ರಾತ್ರಿ ಮಲಗುವ ಮುನ್ನ ಐದು ನಿಮಿಷ ಈ ರೀತಿ ಮಾಡಿ ನೀವು ಕೋರಿದ್ದು ನಿಮಗೆ ಸಿಗುತ್ತದೆ 100%

Recent Posts

ರಾತ್ರಿ ಮಲಗುವ ಮುನ್ನ ಐದು ನಿಮಿಷ ಈ ರೀತಿ ಮಾಡಿ ನೀವು ಕೋರಿದ್ದು ನಿಮಗೆ ಸಿಗುತ್ತದೆ 100%!

ಸರ್ವರಿಗೂ ನಮಸ್ಕಾರ ಸ್ನೇಹಿತರೇ, ಸ್ನೇಹಿತರೆ ನಮ್ಮ ವರಮನಸಿಗಿಂತ ನಮ್ಮ ಒಳ ಮನಸು ತುಂಬಾ ಶಕ್ತಿಯುತವಾದದ್ದು ಆದರೆ ನಮ್ಮ ಒಳ ಮನಸು ಯಾವಾಗ ಶಕ್ತಿಯುತವಾಗಿ ಕೆಲಸ ಮಾಡುತ್ತದೆ ಗೊತ್ತಾ ಇದರ ಬಗ್ಗೆ ನಿಮಗೆ ತಿಳಿದರೆ ಈ ಪ್ರಪಂಚದಲ್ಲಿ ನೀವು ಇಷ್ಟಪಟ್ಟಿದ್ದನ್ನು ನೀವು ಪಡೆಯಬಹುದು ಅದು ಸಹ ಅತಿ ಕಡಿಮೆ ಸಮಯದಲ್ಲಿ ಹಾಗಾದರೆ ಇದು ಯಾವಾಗ ಕೆಲಸ ಮಾಡುತ್ತದೆ ಎಂದರೆ ನೀವು ನಿದ್ರೆಗೆ ಹೋಗುವ ಮೊದಲು ಇದು ತುಂಬಾ ಶಕ್ತಿಯುತವಾಗಿ ಕೆಲಸ ಮಾಡುತ್ತದೆ ನೀವು ಪ್ರತಿದಿನ ರಾತ್ರಿ ಮಲಗುವ ಮುನ್ನ ಐದು ನಿಮಿಷಗಳ ಮುನ್ನ

ಎಂಥಹಾ ಸೂಚನೆಗಳನ್ನು ನಿಮ್ಮ ಮೆದುಳಿಗೆ ನೀಡುತ್ತಿರೋ ನಿಮ್ಮ ಜೀವನದಲ್ಲಿ ಅದೇ ನಡೆಯುತ್ತಿರುತ್ತದೆ ಈ ಸಮಯದಲ್ಲಿ ಮನಸ್ಸಿಗೆ ಒಂದು ಅದ್ಭುತವಾದಂತಹ ಶಕ್ತಿ ಇರುತ್ತದೆ ಇದರ ಬಗ್ಗೆ ಎಷ್ಟೋ ಜನರಿಗೆ ತಿಳಿದಿಲ್ಲ ನೀವು ದಿನವಿಡೀ ಎಂತಹ ಪರಿಸ್ಥಿತಿ ಬಂದರೂ ಸಹ ಧನಾತ್ಮಕವಾಗಿ ಆಲೋಚನೆ ಮಾಡಬೇಕು ಅಂದರೆ ಒಳ್ಳೆಯ ಆಲೋಚನೆಗಳನ್ನು ಮಾಡಬೇಕು ಆದರೆ ರಾತ್ರಿ ಮಲಗುವ 5 ನಿಮಿಷಗಳ ಮುನ್ನ ಸೂಕ್ಷ್ಮವಾಗಿ ಆಲೋಚನೆ ಮಾಡಬೇಕು ಈ ಐದು ನಿಮಿಷಗಳು ನಾವು ಹೇಳಿದ ಹಾಗೆ ಆಲೋಚನೆ ಮಾಡಿದರೆ ಈ ಐದು ನಿಮಿಷಗಳು ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ ಈ ಐದು ನಿಮಿಷಗಳಲ್ಲಿ ನೀವು ಒಂದು ಚಿಕ್ಕ ಕೆಲಸ ಮಾಡಿದರೆ ಸಾಕು

ಈ ಪ್ರಪಂಚದಲ್ಲಿ ನೀವು ಯಾವುದು ಬೇಕಾದರೂ ಸಹ ಪಡೆಯಬಹುದು ಅದು ವ್ಯಕ್ತಿಗಳಾಗಿರಬಹುದು ಅಥವಾ ವಸ್ತುಗಳಾಗಿರಬಹುದು ತುಂಬಾ ಜನ ಮಲಗುವ ಸಮಯದಲ್ಲಿ ನಕಾರಾತ್ಮಕವಾಗಿ ಆಲೋಚನೆಯನ್ನು ಮಾಡುತ್ತಿರುತ್ತಾರೆ ಈ ದಿನ ಏನಾಗಿದೆ ಯಾವುದೇ ಕೆಲಸವು ಆಗಲಿಲ್ಲವಲ್ಲ ಎಂದು ಇನ್ನೂ ಅನೇಕ ನಕಾರಾತ್ಮಕವಾಗಿ ಆಲೋಚನೆಯನ್ನು ಮಾಡುತ್ತಾರೆ ಇದರಲ್ಲಿ ನಿಜ ಹೇಳಬೇಕೆಂದರೆ ಇದರಲ್ಲಿ ಅವರದೇನು ತಪ್ಪಿರುವುದಿಲ್ಲ ಏಕೆಂದರೆ

ಇದು ಅವರ ಮೆದುಳಿಗೆ ಸಹಜವಾದಂತಹ ಗುಣವಾಗಿರುತ್ತದೆ ಹಾಗಾದರೆ ರಾತ್ರಿ ಮಲಗುವ ಐದು ನಿಮಿಷಗಳ ಮುನ್ನ ಯಾವ ರೀತಿ ಆಲೋಚನೆ ಮಾಡಬೇಕು ಎಂದು ಈ ದಿನ ತಿಳಿದುಕೊಳ್ಳೋಣ ನೀವು ರಾತ್ರಿ ಮಲಗುವ ಐದು ನಿಮಿಷಗಳ ಮುನ್ನ ನಿಮ್ಮ ನಕಾರಾತ್ಮಕ ಯೋಚನೆಗಳನ್ನು ಅಂದರೆ ನಿಮ್ಮ ಕೆಟ್ಟ ಯೋಚನೆಗಳನ್ನು ನಿಲ್ಲಿಸಿ ಅದಕ್ಕೆ ವಿರುದ್ಧವಾಗಿ ಧನಾತ್ಮಕವಾದಂತ ಯೋಚನೆಗಳನ್ನು ಅಂದರೆ ಒಳ್ಳೆಯ ಯೋಚನೆಗಳನ್ನು ಮಾಡಬೇಕು ಇದು ನಿಮಗೆ ತುಂಬಾ ಚಿಕ್ಕ ವಿಷಯ ಎನಿಸಬಹುದು ಆದರೆ

ಇದಕ್ಕೆ ನಿಮ್ಮ ಜೀವನವನ್ನೇ ಬದಲಾಯಿಸುವಂತಹ ಶಕ್ತಿ ಇದೆ ನೀವು ಮಲಗುವುದಕ್ಕೆ ಮುಂಚೆ ನೇರವಾಗಿ ಮಲಗಿಕೊಂಡು ಕಣ್ಣು ಮುಚ್ಚಿ ನಂತರ 10 ಬಾರಿ ನಿಮ್ಮ ಉಸಿರಾಟದ ಮೇಲೆ ಗಮನಕೊಡಬೇಕು ನಂತರ ನಿಮ್ಮ ಮೆದುಳಿಗೆ ನಾನು ಈ ಕೆಲಸವನ್ನು ಮಾಡಬಲ್ಲೆ ನನಗೆ ಇದು ಬೇಕಾಗಿದೆ ನಾನು ಇದನ್ನು ಸಾಧಿಸುತ್ತೇನೆ ಎಂದು ನಿಮ್ಮ ಮೆದುಳಿಗೆ ಸಂದೇಶವನ್ನು ಮುಟ್ಟಿಸಿ ನಿಮಗೆ ನಿದ್ರೆ ಬರುವವರೆಗೂ

ಆ ರೀತಿ ಮಾಡಬೇಕು ನಂತರ ಶಾಂತವಾಗಿ ನಿದ್ರೆ ಮಾಡಿ ನಂತರ ಬೆಳಿಗ್ಗೆ ಮೆದುಳು ಪ್ರಶಾಂತವಾಗಿ ಸರಿಯಾದ ದಾರಿಯನ್ನು ನೋಡಿಸುತ್ತದೆ ಪ್ರತಿ ವಿಷಯದಲ್ಲಿ ನಿಮ್ಮನ್ನು ಚುರುಕಾಗಿರುವಂತೆ ಮಾಡುತ್ತದೆ ನೀವು ಯಾವುದನ್ನು ಸಾಧಿಸಿಕೊಳ್ಳಬೇಕು ಹಾಗೂ ಆ ಐದು ನಿಮಿಷದಲ್ಲಿ ನೀವು ಯಾವುದನ್ನು ಇಚ್ಚೆ ಪಟ್ಟಿರುತ್ತೀರೋ

ಅದು ನಿಮ್ಮ ಸ್ವಂತವಾಗುವಂತೆ ಮಾಡುತ್ತದೆ ಏಕೆಂದರೆ ರಾತ್ರಿ ಮಲಗುವ ಮುಂಚಿತವಾಗಿ ಐದು ನಿಮಿಷ ಧನಾತ್ಮಕವಾಗಿ ಅಂದರೆ ಒಳ್ಳೆಯ ರೀತಿ ಆಲೋಚನೆ ಮಾಡಿದರೆ ನೀವು ಮೆದುಳಿಗೆ ತಿಳಿಸಿದಂತಹ ವಿಷಯಗಳನ್ನು ಮೆದುಳು ಪ್ರಶಾಂತವಾಗಿ ಆಲೋಚನೆ ಮಾಡಿ ಬೆಳಿಗ್ಗೆ ಎದ್ದ ತಕ್ಷಣ ನಿಮ್ಮನ್ನು ಚುರುಕಾಗಿ ಮಾಡುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *