ಈ ವರ್ಷದ ಆರಂಭವು ನಿಮಗೆ ದೈಹಿಕವಾಗಿ ಮತ್ತು ಆರ್ಥಿಕವಾಗಿ ಕಷ್ಟಕರವಾಗಿರುತ್ತದೆ

ಈ ವರ್ಷದ ಆರಂಭವು ನಿಮಗೆ ದೈಹಿಕವಾಗಿ ಮತ್ತು ಆರ್ಥಿಕವಾಗಿ ಕಷ್ಟಕರವಾಗಿರುತ್ತದೆ

ಇನ್ನೇನು ಹೊಸ ವರ್ಷ ಬಂದೇ ಬಿಡ್ತು ಹಳೆಯದನ್ನೆಲ್ಲ ಮರೆತು ದ್ವೇಷ ಆಸುಯೆಯನ್ನು ಮರೆತು ನಮ್ಮ ಜೀವನದಲ್ಲೂ ಹೊಸ ಹಾದಿ ಹೊಸ ಗುರಿ ಎಲ್ಲ ಹೊಸತುಗಳ ಆರಂಭವಾಗುವ ಸಮಯ ಈ ಹೊಸ ವರ್ಷ 2022ನ್ನ ಮುಗಿಸಿ ನೂತನ ವರ್ಷಕ್ಕೆ ಕಾಲಿಡುತ್ತಿದ್ದೇವೆ ನಮ್ಮ ಬದುಕನ್ನ ಇನ್ನಷ್ಟು ಹಸನ ಮಾಡಿಕೊಳ್ಳಲು ಹೊಸ ಯೋಜನೆಗಳನ್ನು ಆರಂಭಿಸಲು ಇದು ಸುಸಮಯ ಕೆಲವರು ತಮ್ಮ ಅದೃಷ್ಟ ಪರೀಕ್ಷೆಗಳಿಗಾಗಿ ಹೊಸ ವರ್ಷಕ್ಕೆ ಕಾತುರರಾಗಿದ್ದಾರೆ 2023ರ

ಹೊಸ ವರ್ಷ ಯಾವ ರಾಶಿಯ ರಾಶಿ ಭವಿಷ್ಯ ಹೇಗಿದೆ ಯಾವೆಲ್ಲ ರಾಶಿಗೆ ಶುಭವನ್ನು ತರಲಿದೆ ಯಾವೆಲ್ಲ ರಾಶಿಗೆ ಶುಭವನ್ನು ತರಲಿದೆ ಹಾಗೂ ಯಾವ ರಾಶಿಯವರು ಎಚ್ಚರದಿಂದ ಇರಬೇಕು ಇದರ ಜೊತೆಗೆ ನಿಮ್ಮ ಉದ್ಯೋಗ ಕುಟುಂಬ ವೃತ್ತಿ ವ್ಯಾಪಾರ ಆರ್ಥಿಕ ಶೈಕ್ಷಣಿಕ ಹಾಗೂ ಆರೋಗ್ಯದ ಬದುಕು ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳೋಣ

ಮಿಥುನ ರಾಶಿಯವರ 2023ರ ಭವಿಷ್ಯವನ್ನು ನೋಡುವುದಾದರೆ ಈ ವರ್ಷದ ಆರಂಭವೂ ನಿಮಗೆ ದೈಹಿಕವಾಗಿ ಮತ್ತು ಆರ್ಥಿಕವಾಗಿ ಕಷ್ಟಕರವಾಗಿರುತ್ತದೆ ಏಕೆಂದರೆ ಶನಿಯು ನಿಮ್ಮ ಎಂಟನೇ ಮನೆಯಲ್ಲಿ ಶುಕ್ರನ ಸಹಯೋಗದಿಂದ ಕೂಡಿರುತ್ತಾನೆ ಮತ್ತು ಮಂಗಳನು ನಿಮ್ಮ 12ನೇ ಮನೆಯಲ್ಲಿ ಹಿಮ್ಮೆಟ್ಟುತ್ತಾನೆ ಆದರೆ ಇದು ನಿಮ್ಮ ತೊಂದರೆಗಳನ್ನು ಸರಿಪಡಿಸುವ ವರ್ಷಗಳಾಗಿರುತ್ತದೆ ಜನವರಿ 17ರಂದು ಶನಿಯು ನಿಮ್ಮ ಎಂಟನೇ ಮನೆಯನ್ನು ತೊರೆದು 12ನೇ ಮನೆಗೆ ಪ್ರವೇಶ ಮಾಡುವುದರಿಂದ ನಿಮ್ಮ ಅದೃಷ್ಟದ ಬಲವನ್ನು ಹೆಚ್ಚಿಸಬಹುದು ಮತ್ತು ಶನಿಯ ದಯೆಯಿಂದ

ನಿಮ್ಮ ಕಷ್ಟಗಳು ಅಂತ್ಯವಾಗುತ್ತದೆ ನಿಮ್ಮ ಹಾದಿಯಿಂದ ಅಡೆತಡೆಗಳು ದೂರವಾಗುತ್ತವೆ ಮತ್ತು ನಿಮ್ಮ ಆರೋಗ್ಯ ಸಮಸ್ಯೆಗಳು ಆರ್ಥಿಕ ಸಮಸ್ಯೆಗಳು ಮುಕ್ತಿಯನ್ನು ಪಡೆಯುತ್ತವೆ ಗುರು ಗ್ರಹವು ಏಪ್ರಿಲ್ ಮಧ್ಯದಲ್ಲಿ ನಿಮ್ಮ 12ನೇ ಮನೆಯನ್ನು ಪ್ರವೇಶ ಮಾಡುತ್ತಾನೆ ಇದರಿಂದ ಆರ್ಥಿಕ ಸಮೃದ್ಧಿಯನ್ನು ತರುತ್ತಾನೆ ಆದರೆ ಕೆಲವು ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ತಪ್ಪಿಸಬೇಕು ನೀವು ನಂತರ ಇದರಿಂದ ವಿಷಾದವನ್ನು ಪಡಬೇಕಾಗುತ್ತದೆ ಹಾಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ಅಕ್ಟೋಬರ್ 11ರಂದು ಗುರುವು ರಾಹುವಿನಿಂದ ಮುಕ್ತನಾಗುತ್ತಾನೆಹಾಗಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಬಲವಾಗುತ್ತದೆ ಜೂನ್ ನಾಲ್ಕರ ನಂತರ ಕೆಲವೊಂದಿಷ್ಟು ಅನುಕೂಲಕರ ವಿಷಯಗಳು ನೀವು ಪಡೆಯುತ್ತೀರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.