ಆಗಸ್ಟ್ 24 ಭಯಂಕರ ಗುರುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸಾಯಿಬಾಬಾ ಕೃಪೆಯಿಂದ

Featured Article

ಎಲ್ಲರಿಗೂ ನಮಸ್ಕಾರ ನಾಳೆ ಆಗಸ್ಟ್ ಇಪ್ಪತ್ನಾಲ್ಕನೇ ತಾರೀಕು ವಿಶೇಷವಾದ ಗುರುವಾರ ನಾಳೆ ಗುರುವಾರದಿಂದ ಕೆಲವು ರಾಶಿಗಳಿಗೆ ಸಾಯಿ ಬಾಬಾನ ಕೃಪೆ ಸಿಗ್ತಾ ಇದೆ. ಸಾಯಿಬಾಬನ ಕೃಪೆ ನಾಳೆ ಗುರುವಾರದಿಂದ ಈ ರಾಶಿಯವರಿಗೆ ಆರಂಭವಾಗುತ್ತದೆ. ಆದ್ದರಿಂದ ಈ ಆರು ರಾಶಿಯವರಿಗೆ ಕೂಡ ಭಾರಿ ಅದೃಷ್ಟ ಮತ್ತು ಗುರುಬಲ ಸಿಗುತ್ತದೆ ಮುಂದಿನ ಒಂದು ತಿಂಗಳು ಕೂಡ ಈ ರಾಶಿಯವರಿಗೆ ಭಾರಿ ಅದೃಷ್ಟ ಮತ್ತು ರಾಜಯೋಗ ಶುಕ್ರದೆಸೆ ಆರಂಭವಾಗ್ತಿದೆ.

ಮನೆಯಲ್ಲಿ ದುಡ್ಡಿನ ಆಗಮನವಾಗುತ್ತದೆ .ಇವರಿಗೆ ಸಾಯಿಬಾಬನ ನೇರ ಕೃಪೆ ನಾಳೆಯಿಂದ ಇರೋದ್ರಿಂದ ಇವರು ಮಾಡುವಂತಹ ಕೆಲಸದಲ್ಲಿ ಒಂದು ಒಳ್ಳೆಯ ಯಶಸ್ಸನ್ನ ಕಾಣ್ತಿರಾ ಅಂತಾನೆ ಹೇಳಬಹುದು.ಹೌದು ನಾಳೆಯಿಂದ ಯಾವ ರಾಶಿಗೆ ಯಾವ ಯೋಗ ಫಲಗಳು ಸಿಗುತ್ತೆ ಅಂತ ನಾವು ಇವತ್ತಿನ ಮಾಹಿತಿಯಲ್ಲಿ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ ಬನ್ನಿ. 

ನಾಳೆಯಿಂದ ಶ್ರಾವಣ ಮಾಸದ ಒಂದು ಗುರುವಾರ ಅಂತ ಹೇಳಬಹುದು. ಕೆಲವೊಂದು ರಾಶಿಗಳಿಗೆ ನಾಳೆಯಿಂದ ಅದೃಷ್ಟವೋ ಅದೃಷ್ಟ. ಈ ರಾಶಿಯವರು ಮುಟ್ಟಿದ್ದೆಲ್ಲ ಬಂಗಾರವಾಗುತ್ತೆ. ಈ ರಾಶಿಯವರಿಗೆ ಶುಕ್ರದೆಸೆ ಗುರುಬಲ ಶುರುವಾಗುತ್ತಿದ್ದೆ. ಇನ್ನು ನೀವು ಮಾಡುವಂತಹ ಕೆಲಸಗಳಲ್ಲಿ ನಾಳೆಯಿಂದ ನಿಮಗೆ ಸಾಯಿಬಾಬನ ನೇರ ಕೃಪೆ ಇರುವುದರಿಂದ ನೀವು ಜೀವನದಲ್ಲಿ ಗೆಲ್ಲುತ್ತಿರಾ ಅಂತ ಹೇಳಬಹುದು. ಶ್ರಾವಣ ಮಾಸದ ಒಂದು ಗುರುವಾರದಿಂದ ನಾಳೆಯಿಂದ.

ಅದೃಷ್ಟ ಇವರ ಜೀವನ ಊಹೆಗೂ ನಿಲುಕದ ಒಂದು ಬದಲಾವಣೆಯನ್ನು ಕಾಣುತ್ತೆ. ಉದ್ಯೋಗ ಕ್ಷೇತ್ರದಲ್ಲಿ ಕೂಡ ನಿಮ್ಮನ್ನು ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತೆ ಅಂತ ಹೇಳಬಹುದು. ನಿಮಗೆ ಸರ್ಕಾರಿ ನೌಕರಿಯೂ ಒಂದು ಆಸೆ ಆಕಾಂಕ್ಷೆ ಇದ್ರೆ ಅದು ಕೂಡ ಸಂಪೂರ್ಣವಾಗುತ್ತೆ. ನಿಮ್ಮ ಮನೆಯಲ್ಲಿ ಮಕ್ಕಳು ವಿದ್ಯಾಭ್ಯಾಸವನ್ನು ಕೂಡ ಉತ್ತಮವಾದ ಪ್ರಗತಿಯಲ್ಲಿ ಕಂಡು ಬರುತ್ತೆ. ಆರೋಗ್ಯ ದಲ್ಲಿ ಚೇತರಿಕೆ ಕಂಡುಬರುತ್ತೆ. ನಿಮಗೆ ನಾಳೆಯಿಂದ ರಾಜಯೋಗ ಪ್ರಾಪ್ತಿ ಆಗುತ್ತದೆ. ನಿಮಗೆ ವ್ಯಾಪಾರ ವ್ಯವಹಾರ ದಲ್ಲಿ ಕೂಡ ಅನುಕೂಲತೆಗಳು ಕಂಡುಬರುತ್ತವೆ ಹಣವನ್ನು

ಇತಿಮಿತಿಯಾಗಿ ನೀವು ಖರ್ಚು ಮಾಡಬೇಕು. ಮುಂದಿನ ಜೀವನಕ್ಕಾಗಿ ಉಳಿತಾಯವನ್ನು ಮಾಡುವುದು ಉತ್ತಮ. ಇಲ್ಲ ಅಂದ್ರೆ ನಿಮಗೆ ಕಷ್ಟದ ಪರಿಸ್ಥಿತಿ ಎದುರಾಗುತ್ತದೆ ಹೇಳಬಹುದು. ಹಾಗಾದರೆ ಇಷ್ಟೆಲ್ಲ ಲಾಭಗಳನ್ನು ಪಡೆದು ನಾಳೆಯಿಂದ ಸಾಯಿಬಾಬನ ಕೃಪೆಯನ್ನ ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವು ಅಂತ ನಾವು ನೋಡೋದಾದ್ರೆ ಕರ್ಕಟಕ ರಾಶಿ ,ತುಲಾ ರಾಶಿ ,ಮೇಷ ರಾಶಿ ,ಕನ್ಯಾ ರಾಶಿ ,ಧನಸ್ಸು ರಾಶಿ, ಕುಂಭ ರಾಶಿ .

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *