ಇವು ಕೆಸರಲ್ಲಿ ಬಿದ್ದಿದ್ದರೂ ಕೂಡ ತಡ ಮಾಡದೆ ಕೈಗೆತ್ತುಕೊಳ್ಳಿ
ಇವು ಕೆಸರಲ್ಲಿ ಬಿದ್ದಿದ್ದರೂ ಕೂಡ ತಡ ಮಾಡದೆ ಕೈಗೆತ್ತುಕೊಳ್ಳಿ ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಚಿನ್ನ ಸೇರಿದಂತೆ ಈ ವಸ್ತುಗಳು ಕೆಸರಲ್ಲಿ ಬಿದ್ದಿದರು ಸಹ ನೀವು ಕೈಗೆತ್ತಿಕೊಳ್ಳಲು ತಡ ಮಾಡಬೇಡಿ ಎಂದು ಚಾಣಕ್ಯರು ತಮ್ಮ ನೀತಿಯಲ್ಲಿ ತಿಳಿಸಿದ್ದಾರೆ ಜೀವನದಲ್ಲಿ ಕೆಲವು ತಪ್ಪುಗಳನ್ನು ಮಾಡುವುದರಿಂದ ಇಡೀ ಜೀವನವೇ ಹಾಳಾಗುತ್ತದೆ ಮತ್ತೆ ಜೀವನ ಪುನಹ ಮೊದಲಿನಂತೆಯೇ ಆಗುವುದು ತುಂಬಾ ಕಷ್ಟ ಎಂದು ಚಾಣಕ್ಯರು ತಿಳಿಸಿದ್ದಾರೆ ಆದರೆ ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವ ಒಂದು ಸರಿಯಾದ ನಿರ್ಣಯ ವ್ಯಕ್ತಿಯನ್ನು ರಸ್ತೆಯಿಂದ ಅರಮನೆಯವರೆಗೂ ಕೊಂಡಯ್ಯುತ್ತದೆ ಇಂದು […]
Continue Reading