ಧನು ರಾಶಿಯ ಗುಣ ಲಕ್ಷಣಗಳು
ವೀಕ್ಷಕರೇ ಧನು ರಾಶಿಯ ಗುಣ ಲಕ್ಷಣಗಳು ಬಹಳ ಅಂದ್ರೆ ಬಹಳ ಇಂಟರೆಸ್ಟಿಂಗ್ ಆಗಿರುತ್ತೆ. ಗುದ್ದನ್ನು ರಾಶಿಯವರ ಗುಣ ಸ್ವಭಾವಗಳು ಹೇಗಿರುತ್ತೆ? ಅವರ ವೃತ್ತಿಜೀವನ ಹೇಗಿರುತ್ತೆ? ಅವರ ಒಂದು ಭಾವನೆಗಳು ಯಾವ ತರ ಇರುತ್ತೆ ಅನ್ನುವಂತಹ ಬಹಳಷ್ಟು ಇಂಟರೆಸ್ಟಿಂಗ್ ಆಗಿರ ತಕ್ಕಂತ ವಿಚಾರ.ಬಹಳಷ್ಟು ಸಕಲಕಲಾ ವಲ್ಲಭರು ಎಲ್ಲ ವಿದ್ಯೆಗಳನ್ನ ಅರಿತವರು ಮತ್ತೆ ಬಹಳಷ್ಟು ವಿಷಯಗಳನ್ನ ತಿಳಿದವರು ಅಂತ ಒಂದೇ ಮಾತಲ್ಲಿ ಹೇಳಬಹುದು. ನೋಡಿ ಧನು ರಾಶಿಯವರ ತಕ್ಷಣ ಹಠ, ಛಲ, ಧೈರ್ಯ ಯಾಕಂದ್ರೆ ಯಾವುದೇ ಒಂದು ಸಂದರ್ಭದಲ್ಲಿ ಯಾವುದೇ […]
Continue Reading