ನವೆಂಬರ್ 27 ಭಯಂಕರ ಹುಣ್ಣಿಮೆಮುಗಿದ ನಂತರ 3 ರಾಶಿಯವರು ಕೋಟ್ಯಾಧಿಪತಿಗಳಾಗುತ್ತೀರ ಮಣ್ಣು ಮುಟ್ಟಿದ್ರೂ ಚಿನ್ನವಾಗುತ್ತೆ!
ಎಲ್ಲರಿಗೂ ನಮಸ್ಕಾರ ನವೆಂಬರ್ ಇಪ್ಪತ್ತೇಳನೇ ತಾರೀಕು ಭಯಂಕರ ಹುಣ್ಣಿಮೆ ಮುಗಿದ ನಂತರ ಮೂರು ರಾಶಿಯವರು ಕೋಟ್ಯಾಧಿಪತಿಗಳು ಮಣ್ಣು ಮುಟ್ಟಿದರೂ ಚಿನ್ನವಾಗುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವು ಅಂತ ನೋಡೋಣ ಬನ್ನಿ.ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ನೀವು ಅದೃಷ್ಟಶಾಲಿ ಆಗುತ್ತಿರಾ. ಸಾಲಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಲಿವೆ. ಕೆಲಸದ ಸ್ಥಳದಲ್ಲಿ ನೀವು ಮೊದಲಿಗಿಂತ ಹೆಚ್ಚಿನ ಗೌರವನ್ನ ಪಡೆಯುತ್ತೀರಾ? ನಿಮ್ಮ ಇಷ್ಟಾರ್ಥಗಳನ್ನು ಈ ಸಮಯದಲ್ಲಿ ಪೂರೈಸಲು ನಿಮಗೆ ಸಾಧ್ಯವಾಗುತ್ತದೆ. ನೀವು ಆಸ್ತಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನ ಪಡೆಯುತ್ತೀರಾ. […]
Continue Reading