ಏಪ್ರಿಲ್ 20ಕ್ಕೆ ವರ್ಷದ ಮೊದಲ ಸೂರ್ಯ ಗ್ರಹಣ ಈ ತಪ್ಪುಗಳನ್ನು ಮಾಡಬೇಡಿ

Featured Article

ಏಪ್ರಿಲ್ 20ಕ್ಕೆ ವರ್ಷದ ಮೊದಲ ಸೂರ್ಯ ಗ್ರಹಣ ಈ ತಪ್ಪುಗಳನ್ನು ಮಾಡಬೇಡಿ

ನಮಸ್ಕಾರ ಗೆಳೆಯರೇ ಎಲ್ಲರಿಗೂ ಸ್ವಾಗತ ಮೊದಲ ಏಪ್ರಿಲ್ 20ರಂದು ಸೂರ್ಯ ಗ್ರಹಣ ಸಂಭವಿಸಲಿದೆ ಇವತ್ತಿನ ಈ ಮಾಹಿತಿಯಲ್ಲಿ ಈ ದಿನದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಅಂತ ತಿಳಿಸಿಕೊಡುತ್ತೇವೆ ಹಾಗಾಗಿ ಮಾಹಿತಿ ಸಂಪೂರ್ಣವಾಗಿ ವೀಕ್ಷಿಸಿ, ಒಂದು ಗ್ರಹಣ ಪ್ರಾರಂಭವಾಗುವ ಮೊದಲು ನೀವು ಸ್ನಾನ ಮಾಡಲೇಬೇಕು ಇದು ಶುಭ ಮಂಗಳಕರ ವೆಂದು ಪರಿಗಣಿಸಲಾಗುತ್ತದೆ.

ಇದನ್ನು ಕೂಡ ನಮ್ಮ ಹಿರಿಯರು ಕೂಡ ಪಾಲನೆ ಮಾಡಿಕೊಂಡು ಬರುತ್ತಿದ್ದಾರೆ ನಾವು ಯಾವುದೇ ಒಂದು ಗ್ರಹ ಹಿಡಿದ ದಿನ ಏನು ಆಹಾರವನ್ನು ಸೇವಿಸದೆ ಬೆಳಿಗ್ಗೆ ಸ್ನಾನ ಮಾಡಿಕೊಂಡು ಪೂಜೆ ಮಾಡುತ್ತೇವೆ ನಂತರ ಗ್ರಹಣ ಬಿಟ್ಟ ತಕ್ಷಣ ಮತ್ತೊಮ್ಮೆ ಸ್ನಾನ ಮಾಡಿ ನಂತರ ಆಹಾರವನ್ನು ಸೇವಿಸುತ್ತೇವೆ. ಗ್ರಹಣ ಹಿಡಿದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನಾವು ಆಹಾರವನ್ನು ಸೇವನೆ ಮಾಡುವುದಿಲ್ಲ.
ಹಾಗಾಗಿ ಸ್ನಾನ ಮಾಡಿ ದೇವರ ಪತನ ಕ್ರಿಯೆ ಮಾಡಬೇಕು .ಎರಡು ಗ್ರಹಣ ಕಾಲದಲ್ಲಿ ದೇವರನ್ನು ಅಥವಾ ದೇವಿಯನ್ನು ಪೂಜಿಸುವುದು

ಶುಭ ಸಮಯದಲ್ಲಿ ದೇವರನ್ನು ಪೂಜಿಸುವುದರಿಂದ ಮಂತ್ರಗಳನ್ನು ಪಠಿಸುವುದರಿಂದ ಗ್ರಹಣದ ಪ್ರಭಾವ ಬೀರುವುದಿಲ್ಲ. ಮೂರು ಸೂರ್ಯಗ್ರಹಣದ ಸಮಯದಲ್ಲಿ ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ ಗ್ರಹಣ ಮುಗಿದ ನಂತರ ಮನೆಯಲ್ಲಿ ಗಂಗಾಜಲವನ್ನು ಮನೆಯ ಎಲ್ಲಾ ಕಡೆ ಹಾಕಬೇಕು. ನಾಲ್ಕು ಗ್ರಹಣ ಮುಗಿದ ನಂತರ ಮತ್ತೊಮ್ಮೆ ಸ್ನಾನ ಮಾಡಬೇಕು ಇದರಿಂದ ಶುಭ ಫಲಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ ಕೇವಲ ಗ್ರಹಣ ಹಿಡಿಯುವ ಮೊದಲು ಮಾತ್ರವಲ್ಲ ಗ್ರಹಣ ಮುಗಿದ ನಂತರವೂ ಸ್ನಾನ ಮಾಡಿ ಗ್ರಹಣದ ಸಮಯದಲ್ಲಿ

ಉಪವಾಸ ಮಾಡುವುದು ಕಡ್ಡಾಯ ಇದು ಸಣ್ಣ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಯಾವುದೇ ರೀತಿಯ ನಿಯಮಗಳು ಅನ್ವಯಿಸುವುದಿಲ್ಲ ನೀರಿಗೆ ತುಳಸಿ ಸೊಪ್ಪನ್ನು ಹಾಕಬೇಕು ಯಾವುದೇ ಆಹಾರವಾದರೂ ಕೂಡ ಅದಕ್ಕೆ ತುಳಸಿ ಸೊಪ್ಪನ್ನು ಹಾಕಬೇಕು ಆರು ಗ್ರಹಣದ ಸಮಯದಲ್ಲಿ ಯಾವುದೇ ಕಾರಣಕ್ಕೂ ಯಾವುದೇ ಕೆಲಸ ಅಥವಾ ಶುಭ ಕಾರ್ಯಗಳನ್ನು ಮಾಡಲೇಬಾರದು ಗ್ರಹಣದ ಸಮಯದಲ್ಲಿ ಚಾಕು ಅಥವಾ ಹರಿತವಾದ ವಸ್ತುಗಳನ್ನು ಬಳಸಬಾರದು ಹೀಗೆ ಮಾಡುವುದರಿಂದ ಅಶುಭಫಲಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *