ಬೆನ್ನು ನೋವು ಅಥವಾ ಸೊಂಟ ನೋವಿಗೆ ಮನೆಮದ್ದು

Featured Article

ಬೆನ್ನು ನೋವು ಅಥವಾ ಸೊಂಟ ನೋವಿಗೆ ಮನೆಮದ್ದು

ಪ್ರಿಯ ವೀಕ್ಷಕರೆ ನೀವು ಇವತ್ತಿನ ಮಾಹಿತಿಯಲ್ಲಿ ಸೊಂಟ ನೋವು ಅಥವಾ ಬ್ಯಾಕ್ ಪೈನ್ ಎಂದು ನಾವು ಕರೆಯುತ್ತೇವೆ ಇದು ನಾವು ಸಾಮಾನ್ಯವಾಗಿ ದಿನ ಕೆಲಸ ಮಾಡುವುದರಿಂದ ಉತ್ಪತ್ತಿಯಾಗುತ್ತದೆ ಅಥವಾ ನಾವು ದೂರ ಪ್ರಯಾಣ ಮಾಡಿದರೆ ಇದು ನಮಗೆ ಸಾಮಾನ್ಯವಾಗಿ ಕಾಣುತ್ತದೆ ಈ ಸಮಸ್ಯೆಯಿಂದ ಹೊರಬರಲು ಅನೇಕ ರೀತಿಯಾದಂತಹ ವೈದ್ಯಕೀಯ ಲೋಕದಲ್ಲಿ ಸಲಹೆಗಳು ಇದಾವೆ ಅಂದರೆ ಮನೆಯಲ್ಲಿ ನಾವು ಸ್ವತಃ ಇದನ್ನು ಕಡಿಮೆ ಮಾಡಬಹುದು ಅಂತಹ ಮಾಹಿತಿ ನೀವು ಇಲ್ಲಿ ತಿಳಿದುಕೊಳ್ಳುತ್ತೀರಾ.

ಈ ಬೆನ್ನು ನೋವು ಇತ್ತೀಚಿನ ಜನಗಳಲ್ಲಿ ಸಾಮಾನ್ಯವಾಗಿ ಕಾಣುತ್ತದೆ ಏಕೆಂದರೆ ಕೆಲವೊಂದಿಷ್ಟು ಜನ ಕೂತಲ್ಲೇ ಕೂತುಬಿಡುತ್ತಾರೆ ಎದ್ದು ಹೋಗುವುದಿಲ್ಲ ಇದರಿಂದ ನೀವು ಈ ಬೆನ್ನು ನೋವು ಅಂತಹ ಸಮಸ್ಯೆಗಳನ್ನು ನೀವು ಕಾಣುತ್ತೀರಾ. ನೀವು ಒಂದು ವೇಳೆ ಅರೆ ಇದು ಕೇವಲ ಬೆನ್ನು ನೋವು ಅಂತ ಒಂದು ವೇಳೆ ನಿರ್ಲಕ್ಷ ಮಾಡಿದರೆ ಇದು ನಿಮಗೆ ಮುಂದೆ ಒಂದು ದೊಡ್ಡ ಸಮಸ್ಯೆಯಾಗಿ ಎದರಾಗುತ್ತದೆ ಒಂದು ಗಾದೆ ಮಾತು ಇದೆ ಅಲ್ಲ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿದೆ ಇದರ ಮಾತಿನ ಪ್ರಕಾರ ಸಮಸ್ಯೆ ಸಣ್ಣದಿದ್ದಾಗ

ನಾವು ಬೇಗನೆ ವಾಸಿ ಮಾಡಿಕೊಳ್ಳಬೇಕು.ಇಲ್ಲವಾದರೆ ಮುಂದೆ ಅದು ಅತಿ ದೊಡ್ಡ ಸಮಸ್ಯೆಯಾಗಿ ನಮ್ಮನ್ನು ಪ್ರತಿದಿನ ಕಾಡುತ್ತದೆ. ಇನ್ನೂ ನೀವು ಚಿಕ್ಕ ವಯಸ್ಸಿನಲ್ಲಿ ಇದ್ದಾಗನಿಮಗೆ ಗೊತ್ತಿರದೆ ಹಾಗೆ ನೀವು ಬಿದ್ದು ಬಿಟ್ಟಿದ್ದೀರಾ ಅಂದುಕೊಳ್ಳಿಅವಾಗ ಒಂದು ವೇಳೆ ಬೆನ್ನಿಗೆ ಪೆಟ್ಟು ಬಿದ್ದರೆ ಅದು ಕೂಡ ಮುಂದೆ ನಿಮಗೆ ಸಮಸ್ಯೆ ಮಾಡುತ್ತದೆ. ಇಂಥ ಸಮಯದಲ್ಲಿ ಒಳಗಡೆ ಇರುವಂತಹ ನರಕ್ಕೆ ಪೆಟ್ಟು ಬಿದ್ದಿರುತ್ತದೆ ಹಾಗಾಗಿ ಸಮಸ್ಯೆ ಮುಂದೆ ದೊಡ್ಡದಾಗುವ ಪರಿಸ್ಥಿತಿ ಎದುರಾಗುತ್ತದೆ.

ನಮಗೆ ಗೊತ್ತಿರುವ ಹಾಗೆ ಬೆನ್ನು ಮೂಳೆ ಒಂದು ಸೂಕ್ಷ್ಮವಾದಂತಹ ಜಾಗವಿದೆ ಒಳಗಡೆ ಎಷ್ಟು ಮೂಳೆಗಳು ಸೂಕ್ಷ್ಮವಾಗಿರುತ್ತವೆ ಒಂದೇ ಒಂದು ಚಿಕ್ಕ ಪೆಟ್ಟು ಬಿದ್ದರೂ ಕೂಡ ಮೂಳೆ ಮುರಿಯುವಂತಹ ಪರಿಸ್ಥಿತಿ ಬರುತ್ತದೆ ಆದ್ದರಿಂದ ನಾವು ಎಚ್ಚರಿಕೆಯಿಂದ ಇರುವುದು ಸೂಕ್ತಇದಕ್ಕೆ ನಮ್ಮ ಮನೆಯಲ್ಲಿ ಹೇಗೆ ಮನೆಮದ್ದನ್ನು ತಯಾರಿ ಮಾಡಿಕೊಳ್ಳಬಹುದು ಎಂಬುದನ್ನು ನೀವು ಇಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳುತ್ತೀರಾ. ಇನ್ನೊಂದು ವಿಶೇಷ ಸೂಚನೆ ಏನು ಅಂತ ಹೇಳುವುದಾದರೆ ನಿಮಗೆ ಸಮಸ್ಯೆ ದೊಡ್ಡದಾಗಿ ಕಾಣುತ್ತಿದ್ದರೆ ನೀವು ಶಸ್ತ್ರ ಚಿಕಿತ್ಸೆ ಗೆ ಎಂದು ಹೋಗಬೇಡಿ. ಈ ಶಾಸ್ತ್ರ ಚಿಕಿತ್ಸೆ ನಮ್ಮ ಮೆದುಳಿಗೆ ಪೆಟ್ಟು ಕೊಡುತ್ತದೆ ಇದರಿಂದ

ನಾವು ನಮ್ಮ ಮೆದುಳು ಶಕ್ತಿಯನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಬರುತ್ತದೆ. ನೀವು ಮನೆಯಲ್ಲಿ ಇದನ್ನು ಹೋಗಲಾಡಿಸಬೇಕು ಎಂದು ಹೇಳುವುದಾದರೆ ನೀವು ಕೆಲವೊಂದಿಷ್ಟು ಆಸನಗಳನ್ನು ಮನೆಯಲ್ಲಿ ಮಾಡುವುದರಿಂದ ಈ ಸಮಸ್ಯೆಯನ್ನು ದೂರ ಇಡಬಹುದು ಮೊದಲನೇ ಆಸನ ಏನು ಎಂದರೆ ಅರ್ಧ ಹಲಸನ ಇದನ್ನು ಮಾಡುವುದರಿಂದ ನೀವು ಬೆನ್ನು ನೋವು ದೂರ ಇಡಬಹುದು

ನಂತರ ಎರಡನೇ ಆಸನ ಯಾವುದು ಎಂದರೆ ಸೇತುಬಂಧ ಆಸನ ಇನ್ನು ಮೂರನೆಯ ಆಸನ ಯಾವುದು ಎಂದು ನೋಡುವುದಾದರೆ ಮರ್ಕಟ ಆಸನ ಈ ಹಾಸನವನ್ನು ನೀವು ಪ್ರತಿದಿನ 30 ರಿಂದ 40 ಸೆಕೆಂಡ್ ಅಷ್ಟು ಅಭ್ಯಾಸ ಮಾಡುವುದರಿಂದ ನಿಮಗೆ ಬಹಳಷ್ಟು ಉಪಯೋಗವಾಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಡೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *