ಸುಖ ಸಂಸಾರಕ್ಕೆ ಕೆಲವು ಗುಟ್ಟುಗಳು ಸಂಸಾರದಲ್ಲಿ ಬೆಣ್ಣೆಯಲ್ಲಿ ಕೂದಲು ತೆಗೆಯುವಂತೆ ನಾಜೂಕಾಗಿ ಇದ್ದ ರೆ ಮಾತ್ರ ಸುಖ ಸಂಸಾರ ನಿಮ್ಮದಾಗುತ್ತದೆ. ಒಂದು ನಿಮ್ಮ ಮೊಬೈಲ್ ಗೆ ನಿಮ್ಮಿಬ್ಬರ ಫೋಟೋ ಹಾಕಿಕೊಳ್ಳಿ. ತೋರಿಕೆ ಗಲ್ಲ. ಪ್ರೀತಿಯಿಂದ ಎರಡು ಪತಿಯನ್ನು ಕೋಪಗೊಳಿಸುವ ಕೆಲಸವನ್ನು ಮಾಡ ಬೇಡಿ. ಮೂರು ನಿಮ್ಮ ಪತಿಯನ್ನು ತಮಾಷೆಗೂ ಕೂಡ ಬೇರೆಯವರೊಂದಿಗೆ ಹೋಲಿಕೆ ಮಾಡಿ.
ಮಾತನಾಡಲೇಬೇಡಿ. ನಾಲ್ಕು ನಿಮ್ಮ ಬೇಕು ಬೇಡಗಳನ್ನು ಹೇಳುವ ರೀತಿ ಕೋಪ ದಿಂದ ಇರ ಬಾರದು. ತುಂಬಾನಾಜೂಕಾಗಿ ಇರಬೇಕು. ಐದು ವಾರಕ್ಕೊಮ್ಮೆಯಾದರೂ ನಿಮ್ಮ ಪತಿಯ ಫೇವರಿಟ್ ಡಿಶ್ ಮಾಡಿ ಆರು ಅವರಿಗೆ ಇಷ್ಟ ಆಗುವ ರೀತಿ ರೆಡಿಯಾಗಿ ನಿಮ್ಮ ಮೇಲೆ ದೃಷ್ಟಿ ಬಿಟ್ಟು ಬೇರೆ ಕಡೆ ಹೋಗದ ರೀತಿ ನಾಜೂಕಿನಿಂದ ಇರಿ.
ಏಳು ಪತಿ ಇದ್ದರೂ ಸಹ ಅವರ ಜೊತೆ ಮಾತಾಡಿದೆ ಗಮನ ಕೊಡದೆ.ಮೊಬೈಲ್ ಅಥವಾ ಟಿವಿ ಅಂತ ಕೂರ ಬೇಡಿ. ಎಂಟು ಪತಿ ಮನೆಗೆ ಬರುತ್ತಲೇ ಸಮಸ್ಯೆಗಳನ್ನು ಹೇಳ ಬೇಡಿ. ಆದ ಷ್ಟು ತಾಳ್ಮೆಯಿಂದ ಇರಿ. ಒಂಬತ್ತು ನೀವು ಅವರ ದುಡಿಮೆ ಗೆ ಮಾತ್ರದಲ್ಲಿ ಕೊಡುತ್ತೀರಾ? ಅವರಿಗಲ್ಲ ಎಂಬ ಭಾವನೆ ಬರದಂತೆ ನಡೆದುಕೊಳ್ಳಿ. ಅಡುಗೆ ರುಚಿಯ ಬಗ್ಗೆ ನಿಮ್ಮನ್ನು ಹೀಯಾಳಿಸಿ ದರೆ ಬೇಜಾರಾಗಬೇಡಿ ಅಡುಗೆ ಚೆನ್ನಾಗಿಲ್ಲದಿದ್ದರೆ ಚೆನ್ನಾಗಿ ಮಾಡಲು ಕಲಿಯಿರಿ ಹೆಣ್ಣಿಗೆ ಅದು ದೊಡ್ಡ ಕಷ್ಟವೇನಲ್ಲ.
ಒಂದು ವೇಳೆ ಅಡುಗೆ ರುಚಿಯಾಗಿದ್ದರೂ ಕೂಡ ಚೆನ್ನಾಗಿಲ್ಲ ಅಂದ್ರೆ ತಲೆ ಕೆಡಿಸಿ.ಕೊಳ್ಳದೆ ಇದ್ದು ಬಿಡಿ. ನಾಯಿ ಬಾಲ ಯಾವತ್ತಿದ್ದರೂ ಡೊಂಕೆ 11 ಮನೆಯ ಎಲ್ಲಾ ವಸ್ತುಗಳು ಆಯಾ ಸ್ಥಳದಲ್ಲಿ ಇರಲಿ. ಇದು ಕೂಡ ಕೆಲವೊಮ್ಮೆ ಜಗಳಕ್ಕೆ ಕಾರಣವಾಗುತ್ತದೆ. 12 ನಾನು ಮನೆ ಕೆಲಸದವಳ ಏನಿದು ಇಷ್ಟೊಂದು ಕೆಲಸ ಎಂದು ಬೇಜಾರ್ ಆಗಬೇಡಿ. ಅದರ ಬದಲು ಇದೆಲ್ಲ ನನ್ನ ಕರ್ತವ್ಯ ಅಂತ ತಿಳಿಯಿರಿ.
13 ಮಕ್ಕಳಾದ ಮೇಲೆ ಇನ್ನೇನಿದೆ ಎಂದು ಪತಿ ಯನ್ನು ಕಡೆಗಣಿಸ ಬೇಡಿ. ಯಾವಾಗಲೂ ಪತಿಯ ಇಷ್ಟಾನುಸಾರ ಇದ್ದು ನೋಡಿ ಸಂಸಾರ ಸುಖವಾಗಿರುತ್ತದೆ. ನನ್ನ ಮಾತಿಗೆ ಬೆಲೆ ಇಲ್ಲ. ನನ್ನ ಬಗ್ಗೆ ಕಾಳಜಿ ಇಲ್ಲ ಅಂತ ನೀವು ಕೂಡ ಪತಿ ಯನ್ನು ಕಡೆಗಣಿಸ ಬೇಡಿ. ಪತಿಯನ್ನು ಪ್ರೀತಿ, ಗೌರವ, ಕಾಳಜಿ ಕೊಟ್ಟು ನಿಮ್ಮ ದಾರಿಯಲ್ಲೇ ಇರುವಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ.
15 ಪತಿಯ ಮನೆಯವರನ್ನು ನಿಂದಿಸ ಬೇಡಿ. ಒಂದು ವೇಳೆ ಏನಾದರೂ ಸಮಸ್ಯೆ ಇದ್ದಲ್ಲಿ ಸೂಕ್ಷ್ಮ ವಾಗಿ ಪತಿಗೆ ಅರ್ಥ ಮಾಡಿಸಿ ಮನೆ ಮುರಿಯುವುದೇ ಪರಿಹಾರವಲ್ಲ. ನೆನಪಿಡಿ 16 ಸಾಧ್ಯವಾದ ಷ್ಟು ಡಿಪೆಂಡ್ ಆಗೋದನ್ನ ಕಡಿಮೆ ಮಾಡಿ 17 ವರು ಹಾಗಂದರು ಇವರು ಹೀಗಂದರು ಅಂತ ನೆನೆಸಿ ಕೊರಗ ಬೇಡಿ.
ಆಗ ನಿಮಗೆ ತೊಂದರೆ ಕೊಡಬೇಕು ಅಂತ ಎಣಿಸಿ ದ್ದವರಿಗೆ ನೀವು ಸುಲಭವಾಗಿ ಮಣೆ ಹಾಕಿ ದಂತೆ. ಅದರ ಬದಲು ಬಂಡೆ ಕಲ್ಲಿನಂತೆ ಇದ್ದು ಬಿಡಿ. ಕೆಟ್ಟವರ ನಿಂದನೆ ನಿಮಗೆ ನೋವು ಮಾಡಲೇಬಾರದುಷ್ಟು ಗಟ್ಟಿಯಾಗಿದ್ದು ಬಿಡಿ ಒಟ್ಟಾರೆಯಾಗಿ ಏನನ್ನು ಬಯಸದೆ ನಿಸ್ವಾರ್ಥವಾಗಿ ಸಂಸಾರ ಕ್ಕಾಗಿ ಬದುಕಿ ನಿಮ್ಮನ್ನು ಆದಷ್ಟು ದೃಢವಾಗಿ ತಯಾರು ಮಾಡಿಕೊಳ್ಳಿ.