ನಿಮ್ಮ ಕೈ ಬೆರಳಿನಲ್ಲಿರುವ ಶಂಖು, ಶೀಪು ಏನು ಹೇಳುತ್ತದೆ ಆದರೆ ಮಹತ್ವ ಏನು ಗೊತ್ತಾ
ನಿಮ್ಮ ಕೈ ಬೆರಳಿನಲ್ಲಿರುವ ಶಂಖು, ಶೀಪು ಏನು ಹೇಳುತ್ತದೆ ಆದರೆ ಮಹತ್ವ ಏನು ಗೊತ್ತಾ ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಕೈ ಬೆರಳಿನಲ್ಲಿರುವ ಶಂಕ ಚಕ್ರದ ಮಹತ್ವ, ಭಾರತೀಯ ಅಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಬೆರಳುಗಳಲ್ಲಿ ಚಕ್ರ, ಶಂಖ, ಕಳಶ, ಆಕಾರದ ಗೆರೆಗಳು ಕಂಡುಬರುತ್ತವೆ ಪುರುಷರಿಗೆ ಬಲ ಹಸ್ತವನ್ನು ಸ್ತ್ರೀಯರಿಗೆ ಎಡ ಹಸ್ತವನ್ನು ನೋಡಬೇಕು ಚಕ್ರ, ಶಂಖ, ಕಳಶ ಶೀಪುವನ್ನು ಎರಡು ಕೈಬೆರಳುಗಳಲ್ಲಿ ನೋಡಬೇಕು ಈಗ ನಾವು ಶಂಖ ಮತ್ತು ಶೀಪದ ಮಹತ್ವವನ್ನು ತಿಳಿದುಕೊಳ್ಳೋಣ ಒಟ್ಟು 10 […]
Continue Reading