ನಮಸ್ಕಾರ ಸ್ನೇಹಿತರೆ, ಕುಬೇರ ಇಂದಿನ ಜನ್ಮದಲ್ಲಿ ಕಳ್ಳ ನಾಗಿದ್ದ ಹೇಗೆ ಮುಂದೆ ಅಷ್ಟು ಐಶ್ವರ್ಯಕ್ಕೆ ಒಡೆಯನಾದ ಅಂತ ತಿಳಿದುಕೊಳ್ಳಬೇಕೆಂದರೆ ಮುಂದೆ ಓದಿ ಹಣ ಆಸ್ತಿ ಸಿರಿಸಂಪತ್ತು ಐಶ್ವರ್ಯದ ಅಧಿಪತಿ ಕುಬೇರ ತನ್ನ ಹಿಂದಿನ ಜನ್ಮದಲ್ಲಿ ಕಳ್ಳ ನಾಗಿದ್ದನು ಆ ಕಳ್ಳನು ಹೇಗೆ ಈ ಸ್ಥಿತಿಗೆ ಬಂದನು ಎನ್ನುವ ಕುತೂಹಲಕಾರಿಯಾದ ಕಥೆ ಇಲ್ಲಿದೆ .
ಅಷ್ಟೇ ಅಲ್ಲ ಈ ಕಥೆ ಯಲ್ಲಿ ಎಲ್ಲರೂ ತಿಳಿದುಕೊಳ್ಳಲೇಬೇಕಾದ ಒಂದು ಸರಳವಾದ ಉಪಾಯವು ಇದೆ ಶಿವಪುರಾಣದ ಪ್ರಕಾರ ಅನೇಕ ವರ್ಷಗಳ ಹಿಂದೆ ಒಬ್ಬ ವ್ಯಕ್ತಿ ಇದ್ದನು ಅವನ ಹೆಸರು ಗುನಿಧಿ ಎಂದು ಅವನು ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದನು.
ಅವನಿಗೆ ಆಹಾರವನ್ನು ಖರೀದಿಸಿ ತಿನ್ನಲು ಅವನ ಬಳಿ ಹಣ ಇರುತ್ತಿರಲಿಲ್ಲ ಆದ್ದರಿಂದ ಅವನು ಬದುಕಲು ಜೀವನ ನಡೆಸಲು ಕಳ್ಳತನ ದಾರಿಯನ್ನು ಹಿಡಿದನು ಅದನ್ನೇ ಅವನ ವೃತ್ತಿಯನ್ನಾಗಿ ಮಾಡಿಕೊಳ್ಳುತ್ತಾನೆ ಹೇಗೆ ಕಳ್ಳತನವನ್ನೇ ಮಾಡಿಕೊಂಡು ಜೀವನ ಸಾಗುತ್ತಿದ್ದ ಗು ನಿಧಿ ಯು ಒಂದು ದಿನ ಶಿವದೇವರ ದೇವಸ್ಥಾನದೊಳಗೆ ಕಳ್ಳತನ ಮಾಡುವ ಉದ್ದೇಶವನ್ನಿಟ್ಟುಕೊಂಡು ರಾತ್ರಿಯ ಸಮಯದಲ್ಲಿ ಹೋಗುತ್ತಾನೆ.
ದೇವಸ್ಥಾನದೊಳಗೆ ಅತ್ಯಂತ ಬೆಲೆಬಾಳುವ ಬಂಗಾರ ಬಂಗಾರದಿಂದ ಮಾಡಲ್ಪಟ್ಟ ವಸ್ತು ಗಳು ಸಹ ಇರುತ್ತವೆ ಆದರೆ ದೇವಸ್ಥಾನದಲ್ಲಿ ಗುನಿಧಿಯು ಕಳ್ಳತನ ಮಾಡಲು ಹೋದ ದಿನ ಸಂಪೂರ್ಣವಾಗಿ ಕತ್ತಲು ಆವರಿಸಿತು ದೇವಸ್ಥಾನದೊಳಗೆ ಶಿವ ದೇವರ ಮುoದೇ ಪ್ರಜ್ವಲಿಸಿದ ದೀಪವು ಜೋರಾದ ಗಾಳಿ ಬೀಸಿದ ಕಾರಣ ಹಾರಿಹೋಗಿತ್ತು.
ಗುನಿಧಿಗೆ ಕತ್ತಲುನಲ್ಲಿ ಕಳ್ಳತನ ಮಾಡುವುದು ಕಷ್ಟವಾಗಿತ್ತು ಆದ್ದರಿಂದ ಅವನು ದೀಪ ಹಚ್ಚಲು ಮುಂದಾದನು ಅವನು ಅನೇಕ ಬಾರಿ ಪ್ರಯತ್ನಿಸಿದರೂ ಸಹ ದೀಪಾ ಪದೇಪದೇ ಗಾಳಿಯಿಂದ ಹಾರಿ ಹೋಗುತ್ತಿತ್ತು ಕೊನೆಗೆ ಅವನು ತಾನು ಧರಿಸಿದ್ದ ಅಂಗಿಯನ್ನು ಬಿಚ್ಚಿ ಅದರಿಂದ ದೇವಸ್ಥಾನದಲ್ಲಿ ಬೆಳಕು ಮೂಡಿತು ಭಗವಂತನಾದ ಶಿವ ಅವನ ನಿರಂತರವಾದ ದೀರ್ಘವಾದ ಹಠ ಚಲನ ಪ್ರಯತ್ನವನ್ನು ಕಂಡು ಸಂತೋಷಗೊಂಡನು
ನಿಜ ಸಂಗತಿ ಏನೆಂದರೆ ಗುನಿಧಿಯು ಶಿವ ದೇವನ ದೇವಸ್ಥಾನದೊಳಗೆ ಯಾವುದೇ ಉದ್ದೇಶವಿಲ್ಲದೆ ಬೆಳಕನ್ನು ಹೊತ್ತಿಸಿದನು ಶಿವ ದೇವನು ಇವನು ಬೆಳಕನ್ನು ಮಾಡಿಸಿದ್ದಕ್ಕೆ ಪ್ರಸನ್ನನಾಗಿ ರಾತ್ರಿ ಪ್ರತ್ಯಕ್ಷನಾಗಿ ಗುನಿಧಿಯನ್ನು ಆಶೀರ್ವದಿಸಿ ನೀನು ನಿನ್ನ ಮುಂದಿನ ಜನ್ಮದಲ್ಲಿ ಹಣ ಐಶ್ವರ್ಯದ ಅಧಿಪತಿ ದೇವನಾಗಿ ಜನ್ಮ ಪಡೆಯುವ ಎಂದು ಹೇಳಿದನು ಇದೊಂದು ಶ್ರೇಷ್ಠವಾದ ಕಥೆಗೆ ಉದಾಹರಣೆ ಯಾಗಿದೆ
ಹೀಗೆ ಶಿವ ದೇವನ ಮನಸ್ಸು ತನ್ನ ಭಕ್ತರಿಗಾಗಿ ಬೇಗನೆ ಕರಗಿಹೋಗುವುದು ಎಂದು ಬಿಂಬಿತವಾಗಿದೆ ಯಾರೇ ಆಗಲಿ ಸಂಜೆಯ ಸಮಯದಲ್ಲಿ ಶಿವದೇವರ ದೇವಸ್ಥಾನದ ಮುಂದೆ ಅಥವಾ ಶಿವಲಿಂಗದ ಮುಂದೆ ದೀಪವನ್ನು ಹಚ್ಚಿಡಬೇಕು ಹೀಗೆ ಮಾಡಿದರೆ ಹಣಕ್ಕೆ ಸಂಬಂಧಪಟ್ಟ ಎಲ್ಲ ತೊಂದರೆಗಳನ್ನು ಶಿವದೇವರು ನಿವಾರಿಸುತ್ತಾನೆ ಸಂಜೆ ದೀಪವನ್ನು ಹಚ್ಚುವಾಗ ಪಂಚಾಕ್ಷರಿ ಮಂತ್ರವಾದ ಓಂ ನಮಃ ಶಿವಾಯ ಎಂದು ಜಪಿಸಬೇಕು ಕುಬೇರ ದೇವನೇ ಐಶ್ವರ್ಯ ಹಣ ಸಿರಿಸಂಪತ್ತನ್ನು ರಕ್ಷಿಸುತ್ತಾನೆ.
ಸಂಪತ್ತನ್ನು ಇಟ್ಟುಕೊಂಡಿರುವವನು ಕುಬೇರನೇ ಒಡೆಯನು ಆದರೆ ಅದರ ಒಡೆಯನಲ್ಲ ಇದೇ ಕಾರಣದಿಂದಾಗಿ ಕುಬೇರನ ಮೂರ್ತಿಗಳನ್ನು ಯಾರು ದೇವಸ್ಥಾನದ ಒಳಗೆ ಇಡುವುದಿಲ್ಲ ಬದಲಾಗಿ ಹೊರಗೆ ಇಡುತ್ತಾರೆ ಕುಬೇರನು ಶಿವನಗಣಗಳಲ್ಲಿ ಒಬ್ಬ ನಾಗುತ್ತಾನೆ ಧರ್ಮ ಗ್ರಂಥಗಳ ಪ್ರಕಾರ ಶಿವನ ಗಣಗಳ ಗುಂಪಿನಲ್ಲಿ ಒಬ್ಬನಾಗಿದ್ದು ಮತ್ತು ಕುಬೇರನನ್ನು ವಿಕಾರ ರೂಪದ ದೇಹವನ್ನು ಹೊಂದಿರುವವನು ಎಂದು ಹೇಳುತ್ತಾರೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544