ದೇವರ ಮುಂದೆ ವೀಳ್ಯದೆಲೆ ಹೇಗಿಡಬೇಕು?
ಕಲಶಕ್ಕೆ ಇಟ್ಟ ವೀಳ್ಯದೆಲೆಯನ್ನು ಮತ್ತು ತಾಂಬೂಲ ಕೊಟ್ಟ ವೀಳ್ಯದೆಲೆಯನ್ನು ಏನು ಮಾಡಬೇಕು ನೋಡೋಣ ಬನ್ನಿ ಸ್ನೇಹಿತರೆ ಯಾರ ಮನೆಯಲ್ಲೇ ತಾಂಬೂಲ ಕೊಟ್ಟರು ತಂದು ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ ನಂತರ ಉಪಯೋಗಿಸ ಬೇಕು. ತಾಂಬೂಲ ಕೊಡುವಾಗ ದಂಟು ಅಂದರೆ ಮೂಲ ನಮ್ಮ ಕಡೆಗೆ ಇರಬೇಕು. ತುದಿ ತೆಗೆದುಕೊಳ್ಳುವವರ ಕಡೆ ಇರುವಂತೆ ಇರಿಸಿ ತಾಂಬೂಲ ಕೊಡಬೇಕು.ಇದೇ ರೀತಿ ಬಾಳೆಹಣ್ಣಿಗೂ ಅನ್ವಯಿಸುತ್ತದೆ. ತಾಂಬೂಲ ದಲ್ಲಿರುವ ವೀಳ್ಯದೆಲೆಯು ಸೂರ್ಯ ಗ್ರಹನ್ನು ಪ್ರತಿನಿಧಿಸುತ್ತದೆ ಮತ್ತು ಅಡಿಕೆ ಕುಜಗ್ರಹ ನ್ನು ಪ್ರತಿನಿಧಿಸುತ್ತ ದೆ. […]
Continue Reading