ಈ 9 ಲಕ್ಷಣಗಳು ನೀಮ್ಮಲ್ಲಿದ್ದರೆ ನೀವು ಸಾಮಾನ್ಯರಲ್ಲ ದೈವಾಂಶ ಸಂಭೂತರು
ಆ ಭಗವಂತನು ಸರ್ವಾಂತರ್ಯಾಮಿ ಎಲ್ಲ ಕಡೆಯೂ ಇರುತ್ತಾನೆ. ನಿಮ್ಮಲ್ಲಿ ನನ್ನಲ್ಲಿ ಮತ್ತು ಎಲ್ಲರಲ್ಲಿಯೂ ಇರುತ್ತಾನೆ. ಈ ವಿಶ್ವದಲ್ಲಿ ಜೀವ ಇರುವ ಅಥವಾ ನಿರ್ಜೀವ ಹೀಗೆ ಪ್ರತಿಯೊಂದರಲ್ಲೂ ಕೂಡ ದೇವರಿರುತ್ತಾನೆ.ನಮಗೆ ದೇವರು ಕಾಣಿಸದಿರಬಹುದು. ಆದರೆ ಆತನು ಇರುವ ಹಾಗೆ ನಮಗೆ ಅನೇಕ ಸಂದರ್ಭಗಳಲ್ಲಿ ಅನಿಸುತ್ತಾ ಇರುತ್ತದೆ. ಯಾವುದಾದರೂ ಅಪಾಯಗಳಿಂದ ಅಕಸ್ಮಾತಾಗಿ ತಪ್ಪಿಸಿಕೊಳ್ಳುವುದು ಕೆಲವೊಂದು ಸಾರಿ ಎಳೆ ಮಕ್ಕಳು ಕೆಳಗೆ ಬೀಳುತ್ತಿದ್ದರು ಕೂಡ.ಅವರಿಗೆ ಏನು ಆಗದೆ ಇರುವುದು ಮಾರಣಾಂತಿಕ ವ್ಯಾಧಿಗಳು. ಬಂದರು ಕೂಡ ಸಾವಿನಿಂದ ತಪ್ಪಿಸಿಕೊಳ್ಳುವುದು. ಹೀಗೆ ಎಷ್ಟೋ ಘಟನೆಗಳನ್ನು […]
Continue Reading