ಮನೆಯ ಅಭಿವೃದ್ಧಿಗೆ ಹೀಗೆ ಮಾಡಿ ಸಾಕು…..
ಮನೆಯ ಮುಖ್ಯದ್ವಾರದ ಬಳಿ ಪ್ರತಿನಿತ್ಯ ರಂಗೋಲಿಯನ್ನು ಹಾಕಬೇಕು. ಇದರಿಂದ ಅಷ್ಟಲಕ್ಷ್ಮಿ ನೆಲೆಸುತ್ತಾಳೆ ಎಂದು ಹೇಳುತ್ತಾರೆ.ಪ್ರತಿನಿತ್ಯ ಮನೆಯ ಹೊಸ್ತಿಲನ್ನು ಅರಿಶಿನದ ನೀರಿನಿಂದ ತೊಳೆದರೆ, ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುವುದರ ಜೊತೆಗೆ ಮನೆಯ ಸಂಪತ್ತು ಕೂಡ ವೃದ್ಧಿ ಆಗುತ್ತದೆ ಎಂದು ಹೇಳುತ್ತಾರೆ. ಪ್ರತಿದಿನ ಸಂಜೆ ೪ ಕರ್ಪೂರವನ್ನು ತೆಗೆದುಕೊಂಡು, ವೀಳ್ಯದೆಲೆಯ ಮೇಲೆ ಇರಿಸಿ ಮನೆಯ ನಾಲ್ಕು ದಿಕ್ಕಿನಲ್ಲೂ ಕರ್ಪೂರದ ಹೊಗೆಯನ್ನು ಹಾಕಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಅಭಿವೃದ್ಧಿ ಆಗುತ್ತದೆ.ಯಾವಾಗಲಾದರೂ ಹೊರಗಡೆಯಿಂದ ಒಳಗೆ ಬರುವಾಗ ಮೊದಲು ಬಲಗಾಲನ್ನು ಇಟ್ಟು ಒಳಗೆ […]
Continue Reading