ಜನ ಆಕರ್ಷಣೆ ಆಗಬೇಕೇ..? ವೀಳ್ಯದೆಲೆಯೊಂದಿಗೆ ಇದನ್ನು ಸುಟ್ಟು ಹಾಕಿ.
ನಮಸ್ಕಾರ ಸ್ನೇಹಿತರೇ ಹಿಂದೂ ಧರ್ಮದಲ್ಲಿ ವೀಳ್ಯದೆಲೆಗೆ ಮಹತ್ವದ ಸ್ಥಾನವಿದೆ ಪ್ರತಿಯೊಂದು ಶುಭ ಕಾರ್ಯದಲ್ಲಿ ವೀಳ್ಯದೆಲೆ ಸ್ಥಾನ ಪಡೆಯುತ್ತದೆ ಸ್ಕಂದ ಪುರಾಣದ ಪ್ರಕಾರ ಸಮುದ್ರದ ಮಂದನದ ವೇಳೆ ವೀಳ್ಯದೆಲೆಯನ್ನು ಬಳಕೆ ಮಾಡಲಾಗುತ್ತಿತ್ತು ಇದೇ ಕಾರಣಕ್ಕೆ
ಪೂಜೆ ವೇಳೆ ವೀಳ್ಯದೆಲೆ ಬಳಕೆ ಮಾಡಲಾಗುತ್ತದೆ ಶುಭ ಕಾರ್ಯದಲ್ಲಿ ಬಳಕೆಯಾಗುವ ಈ ವೀಳ್ಯದೆಲೆಯಿಂದ ನಾವು ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಹಣಕಾಸಿನ ತೊಂದರೆಗಳಿಂದ ಬಳಲುತ್ತಿದ್ದರೆ ಸದಾ ನಿಮ್ಮ ಕೆಲಸ ಸ್ಥಗಿತಗೊಳ್ಳುತ್ತಿದ್ದರೆ ನಿಮ್ಮ ಮನೆಯಲ್ಲಿ ಅಶಾಂತಿ ಮತ್ತು ಸಂಕಟದ ವಾತಾವರಣವಿದ್ದರೆ ಅಥವಾ ರೋಗ ಮನೆಯಲ್ಲಿ ಕಾಡುತ್ತಿದ್ದರೆ ವೀಳ್ಯದೆಲೆಯ ಮೂಲಕ ನೀವು
ಈ ಎಲ್ಲಾ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಬಹುದು ಅಗಲಿರುಳು ದುಡಿದರು ಕೂಡ ಅನೇಕ ಬಾರಿ ನಮಗೆ ಯಶಸ್ಸು ಸಿಗುವುದಿಲ್ಲ ಆಗ ನಾವು ವೀಳ್ಯದೆಲೆ ಸಹಾಯವನ್ನು ಪಡೆಯಬಹುದು ಇಲ್ಲಿ ವೀಳ್ಯದೆಲೆಯಿಂದ ಯಾವೆಲ್ಲ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ತಿಳಿದುಕೊಳ್ಳಬಹುದಾಗಿದೆ ಕೆಲಸದಲ್ಲಿ ನಿಮಗೆ ಅಡೆತಡೆ ಆಗುತ್ತಿದ್ದರೆ ವೀಳ್ಯದೆಲೆಯಿಂದ ಪರಿಹಾರ ಪಡೆಯಬಹುದು ಭಾನುವಾರದ ದಿನ ಮನೆಯಿಂದ ಹೊರಗಡೆ ಹೋಗುವ ಸಮಯದಲ್ಲಿ ವೀಳ್ಯದೆಲೆಯನ್ನು ತೆಗೆದು ನಿಮ್ಮ ಪಾಕೆಟ್ನಲ್ಲಿ ಹಾಕಿಕೊಳ್ಳಿ ಹೀಗೆ ಮಾಡಿದರೆ ನಿಮ್ಮ ಎಲ್ಲಾ ಕೆಲಸ ಪೂರ್ಣಗೊಳ್ಳುತ್ತದೆ
ನಿಮ್ಮ ಇಷ್ಟದ ಕೆಲಸ ನಿಮಗೆ ಸಿಗುತ್ತದೆ ಮಂಗಳವಾರ ಮತ್ತು ಶನಿವಾರದಂದು ಭಜರಂಗ ಬಲಿಗೆ ತಗಿತಗೊಂಡ ಎಲ್ಲಾ ಕೆಲಸಗಳು ಪೂರ್ಣವಾಗುತ್ತವೆ ಜೊತೆಗೆ ತೊಂದರೆಗಳು ಮತ್ತು ರೋಗಗಳು ಕೂಡ ಮನೆಯಿಂದ ಓಡಿ ಹೋಗುತ್ತವೆ ಬುಧವಾರದಂದು ವೀಳ್ಯದೆಲೆಯನ್ನು ಸೇವಿಸಬೇಕು ಬುಧವಾರ ವೀಳ್ಯದೆಲೆಯನ್ನು ಸೇವನೆ ಮಾಡಿದರೆ ವ್ಯಕ್ತಿಯಲ್ಲಿ ಸ್ನಾಯು ಶಕ್ತಿ ಮತ್ತು ಮಾನಸಿಕ ಶಕ್ತಿ ಹೆಚ್ಚುತ್ತದೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗುತ್ತಿದ್ದರೆ ಲಕ್ಷ್ಮಿ ಮುನಿಸಿಕೊಂಡಿದ್ದಾಳೆ ಎಂದು ಅರ್ಥ ಆಕೆ ಮನ ಹೊಲಿಸುವುದಕ್ಕೆ
ಪೂಜೆ ಬಟ್ಟಲಲ್ಲಿ ವೀಳ್ಯದೆಲೆಯನ್ನು ಹಾಕಿ ತಾಯಿ ಪಾದದ ಬಳಿ ಇಡಬೇಕು ಕುಂಕುಮವನ್ನು ಅದರಲ್ಲಿ ಹಾಕಿ ಹಣೆಗೆ ಹಚ್ಚಿಕೊಳ್ಳಿ ಮನೆಯಿಂದ ಹೊರಗಡೆ ಹೋಗುವ ಮೊದಲು ಇದನ್ನು ಅವಶ್ಯವಾಗಿ ಮಾಡಬೇಕು ದುಷ್ಟ ಶಕ್ತಿಯ ಕಣ್ಣು ನಿಮ್ಮ ಮೇಲೆ ಬಿದ್ದಿದ್ದರೆ ನೀವು ವೀಳ್ಯದೆಲೆಯ ಮೇಲೆ ಕೆಲವು ಗುಲಾಬಿ ದಳಗಳನ್ನು ಇಟ್ಟು ಅದನ್ನು ಸೇವನೆ ಮಾಡಬೇಕು ಹೀಗೆ ಮಾಡಿದರೆ ಎಲ್ಲಾ ದುಷ್ಟ ಶಕ್ತಿಗಳು ಆ ವ್ಯಕ್ತಿಯಿಂದ ದೂರವಾಗುತ್ತವೆ ಯಾವ ಶುಭಕಾರ್ಯವನ್ನು ಪ್ರಾರಂಭಿಸುವ ಮೊದಲು ವೀಳ್ಯದೆಲೆಯ ಮೇಲೆ ಕುಂಕುಮವನ್ನು ಇಟ್ಟು ಗಣೇಶನಿಗೆ ಅರ್ಪಿಸಬೇಕು ಹೀಗೆ ಮಾಡುವುದರಿಂದ ಗಜಾನನು ಪ್ರಸನ್ನವಾಗುತ್ತಾನೆ ಮತ್ತು ಜೀವನದ ಎಲ್ಲಾ ತೊಂದರೆಗಳನ್ನು ತೊಡೆದು ಹಾಕುತ್ತಾನೆ ಮನೆಯಲ್ಲಿ ನಕಾರಾತ್ಮಕತೆ ಹರಡಿದರೆ
ಮತ್ತು ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯದ ವಾತಾವರಣವಿದ್ದರೆ ನಿಮ್ಮ ಮನೆಯ ಮುಖ್ಯ ಗೇಟಿನಲ್ಲಿ ಪ್ರತಿದಿನ ವೀಳ್ಯದೆಲೆಯನ್ನು ನೇತಾಕಿ ಹೀಗೆ ಮಾಡುವುದರಿಂದ ಮನೆಯ ನಕಾರಾತ್ಮಕ ಶಕ್ತಿ ಕೊನೆಗೊಳ್ಳುತ್ತದೆ ಮತ್ತು ಧನಾತ್ಮಕ ಶಕ್ತಿ ನೆಲೆಸುತ್ತದೆ ಮನೆಯ ಪೂಜ್ಯ ಕಾರ್ಯಕ್ಕೆ ವೀಳ್ಯದೆಲೆಯನ್ನು ಬಳಕೆ ಮಾಡುತ್ತಿದ್ದರೆ ಸರಿಯಾದ ವೀಳ್ಯದೆಲೆಯನ್ನು ಆಯ್ಕೆ ಮಾಡಿ ಅದು ಮಧ್ಯದಲ್ಲಿ ಅಥವಾ ಎಲ್ಲೂ ಕೂಡ ಹರಿದಿರಬಾರದು ಹಾಗೆ ಪೂಜೆ ಬಟ್ಟಲಲ್ಲಿ ಅದು ಒಣಗುವುದಕ್ಕೆ ಬಿಡಬಾರದು ಸರಿಯಾದ ಎಲೆಯನ್ನು ಬಳಕೆ ಮಾಡಬೇಕು ಹಾಗಾದರೆ ಮಾತ್ರ ಫಲ ಸಿಗುವುದಕ್ಕೆ ಸಾಧ್ಯವಾಗುತ್ತದೆ
ಹೆಚ್ಚಿನ ಮಾಹಿತಿಗಾಗಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544