ಇಂದಿಗೂ ಉಸಿರಾಡುತ್ತಿರುವ ಶನಿದೇವ?!
ಭಾರತದಲ್ಲಿ ಅನೇಕ ದೇವರು, ದೇವಸ್ಥಾನಗಳು, ಆಚರಣೆಗಳು, ಪದ್ಧತಿ, ಸಂಪ್ರದಾಯಗಳು ಮತ್ತು ದೇವರುಗಳ ಮಹಿಮೆಯ ನ್ನು ನಾವು ನೋಡಿರುತ್ತೇವೆ ಕೇಳಿರುತ್ತೇವೆ. ಆರಾಧನೆ ಮಾಡುತ್ತೇವೆ. ಆದರೆ ನಾವು ನಿಮಗೆ ಇವತ್ತು ತಿಳಿಸುತ್ತಿರುವುದು ಉಸಿರಾಡುತ್ತಿರುವ ಶನಿ ಪರಮಾತ್ಮ ನಿಮ್ಮ ಕಣ್ಣಾರೆ ನೋಡಿ ನಿಂತಲ್ಲಿಯೇ ಶಿಲೆಯಾದ ಶನಿದೇವನ ಈ ಪವಾಡವನ್ನು ತಿಳಿದರೆ ನಿಮಗೆ ರೋಮಾಂಚನವಾಗುವುದಂತೂ ಖಂಡಿತ. ಶತ ಸಿದ್ದ ಹಾಗಾದರೆ ಈ ದೇವಸ್ಥಾನ ಎಲ್ಲಿದೆ? ಇದರ ಮಹಿಮೆ ಏನು ಪವಾಡಗಳೇನು? ಪ್ರತಿ ಯೊಂದು ಮಾಹಿತಿಯನ್ನು ಇವತ್ತಿನ ವಿಡಿಯೋದಲ್ಲಿ ಸಂಪೂರ್ಣ ವಾಗಿ ತಿಳಿಸಿಕೊಡ್ತೀವಿ. ಶನಿ […]
Continue Reading