ಡಿಸೆಂಬರ್ 18 ಸೋಮವಾರ 7ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನ ಕೃಪೆಯಿಂದ ರಾಜಯೋಗ

Featured Article

ಡಿಸೆಂಬರ್ ಹದಿನೆಂಟನೆ ತಾರೀಖು ವಿಶೇಷವಾದ ಸೋಮವಾರ ಸೋಮವಾರದಿಂದ ಈ ಕೆಲವೊಂದು ರಾಶಿಗಳಿಗೆ ಈ ರಾಶಿಯವರಿಗೆ ಶ್ರೀ ಮಂಜುನಾಥನ ಸಂಪೂರ್ಣ ರಾಶಿಯವರಿಗೆ ಮಹಾ ಒಂದು ಅದೃಷ್ಟ ಶುರುವಾಗುತ್ತೆ ಅಂತ ಹೇಳ ಬಹುದು ಮತ್ತು ಈ ಒಂದು ರಾಶಿಯವರಿಗೆ ತ್ರಿಕೋನ ರಾಜ್ಯ ನಾಳೆಯಿಂದ ಇವರ ಬಾಳು ಬಂಗಾರ ವಾಗುತ್ತೆ ಅಂತ ಹೇಳಿದರೆ ತಪ್ಪಾಗ ಲಾರದು.

ಹೌದು. ಆದರೆ ನಾಳೆಯ ಸೋಮವಾರ ದಿಂದ ರಾಶಿ ಗೆ ಯಾವ ಯೋಗ ಫಲಗಳು ದೊರೆಯುತ್ತದೆ ಅಂತ ನಾವು ಸಂಪೂರ್ಣ ಮಾಹಿತಿಯನ್ನ ನೋಡೋಣ.ಹೌದು ನಾಳೆ ಒಂದು ವಿಶೇಷವಾದ ಸೋಮವಾರದಿಂದ ಶ್ರೀ ಮಂಜುನಾಥನ ಸಂಪೂರ್ಣ ಕೃಪೆ ಈ ರಾಶಿಗಳ ಮೇಲೆ ಇರೋದ್ರಿಂದ ಬಹಳಷ್ಟು ಒಂದು ಅದ್ರಷ್ಟ ಪಡೆಯುವುದರಿಂದ  ಹೇಳಬಹುದು.

ಹಾಗಾಗಿ ನಾಳೆಯಿಂದ ನೀವು ಏನು ಕೆಲಸಗಳನ್ನು ಮಾಡಿದರು ಕೂಡ ಅದರಿಂದ ನಿಮಗೆ ಒಂದು ಶ್ರೀ ಮಂಜುನಾಥನ ಕೃಪೆ ಇದ್ದೇ ಇರುತ್ತೆ. ಅದರಿಂದ ನಿಮಗೆ ಜಯ ನಾಳೆಯಿಂದ ಪಡೆದು ಕೊಳ್ತೀರಾ ಅಂತಾನೆ ಹೇಳಬಹುದು. ಈ ರಾಶಿಯಲ್ಲಿ ಜನಿಸಿದವರು ನಾಳೆಯಿಂದ ಮಂಜುನಾಥನ ಕೃಪೆಯಿಂದ ಧೈರ್ಯ ಮತ್ತು ಶೌರ್ಯದ ಕಾಲದಿಂದ ಕಳೆದ ಕ್ಷೇತ್ರದಲ್ಲಿ ಸಾಧನೆ ಮಾಡಿರಿ ಹಾಗೂ ಲಾಭವನ್ನು ಗಳಿಸಿ ಕೊಳ್ಳುವಿರಿ.

ಮನೆಯಲ್ಲಿ ದುಡ್ಡಿನ ಆಗಮನವಾಗುತ್ತೆ ಮತ್ತು ಉದ್ಯೋಗ ‌ವನ್ನು ತರುವಂತಹ ಯುವಕರು ಕೂಡ ತಮ್ಮ ವೃತ್ತಿ ಪ್ರಗತಿ ಗೆ ಹೊಸ ಹೊಸ ಅವಕಾಶಗಳನ್ನು ಪಡೆಯುತ್ತೀರಿ ಮತ್ತು ವ್ಯಾಪಾರಿಗಳಿಗೆ ಇಂದು ಲಾಭ ಪಡೆಯಲು ಅವಕಾಶ ಸಿಗುತ್ತೆ. ನಾಳೆಯಿಂದ ಹಾಗೂ ಈ ಒಂದು ಸಮಯ ದಲ್ಲಿ ವಿರೋಧಿ ಗಳು ಸೋಲನ್ನು ಅನುಭವಿಸುತ್ತಾರೆ.

ಉದ್ಯೋಗದಲ್ಲಿ ಹೆಚ್ಚಿನ ಮನ್ನಣೆ ಯನ್ನು ಗಳಿಸಿ ಉನ್ನತ ಅಧಿಕಾರಿಗಳಿಂದ ಬಡ್ತಿಗೆ ನೀವು ಪಾತ್ರರಾಗುತ್ತೀರಿ ಹಾಗೂ ಕೆಲಸದಲ್ಲಿ ಅವರ ಸಲಹೆಗೆ ನೀವು ಗೌರವ ಸಿಗುತ್ತೆ ಅಂತ ಹೇಳ ಬಹುದು ಮತ್ತು ಪೋಷಕರು ತಮ್ಮ ಮಕ್ಕಳ ಪ್ರಗತಿಯನ್ನ ಕಂಡು ಸಂತೋಷಪಡುವ 1 ದಿನ ಶುರುವಾಗುತ್ತೆ. ನಾಳೆಯಿಂದ ಇವರು ದೇಶ ಕ್ಕೆ ಹೋಗು ಅವಕಾಶವನ್ನ ಸಹ ನಾಳೆಯಿಂದ ಈ ಒಂದು ಸಮಯದಲ್ಲಿ ಪಡೆಯುತ್ತಾರೆ ಅಂತ ಹೇಳಬಹುದು. ಅದೃಷ್ಟವಂತ ರಾಶಿ ಗಳು ಯಾವು ಅಂತ ನಾವು ನೋಡೋ ದಾದ್ರೆ

ಸಿಂಹ ರಾಶಿ ಕಟಕ ರಾಶಿ, ಮೀನ ರಾಶಿ ತುಲಾ ರಾಶಿ, ಧನಸ್ಸು ರಾಶಿ, ವೃಷಭ ರಾಶಿ ಮತ್ತು ಕುಂಭ ರಾಶಿ ಭಕ್ತಿಯಿಂದ ನೀವು ಮಂಜುನಾಥ ಸ್ವಾಮಿ ಅಂತ ಕಮೆಂಟ್ ಮಾಡಿ 

Leave a Reply

Your email address will not be published. Required fields are marked *