S ಅಕ್ಷರದವರು ಹೇಗಿರುತ್ತಾರೆ? ಇವರು ತಮ್ಮ ಭಾವನೆಗಳನ್ನು ಮುಚ್ಚಿಡಲು ಸಮರ್ಥರಾಗಿರುತ್ತಾರೆ.

Featured Article

ನಮಸ್ಕಾರ ಸ್ನೇಹಿತರೆ,
S ಅಕ್ಷರದವರು ಹೇಗಿರುತ್ತಾರೆ
ಇವರು ತಮ್ಮ ಭಾವನೆಗಳನ್ನು ಮುಚ್ಚಿಡಲು ಇವರು ನಿಷ್ಠಾವಂತರಾಗಿರುತ್ತಾರೆ ಎಸ್ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ವ್ಯಕ್ತಿಗಳು ಅತಿ ನಿಷ್ಠಾವಂತರೆಂದು ಸಂಖ್ಯಾಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ ಇವರು ಹೆಚ್ಚು ರಸಿಕರಲ್ಲದೇ ಎಲ್ಲಿ ಹೋದರು ಮಾತು ಕಡಿಮೆ ಕೆಲಸ ಹೆಚ್ಚು ಎಂಬ ತತ್ವವನ್ನು ಅನುಸರಿಸುತ್ತಾರೆ .

ಇವರು ತಮ್ಮ ಪ್ರೀತಿಯನ್ನು ಬಾಯಿಯಲ್ಲಿ ಹೇಳುವ ಬದಲು ತಮ್ಮ ಕಾರ್ಯಗಳು ಭಾವನೆಯ ಮೂಲಕ ವ್ಯಕ್ತಪಡಿಸುತ್ತಾರೆ ಸಮರ್ಥರಾಗಿರುತ್ತಾರೆ ಉದ್ಯೋಗದಲ್ಲಿಯೂ ಇವರು ಹೆಚ್ಚು ಯಶಸ್ವಿಯಾಗಿರುತ್ತಾರೆ ಸಾಮಾನ್ಯವಾಗಿ ಈ ವ್ಯಕ್ತಿಗಳು ತಮ್ಮ ಉದ್ಯೋಗ ಹಾಗೂ ಹಣಕಾಸಿನ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡುವ ಕಾರಣ ಇವರು ಯಶಸ್ವಿ ಉದ್ಯಮಿ ರಾಜಕಾರಣಿ ಸಿನಿಮಾ ನಟ ಅಥವಾ ನಟಿ ಹಾಗೂ ಉದ್ಯೋಗಸ್ಥರಾಗಿರುತ್ತಾರೆ.

ಹಣಕಾಸಿನ ವಿಷಯದಲ್ಲಿ ಸದೃಢವಾಗಿರುವುದು ಇವರಿಗೆ ಪ್ರಮುಖ ವಿಷಯವಾಗಿದೆ ಇವರು ತಮ್ಮ ಭಾವನೆಗಳನ್ನು ಮುಚ್ಚಿಡಲು ಸಮರ್ಥರಾಗಿರುತ್ತಾರೆ ಸಾಮಾನ್ಯವಾಗಿ ಇವರು ತಮ್ಮ ಆಂತರಿಕ ಭಾವನೆಗಳನ್ನು ಸುಲಭವಾಗಿ ವ್ಯಕ್ತಪಡಿಸುವುದಿಲ್ಲ ಇದೇ ಕಾರಣಕ್ಕೆ ಇವರನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ ಪರಿಣಾಮವಾಗಿ ಇತರರು ಇವರಲ್ಲಿರುವ ಅರ್ಹತೆಯನ್ನು ಗಮನಿಸಲು ವಿಫಲರಾಗಿ ಇವರಿಗೆ ನ್ಯಾಯವಾಗಿ ಸಿಗಬೇಕಾಗಿದ್ದ ಸವಲತ್ತುಗಳನ್ನು ಇತರರಿಗೆ ನೀಡಿದಾಗ ಇವರು ಸ್ವಾಭಾವಿಕವಾಗಿಯೇ ಖಿನ್ನತೆಗೆ ಒಳಗಾಗುತ್ತಾರೆ.

ಇವರು ತಮ್ಮ ಸಂಬಂಧದಲ್ಲಿ ಅತಿ ನಿಷ್ಠಾವಂತರಾಗಿರುತ್ತಾರೆ ಇವರು ಜೀವನದಲ್ಲಿ ಮಹತ್ತರವಾದದ್ದನ್ನು ಸಾಧಿಸಬೇಕೆಂಬ ಬಯಕೆ ಹೊಂದಿರುವ ಜೊತೆಗೆ ತಮ್ಮ ಜೀವನ ಸಂಗಾತಿಯೊಂದಿಗೆ ನ ಸಂಬಂಧದ ಬಗ್ಗೆ ಹೆಚ್ಚು ಕಾಳಜಿ ಉಳ್ಳವರಾಗಿರುತ್ತಾರೆ ತಮ್ಮ ಸ್ನೇಹಿತರ ಸಹೋದ್ಯೋಗಿಗಳೊಂದಿಗಿನ ಭಾಂದವ್ಯಕ್ಕೆ ಇವರು ಹೆಚ್ಚಿನ ಮಹತ್ವ ನೀಡುವವರಾಗಿದ್ದು ಸ್ನೇಹವನ್ನು ಸದಾ ಉಳಿಸಿಕೊಂಡು ಹೋಗುವವರಾಗಿರುತ್ತಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *