ಮನೆಗೆ ಕೆಟ್ಟ ದೃಷ್ಟಿ ಬಿದ್ದಾಗ

ಮನೆಗೆ ಕೆಟ್ಟ ದೃಷ್ಟಿ ಬಿದ್ದಾಗ ಮನೆಯಲ್ಲಿ ಸದಾ ನೆಮ್ಮದಿ ಸುಖ, ಶಾಂತಿ ಇದ್ದರೆ ಆ ಮನೆಯಲ್ಲಿ ಸಕಾರಾತ್ಮಕತೆ ತುಂಬಿದೆ ಎಂದರ್ಥ. ಅದೇ ಮನೆಯಲ್ಲಿ ಕಾರಣ ವಿಲ್ಲದೇ ಪದೇ ಪದೇ ಜಗಳ ಅಶಾಂತಿ ಸತತವಾಗಿ ಆರೋಗ್ಯ ಕೆಡುತ್ತಿದೆ. ಅಂದರೆ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿದೆ ಎಂದರ್ಥ.

ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಸಿಗುವ ಸೂಚನೆಗಳು ಏನು ಎಂದು ನೋಡೋಣ ಬನ್ನಿ, ಯಾವ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ ದು ಅಲ್ಲಿ.ಈ ಮನೆ ಸದಸ್ಯರ ನಡುವೆ ಸಣ್ಣ ಪುಟ್ಟ ವಿಷಯಕ್ಕೂ ಪದೇ ಪದೇ ಜಗಳ ವಾಗುತ್ತದೆ. ಆ ಮನೆಯಲ್ಲಿ ಒಬ್ಬರನ್ನ ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಅನ್ನುವ ಪರಿಸ್ಥಿತಿ ಇರುತ್ತದೆ.

ಎಲ್ಲರೂ ಸದಾ ಸಿಟ್ಟಿನಿಂದ ಬೇಸರ ದಿಂದಲೇ ಇರುತ್ತಾರೆ. ಪ್ರತಿದಿನ ಕಲಹ ಕಣ್ಣೀರಿ ಡುವ ಪರಿಸ್ಥಿತಿ ಬರುತ್ತದೆ. ಆ ಮನೆ ಜನರ ಆರೋಗ್ಯ ಪದೇ ಪದೇ ಹದಗೆಡುತ್ತದೆ ಮನೆ ಒಡೆಯ ಯಾವಾಗಲೂ ಕೋಪ ದಿಂದಲೇ ಇರುತ್ತಾನೆ.ಆ ಮನೆಯಲ್ಲಿ ಇರಲು ಇಷ್ಟವೇ ಆಗುವುದಿಲ್ಲ. ಎಲ್ಲಾದರೂ ಹೊರ ಗಡೆ ಹೋದರೆ ಮತ್ತೆ ಮನೆಗೆ ಹೋಗುವುದೇ ಬೇಡ.

ಹೊರಗೆ ಇದ್ದು ಬಿಡೋಣ ಅನಿಸುತ್ತ ದೆ. ಇದೆಲ್ಲ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುವ ಸೂಚನೆಯಾಗಿದೆ. ಏಕೆಂದರೆ ಪ್ರೇತಗಳಿಗೆ ಕಲಹವೆ ಎಂದರೆ ಬಹು ಪ್ರೀತಿಯಂತೆ.ಆರ್ಥಿಕ ಪರಿಸ್ಥಿತಿ ಹದಗೆ,ಡುತ್ತದೆ. ಹಣ ನೀರಿನಂತೆ ಖರ್ಚಾಗು ತ್ತಿರುತ್ತದೆ. ಆದಾಯ ಬರುವುದೇ ನಿಲ್ಲುತ್ತದೆ. ಸದಾ ಕೆಟ್ಟ ಯೋಚನೆಗಳು ಕಾರಣ ವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರಗಳೆಲ್ಲ ಬರುತ್ತದೆ.

ಹಾಗಾದರೆ ಇದ ಕ್ಕೆ ಪರಿಹಾರ ಏನು? ನಮ್ಮ ಭಾರತೀಯ ಸಂಸ್ಕೃತಿಯ ಲ್ಲಿ ಮೊದಲಿನಿಂದಲೂ ನಮ್ಮ ಪೂರ್ವಜರು ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದ್ದರು. ಯಾವುದೇ ಕೆಟ್ಟ ದೃಷ್ಟಿ ಬೀಳದಂತೆ ನೋಡಿಕೊಳ್ಳುತ್ತಿದ್ದರು. ಆದ್ದರಿಂದ ಅವರ ಜೀವನ ನೆಮ್ಮದಿಯಿಂದ ಕುರಿತು ಅವರು ಆರೋಗ್ಯವಾಗಿರುತ್ತಿದ್ದರು.ಹಾಗಾದರೆ ನಮ್ಮ ಪೂರ್ವಜರು ಅಜ್ಜಿ ಹೇಳುವ ಪ್ರಕಾರ ಮನೆಗೆ ಕೆಟ್ಟ ದೃಷ್ಟಿ ಬಿದ್ದಿದ್ದರೆ ಈ ವಿಧಾನ ಮಾಡಿ ನೋಡಿ.

12 ಒಣ ಮೆಣಸು ಸ್ವಲ್ಪ ಕಲ್ಲು, ಉಪ್ಪು ಮತ್ತು ಸ್ವಲ್ಪ ಸಾಸಿವೆ ಹಿಡಿದುಕೊಂಡು ಮನೆಯ ಎಲ್ಲ ಕೋಣೆಯಲ್ಲಿ ಮೂರು ಸಲ ನಿವಾರಿಸಿ ನಂತರ ಅವೆಲ್ಲವನ್ನ ಮನೆಯಾಚೆ ಸುಟ್ಟು ಬಿಡಿ. ಇದರಿಂದ ದೃಷ್ಟಿ ನಿವಾರಣೆಯಾಗುತ್ತದೆ. 21 ಹತ್ತಿ ಬತ್ತಿ ತೆಗೆದುಕೊಳ್ಳಿ ಅದನ್ನ ಸಾಸಿವೆ ಎಣ್ಣೆಯಲ್ಲಿ ಚೆನ್ನಾಗಿ ಯದ್ದಿ.ಅದ್ದಿದ ಬತ್ತಿಯನ್ನ ಮನೆಯ ಎಲ್ಲ ಸದಸ್ಯರ ಮೇಲೆ ಮೂರು ಸಲ ನಿವಾರಿಸಿ ಆಮೇಲೆ ಅದನ್ನು ಸುಟ್ಟು ಬಿಡಿ.

ನಂತರ ಒಂದು ನಿಂಬೆ ಕಾಯಿ ತಂದು ಮನೆಯ ಮುಂದೆ ನಿಂತು ನಿವಾರಿಸಿ ನಂತರ ಅದನ್ನು ನಾಲ್ಕು ಭಾಗ ಕಟ್ ಮಾಡಿ ನಾಲ್ಕು ದಿಕ್ಕಿಗೂ ಎಸೇರಿ ಮೂರು ಅಶೋಕ ಮರದ ಎಲೆಗಳನ್ನು ಸುತ್ತಿ ಹಾರ ಮಾಡಿ ಮನೆಯ ಮುಖ್ಯ ದ್ವಾರಕ್ಕೆ ನೇತು ಹಾಕಿ ಇದರಿಂದ ಮನೆಯೊಳಗೆ ಪಾಸಿಟಿವ್ ಎನರ್ಜಿ ಬರುತ್ತದೆ.

ಜೊತೆಗೆ ಕೆಟ್ಟ ದೃಷ್ಟಿಯು ಪ್ರಭಾವ ಸಮಾಪ್ತವಾಗುತ್ತದೆ.ನಾಲ್ಕು ನಿಮ್ಮ ಮನೆಯ ವಾಸ್ತು ಪರಿಶೀಲಿಸಿ.ಐದು ಕೊನೆಯ ದಾಗಿ ದೇವರ ಮೇಲೆ ನಂಬಿಕೆ ಇಡಿ. ಅವನು ಯಾವತ್ತು ನಿಮ್ಮ ಕೈಬಿಡವುದಿಲ್ಲ. ವರ್ಷ ಕ್ಕೆ ಒಮ್ಮೆ ಆದರೂ ನಿಮ್ಮ ಮನೆ, ದೇವರು ಅಥವಾ ಯಾವುದಾದರೂ ಪುಣ್ಯಕ್ಷೇತ್ರಕ್ಕೆ ಹೋಗಿ ಆಶೀರ್ವಾದ ಪಡೆಯಿರಿ.

Leave A Reply

Your email address will not be published.