್ತೆ ಇನ್ನು ಯಾರಿಗೆಲ್ಲ ಮಲಬದ್ಧತೆ ಸಮಸ್ಯೆ ಇರುತ್ತದೆ ಹಾಗೆ ಜೀರ್ಣಕ್ಕೆ ಸಂಬಂಧ ಸಮಸ್ಯೆಗಳು ಗ್ಯಾಸ್ಟಿಕ್ ಇದ್ದರೆ ಇದೆಲ್ಲ ಒಂದು ಬೆಸ್ಟ್ ಮನೆಮದ್ದು ಅಂತ ಹೇಳಬಹುದು. ಹಾಗೆ ನಿಮ್ಮ ಹೊಟ್ಟೆಗೆ ಸಂಬಂಧಿಸಿದಂತಹ ಎಲ್ಲ ಕಾಯಿಲೆಗೆ ಈ ಬೆಂಡೆಕಾಯಿ ಸುಲಭವಾಗಿ ಮನೆ ಮದ್ದು ಹೇಳಬಹುದು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಿಸಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606