ಯಾವ ರಾಶಿಯವರಿಗೆ ಬೆಳ್ಳಿಯ ಆಭರಣಗಳು ಅದೃಷ್ಟವನ್ನು ತರುತ್ತದೆ ಗೊತ್ತಾ?
ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳು ಎಲ್ಲಾ ಲೋಹಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನ ಬೀರುತ್ತವೆ ಕಬ್ಬಿಣವನ್ನು ಶನಿ ಮತ್ತು ಚಿನ್ನವನ್ನ ಗುರುವಿನ ಲೋಹ ಎಂದು ಪರಿಗಣಿಸಲಾಗಿದೆ ಅದೇ ರೀತಿ ಬೆಳ್ಳಿಯನ್ನ ಚಂದ್ರನು ಆಳುತ್ತಾನೆ. ವಾಸ್ತವವಾಗಿ ಜ್ಯೋತಿಷ್ಯದಲ್ಲಿ ಚಂದ್ರನು ನೀರಿನ ಅಂಶಕ್ಕೆ ಸಂಬಂಧಿಸಿದಾಗಿದೆ ಅದಕ್ಕಾಗಿ ಬೆಂಕಿಯ ಅಂಶಕ್ಕೆ ಸೇರಿದ ಆ ರಾಶಿಚಕ್ರದ ಚಿಹ್ನೆಗಳ ಜನರು ಬೆಳ್ಳಿಯನ್ನು ಧರಿಸಬಾರದು ಬೆಳ್ಳಿಯ ಆಭರಣಗಳನ್ನ ಧರಿಸುವ ನಿಯಮಗಳು ಹಾಗೂ ಮತ್ತು ಅದು ಯಾರಿಗೆ ಶುಭ ಮತ್ತೆ ಯಾರಿಗೆ […]
Continue Reading