ವ್ಯಕ್ತಿಯ ಕೈಯಲ್ಲಿ ಸ್ವಾಭಾವಿಕವಾಗಿ ರೂಪಗೊಂಡ ರೇಖೆಗಳನ್ನು ನೋಡುವ ಮೂಲಕ ಅವನ ಭವಿಷ್ಯದ ಬಗ್ಗೆ ತಿಳಿಯಬಹುದು. ನಂತರ ರೇಖೆಗಳ ಜೊತೆಗೆ ಕೈಯಲ್ಲಿ ಹಲವು ರೀತಿಯ ಗುರುತುಗಳಿವೆ. ಇದರ ಮೂಲಕ ವ್ಯಕ್ತಿಯ ಭವಿಷ್ಯ ವನ್ನು ಲೆಕ್ಕ ಹಾಕಬಹುದು. ಸಾಮುದ್ರಿಕ ಮುದ್ರಾ ಶಾಸ್ತ್ರ, ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಬ್ರಹ್ಮ ನಿಂದ ಕೈ ಮತ್ತು ಪಾದಗಳ ಮೇಲೆ ವಿವಿಧ ರೇಖೆಗಳು ಮತ್ತು ಗುರುತುಗಳನ್ನು ಮಾಡಲಾಗಿದೆ.
ಹಿಂದಿನ ಜನ್ಮದ ಸತ್ಕರ್ಮಗಳ ಪರಿಣಾಮದಿಂದಾಗಿ ಈ ಜನ್ಮದಲ್ಲಿ ವ್ಯಕ್ತಿಯ ಕೈಯಲ್ಲಿರುವ ಕೆಲವು ಗೆರೆಗಳು ಸೇರಿವೆ. ಇದು ಅದೃಷ್ಟವನ್ನು ಹೆಚ್ಚಿಸುತ್ತದೆ. ಬೆರಳುಗಳ ಮೇಲೆ ಯಾವ ಗುರುತುಗಳು ವ್ಯಕ್ತಿಯ ಭವಿಷ್ಯ ವನ್ನು ಸೂಚಿಸುತ್ತವೆ ಎಂದು ನೋಡೋಣ. ಬೆರಳುಗಳ ಮೇಲೆ ಚಕ್ರ ಗುರುತುಗಳು ಮರಳಿನ ಮೇಲೆ ಚಕ್ರದ ಗುರುತುಗಳು ಬಹಳ ಮುಖ್ಯ ವೆಂದು ಪರಿಗಣಿಸಲಾಗಿದೆ.
ಧರ್ಮಗ್ರಂಥಗಳ ಪ್ರಕಾರ ಒಬ್ಬ ವ್ಯಕ್ತಿಯ ಎರಡು ಬೆರಳುಗಳಲ್ಲಿ ಚಕ್ರವಿದ್ದರೆ ಆ ವ್ಯಕ್ತಿಗೆ ತೀಕ್ಷ್ಣವಾದ ಬುದ್ಧಿವಂತಿಕೆ ಇರುತ್ತದೆ. ಎರಡು ಚಕ್ರಗಳಿದ್ದರೆ ವ್ಯಕ್ತಿಯು ಬಹುಮುಖ ಪ್ರತಿಭೆಯನ್ನು ಬಂದಿರುವ ವಿದ್ವಾಂಸ ಎರಡೂ ಕೈಗಳ ಬೆರಳುಗಳ ಮೇಲೆ ಮೂರು ಚಕ್ರಗಳನ್ನು ಹೊಂದಿರುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ ಮತ್ತು ಕೈಯಲ್ಲಿ ನಾಲ್ಕು
ಚಕ್ರಗಳನ್ನು ಹೊಂದಿರುವ ವರು ತಮ್ಮ ಜೀವನದ ಸಾಕಷ್ಟು ಹೋರಾಟಗಳನ್ನು ಎದುರಿಸ ಬೇಕಾಗುತ್ತದೆ. ಐದು ಚಕ್ರಗಳಿದ್ದರೆ ವ್ಯಕ್ತಿಯು ಬರವಣಿಗೆಯ ಮೂಲಕ ತನ್ನ ಜೀವನವನ್ನು ಸಂಪಾದಿಸುತ್ತಾನೆ. ಬೆರಳಿನ ಲ್ಲಿ ಆರು ಚಕ್ರ ಗಳನ್ನು ಹೊಂದಿರುವ ವ್ಯಕ್ತಿಯು ಬುದ್ಧಿವಂತ ಏಳು ಚಕ್ರಗಳಿದ್ದರೆ ಒಬ್ಬ ವ್ಯಕ್ತಿಯು ಸಂತೋಷದ ಜೀವನವನ್ನು ನಡೆಸಬಹುದು.
ಆದರೆ ವಸ್ತ್ರ ಗಳ ಪ್ರಕಾರ ಕೈಯಲ್ಲಿ ಎಂಟು ಚಕ್ರ ಗಳನ್ನು ಹೊಂದಿರುವ ವ್ಯಕ್ತಿಯು ಆರೋಗ್ಯ ಸಂಬಂಧಿಸಿದ ಸಮಸ್ಯೆಗಳಿಗೆ ಒಳಗಾಗುತ್ತಾನೆ.ಒಂಬತ್ತು ಚಕ್ರಗಳಿದ್ದರೆ ವ್ಯಕ್ತಿ ಶ್ರೀಮಂತ ನಾಗುತ್ತಾನೆ. ಅವರ ಜೀವನದಲ್ಲಿ ಎಲ್ಲಾ ರೀತಿಯ ಸಂತೋಷ ಮತ್ತು ಸಮೃದ್ಧಿ ಪಡೆಯುತ್ತಾರೆ.
10 ಚಕ್ರಗಳನ್ನು ಹೊಂದಿರುವ ಜನರು ಎಲ್ಲ ರೀತಿಯ ಸಂತೋಷಗಳನ್ನು ಅನುಭವಿಸುತ್ತಾರೆ ಮತ್ತು ರಾಜನಂತೆ ಜೀವನವನ್ನು ನಡೆಸುತ್ತಾರೆ. ಹೀಗಾಗಿ ಹಸ್ತ ಮುದ್ರಿಕೆಯ ಶಾಸ್ತ್ರದ ಪ್ರಕಾರ ಯಾವ ಬೆರಳಿನಲ್ಲಿ ಚಕ್ರವಿದೆ ಎಂಬುದು ವ್ಯಕ್ತಿಯ ಜೀವನದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ.
ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಚಕ್ರ ವು ಬೆರಳಿನ ಮೇಲ್ಭಾಗದಲ್ಲಿ ಇದ್ದರೆ ವ್ಯಕ್ತಿಯು ಅದೃಷ್ಟವಂತ ಮತ್ತು ಶ್ರೀಮಂತ ಎ ಬೆರಳಿನಲ್ಲಿ ಚಕ್ರ ವಿದ್ದರೆ ವ್ಯಕ್ತಿಯು ಶ್ರೀಮಂತ ಮತ್ತು ಪ್ರಭಾವಶಾಲಿ ಬೌದ್ಧಿಕ ಕೆಲಸದಲ್ಲಿ ನುರಿತ ಮತ್ತು ತಂದೆಗೆ ಸಹಾಯಕನಾಗುತ್ತಾನೆ. ಅವರು ಸಾಕಷ್ಟು ಹಣವನ್ನು ಪಡೆಯುತ್ತಾರೆ. ಚಕ್ರದ ಚಿಂತೆಯು ತೋರುಬೆರಳಿನಲ್ಲಿದ್ದಾರೆ.
ವ್ಯಕ್ತಿಯು ಶ್ರೀಮಂತ ಮತ್ತು ಪ್ರಭಾವಶಾಲಿ ಮತ್ತು ಸ್ನೇಹಿತರಿಂದ ಪ್ರಯೋಜನಗಳನ್ನು ಪಡೆಯುತ್ತಾನೆ. ಮಧ್ಯದಲ್ಲಿ ವೃತ್ತದ ಚಿನ್ನಯನ್ನು ಹೊಂದಿರುವ ವ್ಯಕ್ತಿಯು ಧರ್ಮ ನಿಷ್ಠ ಮತ್ತು ಶ್ರೀಮಂತ ಮಧ್ಯದ ಬೆರಳಿನಲ್ಲಿ ಚಕ್ರ ವಿದ್ದರೆ ಆ ವ್ಯಕ್ತಿ ಶನಿಯ ಆಶೀರ್ವಾದ ಪಡೆದಿದ್ದಾನೆ ಎಂದು ತಿಳಿಯಬೇಕು.
ಈ ವ್ಯಕ್ತಿ ಶನಿ ಸಾಡೆ ಸಾತಿ ಅಥವಾ ಮತ್ತು ಧೈರ್ಯ ದಿಂದ ಹೆಚ್ಚು ತೊಂದರೆ ಅನುಭವಿಸಬೇಕಾಗಿಲ್ಲ. ಮತ್ತೊಂದೆಡೆ ಉಂಗುರದ ಬೆರಳಿನ ಮೊತ್ತದ ಚಿನ್ನಯು ಅದೃಷ್ಟದ ಸಂಕೇತವನ್ನು ಅಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯು ಉತ್ತಮ ಉದ್ಯಮಿ, ಶ್ರೀಮಂತ ಸ್ಥಾಪಿತ ಸಮೃದ್ಧ ರಾಜಕಾರಣಿ ಮತ್ತು ದಕ್ಷ ಆಡಳಿತಗಾರ ನಾಗುತ್ತಾನೆ.