ನಿಂದಿಸಿದರೆ ನಿಂದಿಸಲಿ ಬಿಡು ಆರೋಪಗಳ ಹೊರಿಸಲಿ ಬಿಡು ನೋಯಿಸಿದರೆ ನೋಯಿಸಲಿ ಬಿಡು ಶಪಿಸಲಿ ಬಿಡು ಮನಬಂದಂತೆ ಹೂಗಾರಲಿ ಬಿಡು ಸುಮ್ಮನಿದ್ದು ಬಿಡು ಅವರವರ ಬುದ್ಧಿ ಅವರವರ ಹೆಗಲಿಗೆ ನಂದು ಕೊಳ್ಳದಿರು ಮಾರುತ್ತರ ನೀಡದಿರು ಸುಮ್ಮನಿದ್ದು ಬಿಡು, ದೇವರಂತಿದ್ದು ಬಿಡು ದೇವರಾಗಿ ಬಿಡು ಸಿಕ್ಕಿದ್ದನ್ನು ಪಡೆದು ತೃಪ್ತಿಯಿಂದ ಬಾಳಬೇಕು
ಸಿಗದಿದ್ದನ್ನು ಮರೆತು ಖುಷಿಯಿಂದ ಬದುಕಬೇಕು ಇಂದು ಸಿಕ್ಕಿದ್ದು ನಾಳೆ ಕೈ ಜಾರಿ ಹೋಗಬಹುದು ಇಂದು ಸಿಗದಿದ್ದು ನಾಳೆ ಒಲಿಯಲು ಬಹುದು ಯೋಗವಿದ್ದಂತೆ ಭೋಗವಿರುತ್ತದೆ ನಾಲ್ಕು ಜನಕ್ಕೆ ಸಹಾಯ ಮಾಡುವ ಗುಣ ನಿನ್ನಲ್ಲಿದ್ದರೆ ನೀನು ಯಾವ ದೇವಾಲಯಕ್ಕೂ ಹೋಗಬೇಕಾದ ಅವಶ್ಯಕತೆ ಇಲ್ಲ ದೇವರೇ ನಿನ್ನ ಹುಡುಕುತ್ತಾ ಮನೆಗೆ ಬರುವನು ಯಾರಾದರೂ ನಿಮಗೆ ನೋಯಿಸಿದರೆ ದುಃಖ ಪಡಬೇಡಿ ಯಾವ ಮರ ಸಿಹಿಯಾದ ಹಣ್ಣು ಕೊಡುತ್ತದೆಯೋ ಜನ ಅದೇ ಮರಕ್ಕೆ ಕಲ್ಲು ಎಸೆಯುತ್ತಾರೆ .
ಭಯಪಟ್ಟು ಕುಳಿತುಕೊಂಡರೆ ಬದುಕುವುದು ಅಸಾಧ್ಯ ತಪ್ಪೂ ಸರಿಯೋ ಹೆಜ್ಜೆ ಹಾಕಿ ನೋಡು ಗೆದ್ದರೆ ಮುಂದಕ್ಕೆ ನಡೆಸುತ್ತದೆ ಸೋತರೆ ಮುಂದೆ ನೀನು ಏನು ಮಾಡಬೇಕೆಂದು ಕಲಿಸುತ್ತದೆ ಒಬ್ಬ ಒಳ್ಳೆಯ ವ್ಯಕ್ತಿಯಿಂದ ತಪ್ಪು ನಡೆದು ಹೋಗಿದ್ದರೆ ಅವರನ್ನು ಕ್ಷಮಿಸಿ ಯಾಕೆಂದರೆ ಒಂದು ವೇಳೆ ಮುತ್ತು ಕಸದಲ್ಲಿ ಬಿದ್ದರೂ ಅದು ಮೌಲ್ಯವಾಗಿದೆ.
ಬದುಕು ಯುದ್ಧ ಭೂಮಿಯಾಗಿದೆ ಕಾಲ ಕೆಳಗಿನ ನೆಲಕುಸಿದು ಬಿದ್ದರೂ ಯಾರಿಂದಲೂ ಏನನ್ನು ಬಯಸದೆ ಯಾರಿಗೂ ಹೆದರದೆ ಮುನ್ನುಗಿ ಕಾಲ ಯಾರ ಸ್ವತ್ತು ಅಲ್ಲ ನೊಂದವರಿಗೂ ನೋಯಿಸಿದವರಿಗೂ ಒಂದಲ್ಲ ಒಂದು ದಿನ ಮಾಡಿದ ಕರ್ಮಕ್ಕೆ ತಕ್ಕ ಫಲ ಕಾದಿರುತ್ತದೆ ನಿನ್ನನ್ನು ಕಳೆದುಕೊಳ್ಳಲು ಯಾರು ಭಯಪಡುತ್ತಾರೋ ನಿನ್ನ ಮಾತಿಗೆ ಯಾರು ಗೌರವ ಕೊಡುತ್ತಾರೋ ಅಂತವರನ್ನು ಪ್ರೀತಿಸು ಆಗಲೇ ಆ ಪ್ರೀತಿಗೆ ಒಂದು ಬೆಲೆ ಮಾತಿಗೊಂದು ಅರ್ಥ .
ಅಸಹಾಯಕರೆಂದು ತಿಳಿದು ಯಾರ ಹೃದಯಕ್ಕೂ ಅತಿಯಾದ ನೋವು ನೀಡಬೇಡಿ ಪ್ರತಿಯೊಬ್ಬರಲ್ಲೂ ಪರಮಾತ್ಮನ ವಾಸ ಇರುವುದು ಸತ್ಯ ಆದರೆ ಅಸಹಾಯಕರಲ್ಲಿ ಪರಮಾತ್ಮ ವಿಶೇಷನಾಗಿರುತ್ತಾನೆ ಒಂದು ವೇಳೆ ಅವನಿಗೆ ದುಃಖವಾಗಿ ಮೇಲೆ ಇದ್ದರೆ ನಿಮ್ಮ ಸರ್ವನಾಶಕ ಖಚಿತ ಮೋಸ ಮಾಡಿ ಗೆದ್ದವರು ಉತ್ತರ ಆಗಿದ್ದು ಚರಿತ್ರೆಯಲ್ಲಿಯೇ ಇಲ್ಲ ನ್ಯಾಯದಿಂದ ನಡೆದವರು ಸೋತಿದ್ದು ಇತಿಹಾಸದಲ್ಲಿಯೇ ಇಲ್ಲ ಕೃತಜ್ಞತೆ ಇಲ್ಲದ ಮನುಷ್ಯನಿಗೆ ಸಹಾಯ ಮಾಡುವ ಬದಲು ಒಂದು ಗಿಡಕ್ಕೆ ನೀರು ಹಾಕಿ ಅದು ಜೀವನ ಪೂರ್ತಿ ನಿಮ್ಮ ನೆರಳಾಗಿರುತ್ತದೆ .
ಮೋಸವಾಗಲಿ ಸತ್ಯವಾಗಲಿ ಅದಕ್ಕೆ ಕಾಲವೇ ಸರಿಯಾದ ಉತ್ತರ ಕೊಡುತ್ತದೆ ಅನಗತ್ಯ ಒಡನಾಟ ಯಾರೊಂದಿಗೂ ಒಳ್ಳೆಯದಲ್ಲ ಏಕೆಂದರೆ ಅವರ ಸ್ವಭಾವಕ್ಕೆ ತಕ್ಕ ಹಾಗೆ ನಾವಿಲ್ಲದಿದ್ದರೆ ನಮ್ಮನ್ನು ಕೆಟ್ಟವರೆಂದು ಭಾವಿಸುತ್ತಾರೆ ದುಃಖದ ಬಗ್ಗೆನೇ ಚಿಂತಿಸ ತೊಡಗಿದರೆ ಸದಾ ದುಃಖಿಯಾಗಿಯೇ ಉಳಿಯುವೆ ಸದಾ ಸುಖ ಸಂತೋಷಗಳನ್ನು ಧ್ಯಾನಿಸುತ್ತಿದ್ದರೆ ಮುಂದೆ ಸುಖಿ ಆಗುವೆ ಯಾಕೆಂದರೆ ಮನಸ್ಸು ಹೆಚ್ಚಾಗಿ ಯಾವುದರ ಬಗ್ಗೆ ಧ್ಯಾನಗೊಳ್ಳುವುದು.
ಅದೇ ಸಕ್ರಿಯ ವಾಗುವುದು ಧ್ಯಾನ ಮತ್ತು ಏಕಾಗ್ರತೆ ಪ್ರಪಂಚದ ಮನಃಶಾಂತಿ ಅತಿ ದೊಡ್ಡ ಸಾಧನೆ ಇಲ್ಲದ ಸಂಪತ್ತು ಆರೋಗ್ಯವಿಲ್ಲದ ಆಯುಷ್ಯ ಅರ್ಥ ಮಾಡಿಕೊಳ್ಳದ ಸಂಬಂಧ ಅಕ್ಕರೆ ಇಲ್ಲದೆ ಬರೀ ವ್ಯವಹಾರಿಕ ಸ್ನೇಹ ಇವುಗಳು ಇದ್ದರೆಷ್ಟು ಹೋದರೆಷ್ಟು ಒಬ್ಬಂಟಿಯಾಗಿದ್ದರೂ ಪರವಾಗಿಲ್ಲ ನಿನ್ನ ಪಾಡಿಗೆ ನೀನು ಇರು ನೋಡಲು ಕಂಡಿದೆ ಎಂದು ಖುಷಿ ಪಡುವ ಮುನ್ನವೇ ಕಂಬನಿಯ ಪರಿಚಯ ಮಾಡುವ ಭಗವಂತ ಎಷ್ಟು ಜನ ಸಂಬಂಧಿಕರಿಂದಲೇನು ಗೆಳೆಯರಿದ್ದರೇನು
ಕಷ್ಟಕಾಲದಲ್ಲಿ ತೋರಿಸುವುದು ನಮ್ಮ ಆಪ್ತರು ಯಾರೆಂದು ನಮ್ಮನ್ನು ಭಾರವೆಂದು ಕೊಂಡವರ ಜೊತೆಗೆ ಬಲವಂತವಾಗಿ ಬದುಕುವುದಕ್ಕಿಂತ ದೂರವಾಗಿ ನಿಂತು ಹರಸುವುದೇ ಒಳ್ಳೆಯದು ಸ್ನೇಹವೇ ಆಗಲಿ ಸಂಬಂಧಗಳೇ ಆಗಲಿ ಅವರಿಗದು ಉಸಿರು ಅನಿಸಬೇಕೇ ಹೊರತು ಉಸಿರು ಕಟ್ಟಿಸುವಂತಹಾಗಬಾರದು ಒಮ್ಮೆ ಕ್ಷಮಿಸಿ ಬಿಡು ಮತ್ತೊಮ್ಮೆ ಕ್ಷಮಿಸಿ ನೋಡು ಮತ್ತೆ ಮರುಕಳಿಸಿದರೆ ಅದು ನಿನಗಾಗುತ್ತಿರುವ ಮೋಸವೆಂದು ತಿಳಿದು ದೂರ ಸರಿದು ಬಿಡು
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544