ನಮಸ್ಕಾರ ಸ್ನೇಹಿತರೇ… ಮೇಷ ರಾಶಿಯವರಿಗೆ ಈ ತಿಂಗಳಿನಲ್ಲಿ ಏನೆಲ್ಲಾ ಫಲಗಳಿವೆ ಮತ್ತು ಹಣಕಾಸಿನ ವಿಚಾರದಲ್ಲಿ ಏನೆಲ್ಲ ಬದಲಾವಣೆಗಳಿವೆ ಹಾಗೂ ಆರೋಗ್ಯದ ವಿಚಾರದಲ್ಲಿ ಏನೆಲ್ಲಾ ಬದಲಾವಣೆಗಳಿವೆ ಹಾಗೂ ಅವುಗಳಿಗೆ ಕೆಲವು ಪರಿಹಾರಗಳನ್ನು ಅಂದರೆ ನಿಮಗೆ ಸುಲಭವಾಗಿರುವಂತಹ ಪರಿಹಾರಗಳನ್ನು ಎಲ್ಲಿ ತಿಳಿದುಕೊಳ್ಳಬಹುದಾಗಿದೆ .
ಮೇಷ ರಾಶಿಯವರಿಗೆ ಯಾವೆಲ್ಲ ಶುಭಕರವಾದ ಫಲಗಳಿವೆ ಎಂದರೆ 4 6 9 10 22 30 31ನೇ ತಾರೀಕು ಬಹಳಷ್ಟು ಶುಭ ಫಲವನ್ನು ನೀಡುವಂತಹ ಒಳ್ಳೆಯ ದಿನಗಳು ಎಂದು ಹೇಳಬಹುದಾಗಿದೆ ಇನ್ನು ಈ ಒಂದು ತಿಂಗಳಲ್ಲಿ ಬಹಳಷ್ಟು ಸವಾಲುಗಳು ಸಮಸ್ಯೆಗಳು ಗೊಂದಲಗಳು ನಿಮ್ಮ ಮುಂದೆ ಇರುವಂತಹದ್ದೇ ಆದರೆ ನೀವು ಅದನ್ನು ಸಮರ್ಥವಾಗಿ ನಿಭಾಯಿಸುವಂತ ಶಕ್ತಿ ಹಾಗೂ ಸಾಮರ್ಥ್ಯವನ್ನು ಹೊಂದಿರುತ್ತೀರಿ ಎಂದು ಬಹಳ ಸ್ಪಷ್ಟವಾಗಿ ಹೇಳಬಹುದಾಗಿದೆ .
ಆದರೆ ನಿಮಗೆ ಅನುಕೂಲವಾಗುವಂತದ್ದು ಏನೆಂದರೆ ನಿಮ್ಮ ಧೈರ್ಯ ನಿಮ್ಮ ಆತ್ಮವಿಶ್ವಾಸ ನಿಮ್ಮನ್ನು ಕಾಪಾಡುತ್ತದೆ ಎಂಥ ಸಂಕಷ್ಟ ಪರಿಸ್ಥಿತಿಯಲ್ಲಿದ್ದರೂ ಕೂಡ ನೀವು ಗೆಲ್ಲುವಂತಹ ಸಾಧ್ಯತೆಗಳು ಕಂಡುಬರುತ್ತದೆ ಸಾಹಸದ ಗುಣಗಳು ಧೈರ್ಯವಾಗಿ ಮುನ್ನುಗುವಂತದ್ದು ಆತ್ಮವಿಶ್ವಾಸ ಇದು ನಿಮಗೆ ಕೈ ಹಿಡಿಯುತ್ತದೆ ರಕ್ಷಣೆ ಮಾಡುತ್ತದೆ ಎಂತಹ ಒಂದು ಕಠಿಣವಾದ ಸಮಸ್ಯೆ ಇದ್ದರೂ ಕೂಡ ಅದನ್ನು ಎದುರಿಸುವಂತಹ ಶಕ್ತಿ ಸಾಮರ್ಥ್ಯ ನಿಮಗೆ ಬರುತ್ತದೆ ಎನ್ನುವುದು ಬಹಳ ಸ್ಪಷ್ಟವಾಗಿರುವಂತಹ
ವಿಷಯವಾಗಿದೆ ಹಣಕಾಸಿನ ವಿಚಾರಕ್ಕೆ ಬಂದರೆ ಈ ಎಲ್ಲಾ ಸವಾಲುಗಳ ಮಧ್ಯೆ ಕೂಡ ನಿಮಗೆ ಅನುಕೂಲವಾಗುವಂತಹ ಒಂದು ವಿಚಾರವಿದೆ ಅದನ್ನು ನೀವು ಉಪಯೋಗ ಮಾಡಿಕೊಳ್ಳಬೇಕಾಗುತ್ತದೆ ಹಣಕಾಸಿನ ವಿಚಾರದಲ್ಲಿ ದುಡುಕುವ ನಿರ್ಧಾರ ತಪ್ಪು ಹೆಜ್ಜೆಗಳನ್ನು ಇಡುವುದು ಆತುರದ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಹೋಗಬಾರದು .
ನೀವು ಯಾವುದೇ ಒಂದು ವಿಭಾಗದಲ್ಲಿ ಹಣವನ್ನು ಹಾಕುವುದಕ್ಕೆ ಹೊರಟಿದ್ದರೆ ಅದರ ಬಗ್ಗೆ ಯೋಚನೆ ಮಾಡಿ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ ಆದರೆ ಮಾತ್ರ ನಿಮಗೆ ಬಹಳಷ್ಟು ಅನುಕೂಲತೆಗಳು ಧನಪ್ರಾಪ್ತಿ ಆಗುವಂಥದ್ದು ಇನ್ನು ಮಕ್ಕಳ ವಿಚಾರಕ್ಕೆ ಸಂಬಂಧಪಟ್ಟಂತಹ ಕೆಲಸ ಆಗಿರಬಹುದು ವಿವಾಹ ಆಗಿರಬಹುದು ಸ್ವಲ್ಪ ತಡೆಹಿಡಿಯುವಂತಹ ಸಾಧ್ಯತೆಗಳು ಕಂಡು ಬರುತ್ತದೆ.
ಕೆಲವಷ್ಟು ಜನ ವಾಹನ ಕೊಳ್ಳುವಂತದ್ದು ಚಿನ್ನದ ವ್ಯಾಪಾರಿಗಳು ಮತ್ತು ಆಹಾರ ಉತ್ಪಾದನೆ ಮಾಡುವಂತಹ ವ್ಯಾಪಾರಿಗಳಿಗೆ ಬಹಳಷ್ಟು ಲಾಭದಾಯಕವಾಗಿರುವಂತಹ ಶುಭಕರವಾದಂತಹ ಫಲ ಸಿಗುತ್ತದೆ ಬೆಳ್ಳಿಯ ವಿಚಾರದಲ್ಲಿ ಸ್ವಲ್ಪ ನಷ್ಟವಾಗುತ್ತದೆ ಆದರೆ ಬಂಗಾರದ ವಿಚಾರದಲ್ಲಿ ಲಾಭವನ್ನು ಪಡೆಯುತ್ತಾರೆ ಹಣಕಾಸಿಗೆ ಸಂಬಂಧಪಟ್ಟಂತಹ ವಿಚಾರಗಳು ಎಚ್ಚರಿಕೆಯಿಂದ ನೀವು ವಹಿವಾಟನ್ನು ಮಾಡಿದ್ದೆ ಆದಲ್ಲಿ ಬಹಳಷ್ಟು ಅನುಕೂಲವನ್ನು ಪಡೆಯಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋ ನೋಡಿ.