ಪಶು ಪಕ್ಷಿಗಳು ಮನೆ ಒಳಗೆ ಬಂದರೆ ಏನು ಅರ್ಥ ಮನೆಗೆ ಈ ರೀತಿಯಾದ ಪಶು ಪಕ್ಷಿ ಕೀಟಗಳು ಬರುವುದು ಅತ್ಯಂತ ಶುಭದಾಯಕ. ಹಿಂದೂ ಪುರಾಣಗಳ ಪ್ರಕಾರ ಪಶು ಪಕ್ಷಿಗಳನ್ನು ಪೂಜನೀಯ ಭಾವನೆಯಿಂದ ನೋಡುತ್ತಾರೆ. ಪಶು ಪಕ್ಷಿಗಳು ದೇವತೆಗಳ ವಾಹನ ಗಳ ರೂಪದಲ್ಲಿ ಶ್ರೇಷ್ಠವಾಗಿದೆ.
ಇಂತಹ ಪಶು ಪಕ್ಷಿಗಳು, ಕೀಟ ಗಳು ನಮ್ಮ ಮನೆಗೆ ಬರುವುದು ಶುಭದ ಸಂಕೇತ. ನೀವು ಹಿಂದೆ ವೈಜ್ಞಾನಿಕ ಮತ್ತು ಶಾಸ್ತ್ರೀಯ ಕಾರಣವಿದೆ. ಕೆಲವೊಂದು ಪಶು ಪಕ್ಷಿಗಳು ವಾತಾವರಣದಲ್ಲಿರುವ.ನಕಾರಾತ್ಮಕ ಅಂಶ ವನ್ನು ಪತ್ತೆ ಹಚ್ಚುತ್ತವೆ ಮತ್ತು ಆ ಶಕ್ತಿಯನ್ನು ಬೆಂಬಲಿಸುತ್ತ ಬೇರೆ ಬೇರೆ ಪ್ರದೇಶಗಳಿಗೆ ಹೋಗುತ್ತವೆ.
ನಾವು ಸುಖ, ಶಾಂತಿ, ನೆಮ್ಮದಿಯನ್ನು ಹುಡುಕಿಕೊಂಡು ದೇವಸ್ಥಾನಗಳಿಗೆ ಹೋಗುತ್ತೇವೆ. ಅದೇ ರೀತಿ ಪಶು ಪಕ್ಷಿಗಳು ಸಕಾರಾತ್ಮಕತೆ ಇರುವ ಸ್ಥಳ ಹೋದಾಗ ಅಲ್ಲಿ ನೆಮ್ಮದಿಯ ಅನುಭವ ವಾಗುತ್ತದೆ. ಆದ ಕಾರಣ ಯಾವ ರೀತಿ ಮನೆ ಗಳಿಗೆ ಪ್ರವೇಶ ಮಾಡುತ್ತವೆ ತಿಳಿಯೋಣ. ವಾಸ್ತು ಶಾಸ್ತ್ರದ ಪ್ರಕಾರ ಮನೆ ಯನ್ನು ಯಾವಾಗಲೂ ಶುದ್ಧವಾಗಿ.ಪವಿತ್ರ ವಾಗಿ ಇಟ್ಟುಕೊಳ್ಳ ಬೇಕು.
ನಕಾರಾತ್ಮಕ ಶಕ್ತಿಯನ್ನು ಹರಡುವಂತಹ ಪಶು ಪಕ್ಷಿ ಕೀಟಗಳನ್ನು ಯಾವಾಗಲೂ ದೂರವೇ ಇಡ ಬೇಕು. ಇಲ್ಲ ವಾದರೆ ಮನೆಯ ವಾತಾವರಣ ಅಶುಭ ವಾಗುತ್ತದೆ ಮತ್ತು ಮನೆಯ ಆರ್ಥಿಕ ಸ್ಥಿತಿಯ ಮೇಲೆ ತುಂಬಾ ಪರಿಣಾಮ ಬೀರುವುದು.ಶಾಸ್ತ್ರದ ಪ್ರಕಾರ ಕೆಲವು ಕೀಟಗಳು ಶುಭದ ಸಂಕೇತ ವಾಗಿವೆ.
ಒಂದು ಶಂಕದ ಹುಳು ಈ ಹುಳು ಬರುವುದು ಮತ್ತು ಗೋಡೆಯ ಮೇಲೆ ಇರುವುದು ಶುಭದ ಸಂಕೇತವಾಗಿದೆ.ದೊಡ್ಡ ದೊಡ್ಡ ಕೆಲಸ ಕಾರ್ಯ ಗಳಲ್ಲಿ ಯಶಸ್ಸನ್ನು ಕಾಣಬಹುದು. ಎರಡು ಕಪ್ಪು ಇರುವೆ. ಇವು ಮನೆಯಲ್ಲಿದ್ದರೆ ಸುಖ ಸಮೃದ್ಧಿ ಉನ್ನತಿಯ ಸಂಕೇತ. ಅದರಲ್ಲಿಯೂ ಕಪ್ಪು ಇರುವೆಗಳು ಬಿತ್ತಿ ಹೊತ್ತುಕೊಂಡು ಇದ್ದರೆ ಸಿರಿ ಸಂಪತ್ತು ಬರುವ ಸೂಚನೆ ಇರುವೆಗಳಿಗೆ ಸಕ್ಕರೆಯನ್ನು ಹಾಕಿ ದರೆ ಶುಭ ಅಕ್ಕಿ
ಡಬ್ಬಿಯಿಂದ ಇರುವೆಗಳು ಆಚೆ ಬರುವುದು ಕಂಡರೆ ಮುಂದಿನ ದಿನಗಳಲ್ಲಿ ಹಣದ ಹರಿ ವು ಹೆಚ್ಚಾಗುವುದು ಮತ್ತು ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ.ಇರುವೆಗಳು ವೃತ್ತಾಕಾರವಾಗಿ ತಿರುಗಿದರೆ ಲಕ್ಷ್ಮಿ ಆಗಮನ ವಾಗಿದೆ ಎಂದರ್ಥ. ಇರುವೆಗಳು ಉತ್ತರ ದಿಕ್ಕಿನಿಂದ ಬರುವುದು ಶುಭ ದಕ್ಷಿಣಕ್ಕೆ ಹೋಗುವುದು ಕಂಡರೆ ಅಶುಭ ಸಂಕೇತ ಪೂರ್ವದಿಂದ ಬರುವುದು ಸಕಾರಾತ್ಮಕತೆ ಹೆಚ್ಚುವುದು. ಸಂಪೂರ್ಣವಾದ ಮಾಹಿತಿಯಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ