ಈ ರಾಶಿಯವರಿಗೆ ಅತಿಯಾದ ಕೋಪ , ಇವರ ಜೊತೆ ಹುಷಾರಗಿರಬೇಕು ! ನಿಮ್ಮ ಹುಡುಗಿ ಯಾವ ರಾಶಿ
ಉಪ್ಪು, ಹುಳಿ ಖಾರ ತಿನ್ನುವ ದೇಹದ ಮೇಲೆ ಸಿಟ್ಟು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಏಕೆಂದರೆ ಸಿಟ್ಟು ಕೋಪ, ದುಃಖ ಹಾಗೂ ಇತರ ಎಮೋಷನ್‌ಗಳು ಆಗುವುದು ತುಂಬಾನೇ ಸಹಜ. ಹಾಗಾದ್ರೆ ಕೆಲವೊಂದು ಸ್ವಭಾವ ನಿಮ್ಮ ರಾಶಿ ನಕ್ಷತ್ರ ವನ್ನು ಆಧರಿಸಿ ಕೂಡ ಇರುತ್ತದೆ. ಹಾಗಾದರೆ ಜ್ಯೋತಿಷ್ಯ ಪ್ರಕಾರ ತುಂಬಾ ಸಿಟ್ಟು ಮಾಡಿಕೊಳ್ಳುವ ರಾಶಿಗಳು ಯಾರು ಅಂತ ಹೇಳಿ ನಾವು ನಿಮಗೆ ಇಲ್ಲಿ ತಿಳಿಸಿಕೊಡ್ತಿವಿ. ಹೌದು ಮೊದಲಾಗಿ ನೋಡಿದ್ರೆ ನಿಜ ರಾಶಿ ಮೇಷ ರಾಶಿಯ ಆಡಳಿತ ಗ್ರಹ ಮಂಗಳವಾಗಿದ್ದು ಈತನ […]
Continue Reading