ಮನೆಯಲ್ಲಿ ಮಂಗಳವಾರ ಅಥವಾ ಶುಕ್ರವಾರ ಈ ಪಂಚಗವ್ಯ ದೀಪ ಹಚ್ಚಿ
ಶುಕ್ರವಾರ ಅಥವಾ ಮಂಗಳವಾರ ಅಥವಾ ವಿಶೇಷವಾದ ದಿನಗಳಲ್ಲಿ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಐಶ್ವರ್ಯ ಪ್ರಾಪ್ತಿಯಾಗುತ್ತೆ. ಲಕ್ಷ್ಮಿ ಅನುಗ್ರಹ ಸಿಗುತ್ತೆ. ಇದನ್ನ ದಸರಾ ಹಬ್ಬ ದಲ್ಲೂ ಸಹ ಮಾಡಬಹುದು. ಆದ್ರೆ ನವರಾತ್ರಿಯ ದಿನಗಳಲ್ಲಿ ಮಾಡಿಕೊಂಡು ಅಥವಾ ಕಾರ್ತಿಕ ಮಾಸದಲ್ಲಿ ಮಾಡಿಕೊಳ್ಳಬಹುದು. ಶ್ರಾವಣ ಮಾಸದಲ್ಲಿ ಮಾಡಿಕೊಳ್ಳಬಹುದು. ಇಲ್ಲ ಅಂದ್ರೆ ಪ್ರತಿ ಶುಕ್ರವಾರ ಮಂಗಳವಾರ ಮಾಡಿಕೊಂಡು ಇದು ಐಶ್ವರ್ಯ ದೀಪ ಅಂತ ನಾವ್ ಹೇಳ್ತೀವಿ. ಯಾವ ರೀತಿ ಮಾಡಿಕೊಳ್ಳ ಬೇಕು ನಮ್ಮ ಮನೆಯಲ್ಲಿ ಒಂದು ಸಂಕಷ್ಟಗಳು ಏನು ಮಾಡಿದ್ರು, ಆಗ್ತಾ ಇಲ್ಲ, […]
Continue Reading