ಈ ರಾಶಿಯವರಿಗೆ ಅತಿಯಾದ ಕೋಪ , ಇವರ ಜೊತೆ ಹುಷಾರಗಿರಬೇಕು ! ನಿಮ್ಮ ಹುಡುಗಿ ಯಾವ ರಾಶಿ

ಉಪ್ಪು, ಹುಳಿ ಖಾರ ತಿನ್ನುವ ದೇಹದ ಮೇಲೆ ಸಿಟ್ಟು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಏಕೆಂದರೆ ಸಿಟ್ಟು ಕೋಪ, ದುಃಖ ಹಾಗೂ ಇತರ ಎಮೋಷನ್‌ಗಳು ಆಗುವುದು ತುಂಬಾನೇ ಸಹಜ. ಹಾಗಾದ್ರೆ ಕೆಲವೊಂದು ಸ್ವಭಾವ ನಿಮ್ಮ ರಾಶಿ ನಕ್ಷತ್ರ ವನ್ನು ಆಧರಿಸಿ ಕೂಡ ಇರುತ್ತದೆ. ಹಾಗಾದರೆ ಜ್ಯೋತಿಷ್ಯ ಪ್ರಕಾರ ತುಂಬಾ ಸಿಟ್ಟು ಮಾಡಿಕೊಳ್ಳುವ ರಾಶಿಗಳು ಯಾರು ಅಂತ ಹೇಳಿ ನಾವು ನಿಮಗೆ ಇಲ್ಲಿ ತಿಳಿಸಿಕೊಡ್ತಿವಿ.

ಹೌದು ಮೊದಲಾಗಿ ನೋಡಿದ್ರೆ ನಿಜ ರಾಶಿ ಮೇಷ ರಾಶಿಯ ಆಡಳಿತ ಗ್ರಹ ಮಂಗಳವಾಗಿದ್ದು ಈತನ ಒಂದು ಹೆಚ್ಚು ಕೋಪ ಮಾಡಿಕೊಳ್ಳುವ ಸ್ವಭಾವ ಹೊಂದಿರುತ್ತಾರೆ. ಮೊಂಡುತನ ಇವರ ಒಂದು ಸ್ವಭಾವವಾಗಿರುತ್ತದೆ. ಇವರು ಯಾವುದೇ ಅನುಮಾನ ವನ್ನು ಸಹಿಸುವುದಿಲ್ಲ, ತಕ್ಷಣ ಕೋಪ ಮಾಡಿಕೊಳ್ಳುತ್ತಾರೆ. ಆದರೆ ಇವರ ಒಂದು ಕೋಪ ಹೆಚ್ಚು ಸಮಯದ ತನಕ ಇರುವುದಿಲ್ಲ.

ಇನ್ನು ಸಿಂಹ ರಾಶಿ ಈ ರಾಶಿಯವರಿಗೆ ಉರಿಯುವ ಸೂರ್ಯನೇ ಆಡಳಿತ ಗ್ರಹ ಈ ಒಂದು ರಾಶಿಯವರ ದೊಡ್ಡ ಸಮಸ್ಯೆ ಎಂದರೆ ಇವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ಇರುವುದಿಲ್ಲ .ಇವರೊಂದಿಗೆ ಹೋದರೆ ಇವರು ಅಹಂಕಾರಕ್ಕೆ ಪೆಟ್ಟು ಬಿದ್ದರೆ ತಕ್ಷಣ ಇವರು ಕೋಪ ಮಾಡಿಕೊಳ್ಳುತ್ತಾರೆ. ತಮ್ಮ ಅಸಮಾಧಾನವನ್ನು ಯಾವ ರೀತಿಯಲ್ಲಿ ತೋರಿಸಿಕೊಳ್ಳುತ್ತಾರೆ.

ಅವರಿಗೆ ಒಂದು ಯೋಚನೆ ಆಗಿರುತ್ತದೆ. ಇನ್ನು ವೃಶ್ಚಿಕ ರಾಶಿ ಆಡಳಿತ ಗ್ರಹ ಆಗಿದ್ದು, ಭಾವನೆಗಳಿಗೆ ಒಂದು ಗ್ರಹ ಹೆಸರುವಾಸಿಯಾಗಿ ದೆ. ಹಾಗಾಗಿ ಇಂಥವರು ಬಹಳ ಶಾಂತವಾಗಿ ರುತ್ತಾರೆ. ಆದರೆ ಯಾರಾದರೂ ಪ್ರಚೋದನೆ ಮಾಡಿದರೆ ಬೇಗ ಕೋಪ ಗೊಳ್ಳುತ್ತಾರೆ. ಹಾಗಾಗಿ ಅವರು ಯಾವುದೇ ಒಂದು ವಿಷಯ ಸುಲಭವಾಗಿ ಮರೆಯುವುದಿಲ್ಲ. ಇವರ ಒಂದು ಕೋಪ ನೀಡಿದ ಕಾಲದವರೆಗೆ ಉಳಿಯುತ್ತದೆ.

ಇನ್ನು ವೃಷಭ ರಾಶಿ ಶುಕ್ರ ಈ ರಾಶಿಯ ಈ ಒಂದು ರಾಶಿಯ ಆಡಳಿತ ಗ್ರಹ ವಾಗಿದ್ದು ಸೌಕರ್ಯ ಹಾಗೂ ವೃತ್ತಿಗೆ ಮಹತ್ವ ನೀಡ್ತಾರೆ. ಹಾಗಾಗಿ ರುವವರು ಹೆಚ್ಚಿನ ಸಮಯ ಶಾಂತವಾಗಿ ಇರುತ್ತಾರೆ. ಆದರೆ ಯಾರಾದರೂ ಅವರಿಗೆ ಮೋಸ ಮಾಡಲು ಪ್ರಯತ್ನಿಸಿದರೆ ಅವರಿಗೆ ತಕ್ಷಣ ಕೋಪ ಬರುತ್ತದೆ ಹಾಗೂ ಇವರ ಕೋಪವು ಕೂಡ ಹಂತ ಹಂತವಾಗಿ ಹೆಚ್ಚಾಗುತ್ತ ಹೋಗುತ್ತದೆ.

ಆಗ ಒಮ್ಮೆಲೆ ಕೋಪಗೊಂಡು ತುಂಬಾನೇ ಸಿಟ್ಟು ಮಾಡಿಕೊಂಡಿದ್ದಾರೆ. ಇನ್ನು ಮಕರ ರಾಶಿ ಈ ರಾಶಿಯ ಆಡಳಿತ ಗ್ರಹ ಎಷ್ಟು ಜವಾಬ್ದಾರಿಗೆ ಹೆಸರುವಾಸಿಯಾಗಿರುತ್ತದೆ. ಈ ರಾಶಿಯವರು ಬಹಳ ದೊಡ್ಡ ಮಹತ್ವಾಕಾಂಕ್ಷಿ ಇಟ್ಟುಕೊಂಡಿರುತ್ತಾರೆ. ಯಶಸ್ವಿಯಾಗಿ ಸಾಕಷ್ಟು ಪರಿಶ್ರಮ ಪಡ್ತಾರೆ. ಆದ್ರೆ ಏನಾದ್ರೂ ಒಂದು ಪ್ರಯತ್ನದಲ್ಲಿ ವೈಫಲ್ಯ ಕಂಡ ತಕ್ಷಣ ಕೋಪಗೊಳ್ಳುತ್ತಾರೆ.

Leave A Reply

Your email address will not be published.