ಈ ರಾಶಿ ಹುಡುಗರು ಹೆಚ್ಚು ರೋಮ್ಯಾಂಟಿಕ್ ಆಗಿರುತ್ತಾರೆ….!!!

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರ ಮನುಷ್ಯನ ಇತಿಹಾಸ, ಭವಿಷ್ಯ, ಎಲ್ಲವನ್ನು ಬಹು ನಿಖರವಾಗಿ ಹೇಳುತ್ತದೆ ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರ ಅದೇ ಜ್ಯೋತಿಷ್ಯ ಶಾಸ್ತ್ರ ಮನುಷ್ಯನ ಗುಣವನ್ನು ಕೂಡ ಹೇಳುತ್ತದೆ ಅತಿಯಾದ ಕೋಪ, ಮೋಸ ಮಾಡುವ ಗುಣ, ಒಳ್ಳೆಯ ನಡತೆ ಅದೇ ತರಹ ಲೈಂಗಿಕ ಕ್ರಿಯೆಗೆ ಹೆಚ್ಚು ಆಸಕ್ತಿ ತೋರುವ ಗುಣವನ್ನು ಯಾವ ರಾಶಿಯವರು ಹೊಂದಿರುತ್ತಾರೆ ಎನ್ನುವುದನ್ನು ಈಗ ತಿಳಿಯೋಣ,

ವೃಷಭ ರಾಶಿ :-
ನಿಮ್ಮನ್ನು ಅತಿಯಾಗಿ ಕಾಳಜಿ ಮಾಡುವ ಅಥವಾ ಪ್ರೀತಿಸುವ ವ್ಯಕ್ತಿಯು ನಿಮ್ಮ ಸಂಗಾತಿಯಾಗಿದ್ದರೆ ಅವರು ರೋಮ್ಯಾನ್ಸ್ ವಿಚಾರದಲ್ಲಿ ಬೆಸ್ಟ್, ವಿಶ್ವಾಸಾರ್ಹ ಹಾಗೆ ರೋಮ್ಯಾಂಟಿಕ್ ಸ್ವಭಾವದ ಇವರು ತಮ್ಮ ಸಂಗಾತಿ ಮುಂದೆ ಬೇಗ ಸೋತು ಬಿಡುತ್ತಾರೆ.


ತುಲಾ ರಾಶಿ :-
ನೀವೇನಾದರೂ ತುಲಾ ರಾಶಿಯ ಪುರುಷರನ್ನು ಮದುವೆ ಆಗಿದ್ದರೆ ಅವರು ತುಂಬಾ ರೋಮ್ಯಾಂಟಿಕ್ ಆ ವಿಚಾರದಲ್ಲಿ ನೀವು ಅದೃಷ್ಟವಂತರು ಕೇವಲ ರೋಮ್ಯಾನ್ಸ್ ಅಷ್ಟೇ ಅಲ್ಲ ಸಾಕಷ್ಟು ಪ್ರೀತಿ ಕಾಳಜಿಯನ್ನು ಕೂಡ ಹೊಂದಿರುತ್ತಾರೆ ಪ್ರೀತಿಯ ವಿಚಾರ ಬಂದಾಗ ಇವರು ತುಂಬಾ ವಿಶ್ವಾಸನೀಯ ವ್ಯಕ್ತಿಗಳಾಗುತ್ತಾರೆ.


ಧನು ರಾಶಿ :-
ಈ ರಾಶಿಯವರದು ಮಾತು ಕಡಿಮೆ ಕೆಲಸ ಜಾಸ್ತಿ ಇವರನ್ನು ಅರ್ಥ ಮಾಡಿಕೊಳ್ಳುವುದೇ ದೊಡ್ಡ ಕಷ್ಟದ ಮಾತು ಆದರೆ ಇವರು ಹೊಂದಿಕೊಳ್ಳುವ ಒಳ್ಳೆಯ ಪತಿ ಅವರು ತಮ್ಮ ಸಂಗಾತಿಯನ್ನು ಉತ್ತಮ ರೀತಿಯಲ್ಲಿ ಅರ್ಥ ಮಾಡಿಕೊಂಡು ಅವರ ಸಂತೋಷಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ.


ಮಕರ ರಾಶಿ :-
ಮಕರ ರಾಶಿಯ ಯುವಕರು ನಿಮಗೆ ಅನುಮಾನ ಬರುವ ಹಾಗೆ ವರ್ತನೆ ಮಾಡಿದರು ತಾವು ಪ್ರೀತಿಸುವ ಸಂಗಾತಿಯನ್ನು ಕೊನೆಯವರೆಗೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಆದರೆ ಅವರು ಪ್ರೀತಿಸುವ ನಿಜವಾದ ಸಂಗಾತಿ ನೀವಾಗಿರಬೇಕು ಈ ರಾಶಿಯ ವ್ಯಕ್ತಿಗಳು ಹೆಚ್ಚು ತಮ್ಮ ಕೆಲಸಕ್ಕೆ ಪ್ರಾಮುಖ್ಯತೆ ನೀಡುತ್ತಾರೆ ಎನಿಸಿದರು ಪ್ರೀತಿಯ ವಿಷಯಕ್ಕೆ ಬಂದಾಗ ಅವರು ತಮ್ಮ ಸಂಗಾತಿಗೆ ಹೆಚ್ಚು ಪ್ರೀತಿ ನೀಡಲು ಇಷ್ಟಪಡುತ್ತಾರೆ.
ಕುಂಭ ರಾಶಿ :-
ಕುಂಭ ರಾಶಿಯವರು ತುಂಬಾನೇ ರೋಮ್ಯಾಂಟಿಕ್ ವ್ಯಕ್ತಿತ್ವದವರು ಅವರಿಗೆ ತಮ್ಮ ಸಂಗಾತಿ ಬೇಸರದಿಂದ ಇರುವುದನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಹಾಗಾಗಿ ಅವರ ಖುಷಿಗಾಗಿ ಏನು ಬೇಕಾದರೂ ಮಾಡಲು ಸಿದ್ದರಿರುತ್ತಾರೆ ಆದರೆ ಕೆಲವು ಬಾರಿ ಅವರು ಹೊರ ಜಗತ್ತಿನ ವಿಷಯದಲ್ಲಿ ಹೆಚ್ಚು ತೊಡಕಿಕೊಂಡು ಬಿಡುತ್ತಾರೆ ಆಗ ತಮ್ಮ ಸಂಗಾತಿಯ ಕಡೆಗೆ ಗಮನ ನೀಡುವುದು ಕಡಿಮೆಯಾಗಬಹುದು ಹಾಗಾಗಿ ಈ ರಾಶಿಯ ವ್ಯಕ್ತಿಯನ್ನು ಪಡೆದ ಮಹಿಳೆ ಭಾವನಾತ್ಮಕವಾಗಿ ಗಟ್ಟಿಯಾಗಬೇಕಾಗುತ್ತದೆ.

Leave a Reply

Your email address will not be published. Required fields are marked *